Kannada Duniya

ಬಟ್ಟೆ

ಪುರುಷರು ತಂದೆಯಾಗಲು ವೀರ್ಯಾಣುಗಳ ಸಂಖ್ಯೆ ಪ್ರಮುಖ ಪಾತ್ರವಹಿಸುತ್ತದೆ. ಯಾವ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆ ಇರುತ್ತದೆಯೋ ಅವರು ಬಂಜೆತನದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ನಿಮ್ಮ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು. ಆದರೆ ಒಳ ಉಡುಪುಗಳು ವೀರ್ಯಾಣು ಸಂಖ್ಯೆ ಕ್ಷೀಣಿಸಲು ಕಾರಣವಾಗಿದೆಯೇ? ಎಂಬುದನ್ನು ತಿಳಿಯಿರಿ.... Read More

ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಬಣ್ಣಗಳ ಹಬ್ಬ. ಹಾಗಾಗಿ ಜನರು ಬಣ್ಣಗಳನ್ನು ಎರಚುತ್ತಾ ಸಂಭ್ರಮಿಸುತ್ತಾರೆ. ಹಾಗಾಗಿ ಈ ಹಬ್ಬದಂದು ನಿಮ್ಮ ರಾಶಿಗನುಗುಣವಾಗಿ ಬಟ್ಟೆಗಳನ್ನು ಧರಿಸಿ ನಿಮ್ಮ ಅದೃಷ್ಟವನ್ನು ಹೆಚ್ಚಿಸಿಕೊಳ್ಳಿ. ಮೇಷ : ನೀವು ಹೋಳಿ ಹಬ್ಬದಂದು ಕೆಂಪು ಬಣ್ಣದ... Read More

ಹಿಂದೂಧರ್ಮದಲ್ಲಿ ತುಳಸಿಯನ್ನು ಪವಿತ್ರವಾದ ಸಸ್ಯವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ತುಳಸಿಯಿಂದ ಯಾವುದೇ ಪರಿಹಾರವನ್ನು ಮಾಡಿದರೆ ಅದರಿಂದ ಉತ್ತಮ ಫಲವನ್ನು ಪಡೆಯಬಹುದು. ಅದರಂತೆ ಜನವರಿ 11ರಂದು ಎಳ್ಳು ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ದಿನ ತುಳಸಿಯ ಈ ಪರಿಹಾರವನ್ನು ಮಾಡಿದರೆ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯುತ್ತದೆಯಂತೆ. ಹಿಂದೂಧರ್ಮದಲ್ಲಿ... Read More

ಚಳಿಗಾಲದಲ್ಲಿ ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಜನರು ದೇಹವನ್ನು ಉಣ್ಣೆಯ ಬಟ್ಟೆಯಿಂದ ಮುಚ್ಚಿಕೊಳ್ಳುತ್ತಾರೆ. ಆದರೆ ಉಣ್ಣೆಯ ಬಟ್ಟೆಗಳಿಂದ ಕೆಲವೊಮ್ಮೆ ದೇಹದಲ್ಲಿ ತುರಿಕೆಗಳು ಉಂಟಾಗುತ್ತದೆ. ಹಾಗಾಗಿ ಈ ತುರಿಕೆಗಳನ್ನು ನಿವಾರಿಸಲು ಈ ಕ್ರಮಗಳನ್ನು ಪಾಲಿಸಿ. ಉಣ್ಣೆಯ ಬಟ್ಟೆಯಲ್ಲಿರುವ ಸಣ್ಣ ಕೂದಲುಗಳನ್ನು ಚರ್ಮ ವಿರುದ್ಧವಾಗಿ ಉಜ್ಜಿದಾಗ... Read More

ಚಳಿಗಾಲದಲ್ಲಿ ತಂಪಾದ ಗಾಳಿಯು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು  ಉಣ್ಣೆ ಬಟ್ಟೆಗಳನ್ನು ಧರಿಸಬೇಕು. ಆದರೆ ಈ ಅವಧಿಯಲ್ಲಿ ನಾವು  ಮಾಡುವ  ಕೆಲವು  ತಪ್ಪುಗಳು  ಅನಗತ್ಯ  ಸಮಸ್ಯೆಗಳನ್ನು ತರಬಹುದು. ಶೀತದಿಂದ ದೇಹವನ್ನು ಬೆಚ್ಚಗಿಡುವುದು ಕಷ್ಟವಾದರೂ, ಹೆಚ್ಚಿನ ಜನರು ರಾತ್ರಿ... Read More

ನವರಾತ್ರಿಯ ಕೊನೆಯ ದಿನದಂದು ಕನ್ಯಾಪೂಜೆಯನ್ನು ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಇದರಲ್ಲಿ ಚಿಕ್ಕ ಹುಡುಗಿಯನ್ನು ದೇವಿಯ ಸ್ವರೂಪವೆಂದು ತಿಳಿದು ಪೂಜೆ ಮಾಡಲಾಗುತ್ತದೆ. ಇದರಿಂದ ನಿಮ್ಮ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ. ಕನ್ಯಾ ಪೂಜೆಯಲ್ಲಿ ಒಂಭತ್ತು ಮಂದಿ ಹುಡುಗಿಯರನ್ನು ಪೂಜಿಸಿ ಅವರಿಗೆ... Read More

ಹಿಂದೂ ಕ್ಯಾಲೆಂಡರ್ ನ ಪ್ರಕಾರ ಸೆಪ್ಟೆಂಬರ್ 30 ರಂದು ಪಿತೃಪಕ್ಷ ಪ್ರಾರಂಭವಾಗಲಿದೆ. ಈ ದಿನ ನಮ್ಮ ಸತ್ತ ಪಿತೃಗಳಿಗೆ ತರ್ಪಣವನ್ನು ಬಿಡಲಾಗುತ್ತದೆ. ಇದರಿಂದ ಪಿತೃಗಳು ಸಂತೋಷಗೊಂಡು ನಮಗೆ ಆಶೀರ್ವಾದಿಸುತ್ತಾರೆ ಎಂಬ ನಂಬಿಕೆ ಇದೆ. ಆದರೆ ಈ ಸಮಯದಲ್ಲಿ ಈ ವಸ್ತುಗಳನ್ನು ದಾನ... Read More

ವಾಸ್ತು ಪ್ರಕಾರ ಕೆಲವು ಕೆಲಸಗಳನ್ನು ರಾತ್ರಿಯಲ್ಲಿ ಮಾಡಬಾರದು ಏಕೆಂದರೆ ಆ ಕೆಲಸಗಳು ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಸಾಮಾನ್ಯವಾಗಿ ಜನರು ರಾತ್ರಿಯಲ್ಲಿ ಬಟ್ಟೆ ಒಗೆದು ಒಣಗಿಸುತ್ತಾರೆ, ಆದರೆ ಅವರು ಮಾಡಿದ ಈ ತಪ್ಪಿನಿಂದ ಎಂದಿಗೂ ಸಂತೋಷದ ಜೀವನ ನಡೆಸಲು... Read More

ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಆಗಸ್ಟ್ 17ರಂದು ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಹಾಗಾಗಿ ಈ ಸಂಕ್ರಾಂತಿಯ ದಿನದಂದು ಸೂರ್ಯನನ್ನು ಹೀಗೆ ಪೂಜಿಸಿದರೆ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆಯಂತೆ. ಸಂಕ್ರಾಂತಿಯ ದಿನ ಪವಿತ್ರವಾದ... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವಾರದ ಪ್ರತಿಯೊಂದು ದಿನವನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಅದರಂತೆ ಶನಿವಾರವನ್ನು ಶನಿದೇವರಿಗೆ ಮೀಸಲಿಡಲಾಗಿದೆ. ಅದರಂತೆ ಶನಿವಾರದಂದು ಕಪ್ಪು ಬಟ್ಟೆಗಳನ್ನು ಧರಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಕಪ್ಪು ಬಣ್ಣ ಇತರ ಬಣ್ಣಗಳಿಗಿಂತ ತುಂಬಾ ಗಾಢವಾಗಿರುತ್ತದೆ. ಇದು ನಕರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...