Kannada Duniya

ಸಂಬಂಧ

ಈಗ ಎಲ್ಲೆಡೆ ವರ್ಕ್ ಫ್ರಂ ಹೋಮ್ ನದ್ದೇ ಮಾತು. ವಿಶ್ರಾಂತಿ ತೆಗೆದುಕೊಳ್ಳುವ ಜಾಗವೇ ಕಚೇರಿಯಾದರೆ? ಎಲ್ಲಾ ಒತ್ತಡಗಳನ್ನು ಆಫೀಸ್ ನಲ್ಲೇ ಬಿಟ್ಟು ಮನೆಗೆ ಬನ್ನಿ ಎಂದು ಹೇಳುವುದನ್ನು ನೀವು ಕೇಳಿರಬಹುದು. ಈಗ ಮನೆಯೇ ಒತ್ತಡದ ತಾಣವಾದರೆ. ನಿಮ್ಮ ಮನೆಯನ್ನು ಕಚೇರಿಯಾಗಿಸಿಕೊಳ್ಳಬೇಕಾದ ಅನಿವಾರ್ಯತೆ... Read More

ಒಂದು ಕಡೆಯಲ್ಲಿ ವರ್ಕ್ ಫ್ರಮ್ ಹೋಮ್ ಒತ್ತಡ, ಇನ್ನೊಂದು ಕಡೆಯಲ್ಲಿ ಮಕ್ಕಳಿಗೂ ಆನ್ ಲೈನ್ ಕ್ಲಾಸ್ ಗಳಿಲ್ಲ. ಇವುಗಳ ಮಧ್ಯೆ ನೀವು ಬಸವಳಿದಿದ್ದೀರೇ? ಕಚೇರಿಗೆ ತೆರಳುವ ಸಮಯ ಹಾಗೂ ಖರ್ಚು ಉಳಿಯಿತು ಎಂಬ ಖುಷಿಯೊಂದಿಗೆ ಮನೆಯಲ್ಲೇ ಹೆಚ್ಚು ಹೊತ್ತು ಕುಟುಂಬದವರ ಜೊತೆ... Read More

ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚೆ ಆಗುತ್ತಿದೆ. ಇದೊಂದು ರೀತಿ ಮಾನಸಿಕವಾಗಿ ಎಲ್ಲರನ್ನೂ ಭಯಬೀಳಿಸುತ್ತಿದೆ. ಹೆಚ್ಚಾಗಿ ಮಕ್ಕಳ ಮನಸ್ಸಿನ ಮೇಲೂ ಇದು ಹೆಚ್ಚಿನ ಒತ್ತಡವನ್ನುಂಟು ಮಾಡುತ್ತಿದೆ. ಶಾಲೆಗೆ ಹೋಗಿ ಆಟ-ಪಾಠ ಕಲಿಯುವ ಸಮಯದಲ್ಲಿ ಮಕ್ಕಳು ಈಗ ಮನೆಯ ನಾಲ್ಕು ಗೋಡೆಯೊಳಗೆ ಬಂಧಿಯಾಗಿದ್ದಾರೆ.... Read More

ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಈ ವೇಳೆ ಮದುವೆಗಳು ನಡೆಯುತ್ತಿವೆ. ಹಾಗಾಗಿ ಮೇಕಪ್ ಮಾಡಿಕೊಳ್ಳಲು ಕೆಲವು ಹೆಣ್ಣುಮಕ್ಕಳು ಪಾರ್ಲರ್ ಗೆ ಹೋಗುತ್ತಾರೆ. ಆ ವೇಳೆ ಸೋಂಕಿನಿಂದ ತಪ್ಪಿಸಿಕೊಳ್ಳಲು ಈ ಸಲಹೆಯನ್ನು ಪಾಲಿಸಿ. *ಕೊರೊನಾದ ಈ ಸಮಯದಲ್ಲಿ ಬೇರೊಬ್ಬರಿಗೆ ಬಳಸಿದ ಮೇಕಪ್ ಸ್ಪಂಜ್... Read More

ಕೊರೊನಾ ವೈರಸ್ ಭಯ ಎಲ್ಲರನ್ನೂ ಕಾಡುತ್ತಿದೆ. ವೈರಸ್ ತುಂಬಾ ವೇಗವಾಗಿ ಹರಡುತ್ತಿದೆ. ಒಂದು ವೇಳೆ ವ್ಯಕ್ತಿ ಕೊರೊನಾ ಸೋಂಕಿಗೆ ಒಳಗಾದರೆ ಅದಕ್ಕಾಗಿ ಭಯಪಡುವ ಅಗತ್ಯವಿಲ್ಲ. ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಆ ವೇಳೆ ಅವರು ಈ ನಿಯಮಗಳನ್ನು... Read More

ಈಗ ಶಾಲೆಯಂತೂ ಇಲ್ಲ. ಆನ್ ಲೈನ್ ತರಗತಿಗಳು ಇರುವುದರಿಂದ ತಾಯಂದಿರ ಪೋನ್ ಮಕ್ಕಳ ಕೈಯಲ್ಲಿಯೇ ಇರುತ್ತದೆ. ಇನ್ನು ಕೆಲವರು ಮಕ್ಕಳ ಓದಿಗೆ ತೊಂದರೆಯಾಗಬಾರದು ಎಂದು ಅವರಿಗೆಂದೇ ಹೊಸ ಫೋನ್ ತಂದು ಕೊಟ್ಟಿರುತ್ತಾರೆ. ಆದರೆ ಇದೆಷ್ಟು ಸೇಫ್…? ಬೆಳೆಯುವ ಮಕ್ಕಳ ಕೈಯಲ್ಲಿ ಮೊಬೈಲ್... Read More

ಗರ್ಭಿಣಿಯರು ಹಾಗಲಕಾಯಿಯಿಂದ ದೂರವಿರಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣಗಳೇನು ಗೊತ್ತೇ? ಹಾಗಲಕಾಯಿ ಕೆಂಪು ರಕ್ತ ಕಣಗಳನ್ನು ಕಡಿಮೆ ಮಾಡಿ ರಕ್ತಹೀನತೆಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಗರ್ಭಿಣಿಯರು ಇದರಿಂದ ದೂರವಿರುವುದು ಒಳ್ಳೆಯದು. ರಕ್ತಹೀನತೆಯಿಂದಾಗಿ ಅವಧಿ ಪೂರ್ವ... Read More

ಕೊರೊನಾ ವೈರಸ್ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಕೊರೊನಾ ಸೋಂಕಿನ ಕಾರಣಕ್ಕೆ ಶಾಲೆಗಳಿಗೆ ಹೋಗದೆ ಮಕ್ಕಳು ಮನೆಯಲ್ಲಿದ್ದಾರೆ. ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಆಗ್ತಿಲ್ಲ. ಸ್ನೇಹಿತರ ಜೊತೆ ಬೆರೆಯುವುದ್ರಿಂದ ಹಿಡಿದು ಪಾಲಕರ ಜೊತೆ ಪ್ರವಾಸಿ ಸ್ಥಳಗಳಿಗೂ ಮಕ್ಕಳು ಹೋಗುವಂತಿಲ್ಲ. ಸದಾ... Read More

ಉಳಿದ ದೇಶಗಳಂತೆ ಭಾರತದಲ್ಲೂ ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ನಿಟ್ಟಿನಲ್ಲಿ ತಂದೆ, ತಾಯಿ ಇಬ್ಬರೂ ಕೆಲಸಕ್ಕೆ ಹೋಗ್ತಾರೆ. ಆದ್ರೆ ಪಾಲಕರ ಈ ಕೆಲಸದ ಒತ್ತಡ ಮಕ್ಕಳು ಹಾದಿ ತಪ್ಪುವಂತೆ ಮಾಡ್ತಾ ಇದೆ. ವಯಸ್ಕರ ಸೈಟ್ ವೀಕ್ಷಿಸುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ... Read More

ಕೈನಲ್ಲೊಂದು ಮೊಬೈಲ್ ಈಗ ಸಾಮಾನ್ಯ. ಅನೇಕರು ಮೊಬೈಲ್ ಬೇರೆಯವರು ನೋಡದಿರಲಿ ಎನ್ನುವ ಕಾರಣಕ್ಕೆ ಪಾಸ್ವರ್ಡ್ ಹಾಕಿರುತ್ತಾರೆ. ಪಾಸ್ವರ್ಡ್ ಹಾಕಿರುವ ಕಾರಣ ಮೊಬೈಲ್ ಓಪನ್ ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಂದು ತುರ್ತು ಪರಿಸ್ಥಿತಿಯಲ್ಲಿ ಮೊಬೈಲ್ ನಲ್ಲಿರುವ ನಂಬರ್ ಬೇರೆಯವರು ನೋಡುವುದು ಕಷ್ಟವಾಗುತ್ತದೆ. ಆ ಸಮಯದಲ್ಲಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...