Kannada Duniya

ಸಂಬಂಧ

ಲೈಂಗಿಕ ಜೀವನದಿಂದ ಸಂಗಾತಿ ದೂರವಾಗ್ತಿದ್ದಾರೆ. ಲೈಂಗಿಕ ಜೀವನದಲ್ಲಿ ಇಬ್ಬರೂ ಆಸಕ್ತಿ ಕಳೆದುಕೊಳ್ಳುತ್ತಿದ್ದೀರೆಂದಾದಲ್ಲಿ ನಿಮ್ಮ ಡಯಟ್ ಬದಲಾಯಿಸಿ. ಲವ್ ಫುಡ್ ಸೇವನೆ ಶುರುಮಾಡಿ. ಚಳಿಗಾಲದಲ್ಲಿ ಇಬ್ಬರು ಮತ್ತಷ್ಟು ಹತ್ತಿರವಾಗಿ. ಲೈಂಗಿಕ ಆಸಕ್ತಿ ಹೆಚ್ಚಿಸುವ ಆಹಾರವನ್ನು ಲವ್ ಫುಡ್ ಎಂದು ಕರೆಯುತ್ತಾರೆ. ಚಾಕೋಲೇಟ್, ವೆನಿಲಾ,... Read More

ಮದುವೆಯು ಒಂದು ಬಿಡಿಸಲಾಗದ ಬಂಧವಾಗಿದೆ. ಇದರಲ್ಲಿ ಪತ-ಪತ್ನಿಯರಿಬ್ಬರು ಸುಖ-ದುಃಖಗಳನ್ನು ಹಂಚಿಕೊಂಡು ನಡೆದರೆ ಮಾತ್ರ ಜೀವನ ಪಾವನವಾಗುತ್ತದೆ. ಮೊದಮೊದಲು ವೈವಾಹಿಕ ಜೀವನ ತುಂಬಾ ಸಂತೋಷವನ್ನು ನೀಡುತ್ತದೆ. ಆದರೆ ದಿನಕಳೆದಂತೆ ಜೀವನದಲ್ಲಿ ಬೇಸರ ಮೂಡುತ್ತದೆ. ಅಂತಹ ಸಂದರ್ಭದಲ್ಲಿ ನೀವು ಈ ಸಲಹೆಗಳನ್ನು ಪಾಲಿಸಿದರೆ ಮತ್ತೆ... Read More

ಪ್ರೀತಿಸಿದವರನ್ನು ಸದಾ ಖುಷಿಯಾಗಿಡಲು ಸಂಗಾತಿಗಳು ಬಯಸುತ್ತಾರೆ. ಆದ್ರೆ ನಮಗೆ ತಿಳಿಯದೇ ಕೆಲವೊಂದು ತಪ್ಪುಗಳು ಆಗಿ ಬಿಡುತ್ವೆ. ಏನು ತಪ್ಪಾಗಿದೆ ಎಂಬುದೂ ನಮಗೆ ನೆನಪಿರುವುದಿಲ್ಲ. ಸಂಗಾತಿಗೆ ಮಾತ್ರ ಅದು ನೋವು ನೀಡಿರುವುದಲ್ಲದೇ, ಕೆಲವೊಮ್ಮೆ ಸಂಬಂಧ ಮುರಿದು ಬೀಳಲು ಅದೇ ವಿಚಾರ ಕಾರಣವಾಗುತ್ತದೆ.  ... Read More

ನೀವು ಉದ್ಯೋಗದ ಕಾರಣಕ್ಕೆ ಅಥವಾ ಇತರ ಉದ್ದೇಶದಿಂದ ಹೊಸ ಸ್ಥಳಕ್ಕೆ ಹೋದಾಗ ಅಲ್ಲಿ ಅಪರಿಚಿತರು ಇರುವ ಸಾಧ್ಯತೆಯೇ ಹೆಚ್ಚು. ಅಂಥವರ ಗೆಳೆತನ ಮಾಡಿಕೊಳ್ಳುವುದು ಹೇಗೆ?   ಕೆಲವೊಮ್ಮೆ ಸಹೋದ್ಯೋಗಿಗಳೇ ಗೆಳೆಯರಾಗಿ ಸಿಗುವ ಸಾಧ್ಯತೆಗಳಿವೆ. ನೀವು ಫುಡ್ಡಿಗಳಾಗಿದ್ದರೆ ಅವರನ್ನು ನಿಮ್ಮೊಂದಿಗೆ ಕರೆಯಿರಿ.  ... Read More

ಹೊಗಳಿಕೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ಹೆಣ್ಣು ಮಕ್ಕಳನ್ನು ಹೊಗಳಿದ್ರೆ ಅವರು ಜಗತ್ತು ಮರೀತಾರೆ ಎಂಬ ಮಾತಿದೆ. ಕೇವಲ ಹೆಣ್ಣೊಂದೇ ಅಲ್ಲ, ಪುರುಷ ಕೂಡ ಹೊಗಳಿದ್ರೆ ಉಬ್ಬಿ ಹೋಗ್ತಾನೆ. ಮಹಿಳೆಯ ಸೌಂದರ್ಯದ ಬಗ್ಗೆ ಗುಣಗಾನ ಮಾಡ್ತೇವೆ. ಪುರುಷರಿಗೆ ಯಾವುದರ ಬಗ್ಗೆ ಹೊಗಳಿದ್ರೆ ಇಷ್ಟವಾಗುತ್ತೆ... Read More

ಗಂಡ-ಹೆಂಡತಿಯ ನಡುವೆ ಭಾಂದವ್ಯ ಚೆನ್ನಾಗಿದ್ದರೆ ಮಾತ್ರ ಸಂಸಾರದ ರಥ ಚೆನ್ನಾಗಿ ಸಾಗುತ್ತದೆ. ಇಬ್ಬರಲ್ಲೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಹೋಗುವ ಗುಣ ಇರಬೇಕು ಇದರಿಂದ ಖುಷಿಯಾಗಿರಬಹುದು. ಸಂವಹನ: ಅಧ್ಯಯನಗಳ ಪ್ರಕಾರ ನಿಮ್ಮ ಸಂಬಂಧವೂ ನಿಮ್ಮ ಸಂವಹನದ ಕೌಶಲ್ಯದ ಮೇಲೆ ಅವಲಂಭಿತವಾಗಿರುತ್ತದೆಯಂತೆ. ಹೆಂಡತಿ ತನ್ನ ನಯವಾದ... Read More

ಮದುವೆಯ ಬಳಿಕ ಹೆಚ್ಚಿನ ದಂಪತಿಗಳು ಹನಿಮೂನ್ ಗೆ ತೆರಳಲು ಬಯಸುತ್ತಾರೆ. ಹನಿಮೂನ್ ಅನ್ನು ಸ್ಮೆರಣೀಯವಾಗಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ತುಂಬಾ ಉತ್ಸಾಹದಿಂದಿರುತ್ತಾರೆ. ಆದರೆ ಈ ಉತ್ಸಾಹ ಕೊನೆಯ ತನಕ ಹೀಗೆ ಇರಲು ನೀವು ಕೆಲವು ಸಲಹೆಗಳನ್ನು ಪಾಲಿಸಬೇಕು.   *ಮದುವೆಯ ಬಳಿಕ... Read More

ಯಾವುದೇ ಸಂಬಂಧ ಇರಲಿ, ಅಲ್ಲಿ ಹೊಂದಾಣಿಕೆ ಮುಖ್ಯ. ಆದರೆ ಕೆಲವೊಂದು ವಿಷಯಗಳು ಪ್ರೀತಿಯ ಮುಂದೆ ನಿರ್ಲಕ್ಷ್ಯಿಸಿಬಿಡ್ತೆವೆ. ಆದ್ರೆ ದಾಂಪತ್ಯದಲ್ಲಿ ಕೆಲ ವಿಷ್ಯಗಳನ್ನು ಎಂದೂ ನಿರ್ಲಕ್ಷ್ಯ ಮಾಡಬಾರದು.   ಸಂಬಂಧ ಹೊಸದಾಗಿರುವಾಗ ಎಲ್ಲವೂ ಮಜವಾಗಿರುತ್ತದೆ. ಸಂಗಾತಿಯ ತಮಾಷೆ, ಕೋಪ ಎಲ್ಲವೂ ಇಷ್ಟವಾಗುತ್ತಿರುತ್ತೆ. ಆದರೆ... Read More

ಎಲ್ಲರೂ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯವಿಲ್ಲ. ಜೀವನದಲ್ಲಿ ಸುಖ, ದುಃಖಗಳು ಆಗಾಗ ಬಂದು ಹೋಗುತ್ತಿರುತ್ತದೆ. ಅಂದ ಮಾತ್ರಕ್ಕೆ ಅದರ ಬಗ್ಗೆ ಯೋಚಿಸುತ್ತಾ ಕುಳಿತುಕೊಳ್ಳಬಾರದು. ಇದರಿಂದ ನಿಮಗೆ ಜೀವನದಲ್ಲಿ ಜಿಗುಪ್ಸೆ ಮೂಡಬಹುದು. ಹಾಗಾಗಿ ನಿಮಗೆ ಜೀವನದಲ್ಲಿ ಬೇಸರ ಮೂಡಿಸುವಂತಹ ಈ ವಿಚಾರಗಳ ಬಗ್ಗೆ ಯೋಚಿಸಬೇಡಿ.... Read More

ಸಾಮಾಜಿಕ ಬೆಂಬಲವು ಮನುಷ್ಯನ ಜೀವನಕ್ಕೆ ಬಹಳ ಮುಖ್ಯ. ಒಂದು ವೇಳೆ ಸಾಮಾಜಿಕ ಸಂಬಂಧಗಳು ಹಾಳಾದರೆ ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮಬೀರುತ್ತದೆ. ಹಾಗಾಗಿ ಮನುಷ್ಯನು ಆರೋಗ್ಯಕರ ಸಂಬಂಧವನ್ನು ಹೊಂದಿರಬೇಕು. ಇದರಿಂದ ನಿಮಗೆ ಹಲವು ಪ್ರಯೋಜನಗಳನ್ನು ಪಡೆಯಬಹುದು.   ಒತ್ತಡದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...