Kannada Duniya

ಸಂಬಂಧ

ಮಕ್ಕಳು ಪೋಷಕರನ್ನು ನೋಡುತ್ತಲೇ ಹಲವಾರು ಸಂಗತಿಗಳನ್ನು ಕಲಿಯುತ್ತಾರೆ. ಹಾಗಾಗಿ ಹೆತ್ತವರು ತಪ್ಪು ಮಾಡುವುದನ್ನು ನೋಡಿಯೇ ಮಕ್ಕಳು ತಪ್ಪು ಮಾಡಲು ಕಲಿಯುತ್ತಾರೆ. ಪೋಷಕರು ಹೆಚ್ಚು ನಕಾರಾತ್ಮಕವಾಗಿರುವುದು ಬಿಟ್ಟು ಉತ್ತಮ ವಿಷಯಗಳತ್ತ ಗಮನ ಹರಿಸುವುದರಿಂದ ಮಕ್ಕಳು ಆರೋಗ್ಯವಂತ ವಾತಾವರಣದಲ್ಲಿ ಬೆಳೆಯುತ್ತಾರೆ.   ಮನೆಮಂದಿಯೊಂದಿಗೆ ನಿತ್ಯ... Read More

ಮಕ್ಕಳನ್ನು ಬೆಳೆಸುವುದು ಎಂದರೆ ಈಗ ದೊಡ್ಡ ಸವಾಲು. ಮನೆಯೇ ಮೊದಲ ಪಾಠಶಾಲೆ ಅನ್ನುವ ಹಾಗೇ ಮನೆಯಿಂದಲೇ ಉತ್ತಮವಾದ ವಿಚಾರಗಳನ್ನು ಅವರ ಮನಸ್ಸಿನಲ್ಲಿ ಬಿತ್ತಿದರೆ ಖಂಡಿತವಾಗಿಯೂ ಅವರು ಉತ್ತಮ ವ್ಯಕ್ತಿಯಾಗುತ್ತಾರೆ.   ಮಕ್ಕಳ ಜತೆ ಹೇಗೆ ಬೆರೆಯಬೇಕು, ಅವರನ್ನು ಹೇಗೆ ಬೆಳೆಸಬೇಕು ಎಂಬುದಕ್ಕೆ... Read More

ಮಕ್ಕಳು ಮನೆಯಲ್ಲಿರುವವರನ್ನು ನೋಡಿಯೇ ಬೇಗ ಕಲಿತುಕೊಳ್ಳುವುದರಿಂದ ಆದಷ್ಟು ಅವರಿಗೆ ನಾವು ಒಳ್ಳೆಯದನ್ನು ಹೇಳಿಕೊಡಬೇಕು. ಇದರಿಂದ ಅವರಿಗೆ ಒಳ್ಳೆಯ ಅಭ್ಯಾಸಗಳು ರೂಢಿಗತವಾಗುತ್ತದೆ. ಹಾಗಂತ ಒಂದೇ ಸಲಕ್ಕೆ ಅವರು ಕಲಿತುಕೊಂಡು ಬಿಡಲ್ಲ. ಆ ಅಭ್ಯಾಸಗಳನ್ನು ನೀವು ಕೂಡ ಮಾಡುತ್ತಾ ಇದ್ದರೆ ಅವರು ಬೇಗ ಕಲಿತುಕೊಂಡು... Read More

ಪ್ರೀತಿ ಮೇಲೆ ಜಗತ್ತು ನಿಂತಿದೆ. ಪ್ರೀತಿ ಇಲ್ಲದೆ ಸಂಬಂಧ ಗಟ್ಟಿಯಾಗೋಕೆ ಸಾಧ್ಯವೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿ ಪ್ರೀತಿಗೆ ಬಿದ್ದೇ ಬೀಳ್ತಾನೆ. ಪ್ರೀತಿಸಿದ ವ್ಯಕ್ತಿಯೇ ಪ್ರಪಂಚ ಎಂದುಕೊಳ್ತಾನೆ.   ಅತಿಯಾಗಿ ಪ್ರೀತಿಸಿದರೆ ಸಂಬಂಧ ಗಟ್ಟಿಯಾಗುತ್ತೆ ಎಂಬ ನಂಬಿಕೆಯಲ್ಲಿರುತ್ತಾರೆ ಕೆಲವರು. ಆದರೆ ಇದು ಅಜ್ಞಾನ. ಪ್ರೀತಿ... Read More

ಹುಡುಗಿಯರನ್ನು ಬುಟ್ಟಿಗೆ ಬೀಳಿಸಿಕೊಳ್ಳೋದು ಸುಲಭವಲ್ಲ. ಅವರನ್ನು ಇಂಪ್ರೆಸ್ ಮಾಡಬೇಕೆಂದ್ರೆ ಮೊದಲು ಅವರ ಸ್ವಭಾವ ತಿಳಿದುಕೊಳ್ಳಬೇಕು. ಹುಡುಗಿಯರಿಗೆ ಯಾವುದು ಇಷ್ಟ, ಯಾವುದು ಕಷ್ಟ ಎಂಬ ಸಾಮಾನ್ಯ ಜ್ಞಾನ ನಿಮಗಿರಬೇಕು.   ಯಾರು ಜಾಸ್ತಿ ಸಂತೋಷ ಕೊಡ್ತಾರೋ ಅವರ ಜೊತೆ ಜಾಸ್ತಿ ಸಮಯ ಕಳೆಯಲು... Read More

ಮದುವೆಯು ಒಂದು ಸುಂದರವಾದ ಸಂಬಂಧವಾಗಿದೆ. ಹೆಚ್ಚಿನವರು ಮದುವೆಗೂ ಮುನ್ನ ನಿಶ್ಚಿತಾರ್ಥವನ್ನು ಮಾಡಿಕೊಳ್ಳುತ್ತಾರೆ. ಅದರ ನಂತರ ಎಲ್ಲರೂ ಭವಿಷ್ಯದ ಕನಸು ಕಾಣುವುದರಲ್ಲೇ ಮಗ್ನರಾಗಿರುತ್ತಾರೆ. ಆದರೆ ನಿಮ್ಮ ಸಂಬಂಧ ಗಟ್ಟಿಯಾಗಿರಲು ನೀವು ನಿಶ್ಚಿತಾರ್ಥದ ಬಳಿಕ ಕೆಲವು ನಿಯಮಗಳನ್ನು ಪಾಲಿಸಬೇಕು.   ನಿಶ್ಚಿತಾರ್ಥ ಮಾಡಿಕೊಂಡ ಮಾತ್ರಕ್ಕೆ... Read More

ಗಂಡ-ಹೆಂಡತಿ ಎಂದಾಕ್ಷಣ ಏನಾದರೊಂದು ಜಗಳ, ಮುನಿಸು ಇಬ್ಬರ ನಡುವೆ ಏನೋ ಒಂದು ರೀತಿ ಅಂತರ ಮಿಸ್ ಅಂಡ್ ಸ್ಟ್ಯಾಂಡಿಗ್ ಇರುತ್ತದೆ. ಕೆಲವರು ಅದನ್ನು ಮಾತನಾಡಿಕೊಂಡು ಸರಿ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಸಂಬಂಧವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಗಂಡ ಹೆಂಡತಿಯ ನಡುವೆ... Read More

ಪ್ರೀತಿಸುವವರಿಗೆ ವಯಸ್ಸಿನ ಮಿತಿಯಿಲ್ಲ ಎಂದು ಹೇಳುತ್ತಾರೆ. ಅದು ಪುರುಷರಾಗಲಿ, ಮಹಿಳೆಯರಾಗಲಿ ತಮ್ಮನ್ನು ಯಾರಾದರೂ ತುಂಬಾ ಪ್ರೀತಿಸಬೇಕೆಂದು ಬಯಸುತ್ತಾರೆ. ಅದರಲ್ಲೂ ಮಹಿಳೆಯರಲ್ಲಿ ಈ ಆಸೆ ಇದ್ದೆ ಇರುತ್ತದೆ. ಹಾಗಾಗಿ 40 ವರ್ಷದ ನಂತರ ಮಹಿಳೆಯರು ಪುರುಷರಿಂದ ಇದನ್ನು ಬಯಸುತ್ತಾರಂತೆ.   ಮಹಿಳೆಯರು ಪುರುಷರಿಂದ... Read More

ಹೆಣ್ಣು ಹೆತ್ತವರಿಗೆ ಗೊತ್ತು ಅದರ ಕಷ್ಟ ಅನ್ನೋರು ಅನೇಕ ಮಂದಿ.ಹೆಣ್ಣು ಮಕ್ಕಳು ಹುಡುಗರ ಬಗ್ಗೆ ಮಾತನಾಡಿದ್ರೆ ಪಾಲಕರಿಗೆ ಟೆನ್ಷನ್. ಎಲ್ಲಿ ಮಗಳು ಲವ್ ನಲ್ಲಿ ಬಿದ್ದಿದ್ದಾಳಾ ಎಂಬ ಆತಂಕ. ಹುಡುಗಿಯರು ಲವ್ ನಲ್ಲಿ ಬಿದ್ದರೆ ಕೆಲವೊಂದು ಬದಲಾವಣೆಗಳಾಗ್ತವೆ.     ಹುಡುಗಿಯರು... Read More

ಒತ್ತಡದ ಜೀವನದಲ್ಲಿ ಖುಷಿ ಕಳೆದು ಹೋಗಿದೆ. ಸದಾ ಟೆನ್ಷನ್, ಕಿರಿಕಿರಿ, ಬೇಸರ. ಹಣ, ಹೆಸರು ಮಾಡುವ ತವಕದಲ್ಲಿ ನಿಮ್ಮನ್ನು ನೀವು ಮರೆಯಬೇಡಿ. ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಂಡರೆ ಮಾತ್ರ ನೀವು ಅಂದುಕೊಂಡಿದ್ದನ್ನು ಸುಲಭವಾಗಿ ಸಾಧಿಸಬಹುದು.   ಹೊಸ ಹವ್ಯಾಸ : ಪ್ರತಿದಿನ ಒಂದೇ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...