Kannada Duniya

ರುಚಿ

ಮಟನ್ ಸಾರು ಅಥವಾ ಸುಕ್ಕ ಇದ್ದರೆ ಮಾಂಸಾಹಾರ ಪ್ರಿಯರಿಗೆ ತುಂಬ ಖುಷಿಯಾಗುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಮಟನ್ ಸುಕ್ಕದ ವಿಧಾನವಿದೆ. ಇದು ತಿನ್ನುವುದಕ್ಕೆ ತುಂಬಾ ರುಚಿಕರವಾಗಿರುತ್ತದೆ.ಅನ್ನದ ಜೊತೆ ಇದು ಸಖತ್ ಆಗಿರುತ್ತದೆ. ಬೇಕಾಗುವ ಸಾಮಗ್ರಿಗಳು 1 ಕೆಜಿ ಮಟನ್, 2-ಈರುಳ್ಳಿ, 1-ಟೊಮ್ಯಾಟೊ,... Read More

ಸಾಂಬ್ರಾಣಿ ಗಡ್ಡೆ/ಚೈನೀಸ್ ಪೊಟೆಟೊ ಇದರ ಪಲ್ಯ ತಿನ್ನುವುದಕ್ಕೆ ತುಂಬಾನೇ ರುಚಿಯಾಗಿರುತ್ತದೆ. ಇದನ್ನು ಮಾಡುವ ವಿಧಾನ ಕೂಡ ಸುಲಭವಿದೆ. ಬಿಸಿ ಬಿಸಿ ಅನ್ನದ ಜೊತೆ ಇದರ ಪಲ್ಯ ತುಂಬಾನೇ ಸಖತ್ ಆಗಿರುತ್ತದೆ. ಬೇಕಾಗುವ ಸಾಮಗ್ರಿಗಳು ಸಾಂಬ್ರಾಣಿ ಗಡ್ಡೆಯ ಸಿಪ್ಪೆ ತೆಗೆದು ಚೆನ್ನಾಗಿ ತೊಳೆದು... Read More

ಹೆಚ್ಚಿನ ಜನರು ಅಡುಗೆಗೆ ದಾಲ್ ಅನ್ನು ಬಳಸುತ್ತಾರೆ. ಇದರಿಂದ ತಯಾರಿಸಿದ ಅಡುಗೆ ರುಚಿಕರವಾಗಿರುತ್ತದೆ. ಸಸ್ಯಹಾರಿಗಳು ಬೇಳೆಕಾಳುಗಳನ್ನು ಹೆಚ್ಚು ಬಳಸುತ್ತಾರೆ. ಆದರೆ ಕೆಲವರಿಗೆ ದಾಲ್ ಅನ್ನು ಬೇಯಿಸಿದ ನಂತರ ಅದಕ್ಕೆ ತಣ್ಣೀರನ್ನು ಸುರಿಯುವ ಅಭ್ಯಾಸವಿರುತ್ತದೆ. ಆದರೆ ಹೀಗೆ ಮಾಡಬಾರದಂತೆ. ದಾಲ್ ತುಂಬಾ ರುಚಿಕರವಾಗಿರುತ್ತದೆ.... Read More

ರುಚಿಯಾದ ರೈಸ್ ಬಾತ್ ಇದ್ದರೆ ಸಾಂಬಾರು, ಪಲ್ಯದ ರಗಳೆ ಇರುವುದಿಲ್ಲ. ಇಲ್ಲಿ ಆರೋಗ್ಯಕರವಾದ ಸಬ್ಬಸಿಗೆ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ ಇದೆ. ತುಂಬಾನೇ ಸುಲಭವಾಗಿ ಮಾಡಬಹುದು. ಬೇಕಾಗುವ ಸಾಮಗ್ರಿಗಳು 1 ಕಪ್- ಅಕ್ಕಿ, 1 ಇಂಚು- ಚಕ್ಕೆ, 5-ಕಾಳುಮೆಣಸು, 2-ಪಲಾವ್... Read More

ಬಿರಿಯಾನಿ ತಿನ್ನಬೇಕು ಎಂಬ ಆಸೆ ಆಗುತ್ತಿದೆಯಾ….? ಆದರೆ ಮಾಡುವುದಕ್ಕೆ ತುಂಬಾ ಕೆಲಸವೆಂದು ಬೇಜಾರು ಮಾಡಿಕೊಳ್ಳುವವರಿಗೆ ಇಲ್ಲಿ ಸುಲಭವಾದ ವಿಧಾನವಿದೆ. ಬೇಗ ಆಗುವುದರ ಜೊತೆಗೆ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು ಚಿಕನ್  ½ ಕೆಜಿ, ಅಕ್ಕಿ-1 ಗ್ಲಾಸ್, ಎಣ್ಣೆ-3 ಟೇಬಲ್ ಸ್ಪೂನ್, ಏಲಕ್ಕಿ-3,... Read More

ಸೀಮೆ ಬದನೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿ ರುಚಿಯಾದ ಕೂಟು ತಯಾರಿಸುವ ವಿಧಾನ ಇಲ್ಲಿದೆ. ಇದು ಅನ್ನ, ಚಪಾತಿ, ಪೂರಿಗೆ ತುಂಬಾ ಚೆನ್ನಾಗಿರುತ್ತದೆ. ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಬೇಕಾಗುವ ಸಾಮಗ್ರಿಗಳು ಸೀಮೆಬದನೆಕಾಯಿ-3, ತೆಂಗಿನಕಾಯಿ ತುರಿ-1/4 ಕಪ್, ಧನಿಯಾ-1 ಚಮಚ,... Read More

ಪೂರಿ, ಚಪಾತಿ ಮಾಡಿದಾಗ ಕುರ್ಮ ಿದ್ದರೆ ಮಜಾನೇ ಬೇರೆ. ಹಾಗಂತ ಬೆಳಿಗ್ಗೆ ಈ ಕುರ್ಮ ಮಾಡುವುದಕ್ಕೆ ಸಮಯವಾದರೂ ಏಲ್ಲಿದೆ ಎಂದು ಚಿಂತೆ ಮಾಡುತ್ತಿದ್ದೀರಾ….? ಹಾಗಿದ್ರೆ ಇಲ್ಲಿದೆ ನೋಡಿ ಸುಲಭವಾಗಿ ಮಾಡಬಹುದಾದ ವೆಜ್ ಕುರ್ಮ.ಬಾಯಿ ಚಪ್ಪರಿಸಿಕೊಂಡು ಈ ಕುರ್ಮ ಸವಿಯುತ್ತೀರಿ ನೀವು. ಬೇಕಾಗುವ... Read More

ಅಕ್ಕಿ ರೊಟ್ಟಿ ಎಂದರೆ ಎಲ್ಲರ ಬಾಯಲ್ಲಿಯೂ ನೀರು ಬರುತ್ತದೆ. ಬೆಳಗ್ಗಿನ ತಿಂಡಿಗೆ ಇದು ಹೇಳಿ ಮಾಡಿಸಿದ್ದು. ಇನ್ನು ಇದಕ್ಕೆ ತರಕಾರಿಗಳನ್ನು ಹಾಕಿ ಮಾಡುವುದರಿಂದ ರುಚಿ ಚೆನ್ನಾಗಿರುತ್ತದೆ. ಆರೋಗ್ಯಕ್ಕೂ ಒಳ್ಳೆಯದು. ಇಲ್ಲಿ ಮಸಾಲೆ ಅಕ್ಕಿ ರೊಟ್ಟಿ ಮಾಡುವ ವಿಧಾನ ಇದೆ ಟ್ರೈ ಮಾಡಿ... Read More

ಈಗ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುತ್ತಾರೆ. ಹಾಗಾಗಿ ತಮ್ಮ ಡಯೆಟ್ ಲಿಸ್ಟ್ ನಲ್ಲಿ ಸಿರಿಧಾನ್ಯವನ್ನು ಸೇರಿಸಿಕೊಳ್ಳುತ್ತಿದ್ದಾರೆ. ಇದರಿಂದ ಏನು ಮಾಡಬಹುದು ಎಂಬ ಗೊಂದಲದಲ್ಲಿದ್ದರೆ ಇಲ್ಲಿದೆ ನೋಡಿ ರುಚಿಯಾದ ಊದಲು ಉಪ್ಪಿಟ್ಟು ಮಾಡುವ ವಿಧಾನ. ಬೇಕಾಗುವ ಸಾಮಗ್ರಿಗಳು ½ ಕಪ್-... Read More

ಮಡಿಕೆಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಳಕೆ ಬರಿಸಿ ಮಾಡಿದ ಇದರ ಪಲ್ಯ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಚಪಾತಿ, ರೊಟ್ಟಿ ಜೊತೆ ಈ ಪಲ್ಯ ಒಳ್ಳೆಯ ಕಾಂಬಿನೇಷನ್. ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು 1 ಕಪ್- ಮೊಳಕೆ ಬರಿಸಿದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...