Kannada Duniya

ಮೊಸರು

ಬೇಸಿಗೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ಹೊರಗಡೆ ಬಿಸಿಲಿನ ತಾಪ ಹೆಚ್ಚಾಗಿರುತ್ತದೆ. ಇದರಿಂದ ದೇಹದ ಉಷ್ಣತೆ ಕೂಡ ಹೆಚ್ಚಾಗುತ್ತದೆ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಆದಕಾರಣ ಈ ಹೀಟ್ ಸ್ಟ್ರೋಕ್ ಅನ್ನು ತಪ್ಪಿಸಲು ಈ ಸಲಹೆ ಪಾಲಿಸಿ. ಸೌತೆಕಾಯಿ : ಇದು... Read More

ಮೊಸರಿನಿಂದ ತಲೆ ಹೊಟ್ಟಿನ ಸಮಸ್ಯೆಯನ್ನು ದೂರ ಮಾಡಬಹುದು ಎಂಬುದು ನಿಮಗೂ ತಿಳಿದಿರಬಹುದು. ಆದರೆ ಅದನ್ನು ಬಳಸುವ ಸರಿಯಾದ ವಿಧಾನ ನಿಮಗೆ ಗೊತ್ತೇ? ಅರ್ಧ ಕಪ್ ಮೊಸರಿಗೆ ಅಲೋವೆರ ಜೆಲ್ ಅಥವಾ ನಿಂಬೆರಸವನ್ನು ಬೆರೆಸಿ ನೆತ್ತಿ ಹಾಗೂ ಕೂದಲಿಗೆ ಹಚ್ಚಿ. ಅರ್ಧ ಗಂಟೆ... Read More

ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ನೀರು ಕುಡಿದು ಶೌಚಾಲಯಕ್ಕೆ ತೆರಳುವುದು ಹಲವರ ಅಭ್ಯಾಸ. ಕೆಲವೊಮ್ಮೆ ಹಿಂದಿನ ದಿನದಿಂದ ಆಹಾರ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗದ ಕಾರಣ ಮಲವಿಸರ್ಜನೆ ಕಷ್ಟವಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಾರಿನಂಶ ದೇಹಕ್ಕೆ ಸಾಕಷ್ಟು ದೊರೆಯದೆ ಹೋದರೆ ಮಲವಿಸರ್ಜನೆ ಕಷ್ಟವಾಗುತ್ತದೆ. ಇಂಥ ಸಮಸ್ಯೆ ನಿಮಗಿದ್ದರೆ ನಾರಿನಂಶ ಹೇರಳವಾಗಿರುವ ಖರ್ಜೂರವನ್ನು ನಿತ್ಯ ಸೇವನೆ ಮಾಡುತ್ತಾ ಬನ್ನಿ. ನಾರಿನಂಶ ಸಾಕಷ್ಟಿರುವ ಖರ್ಜೂರ ಜೀರ್ಣಶಕ್ತಿಯನ್ನು ಚುರುಕುಗೊಳಿಸುತ್ತದೆ. ಹಿಂದಿನ ರಾತ್ರಿ ಐದಾರು ಒಣ ಖರ್ಜೂರಗಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಅದೇ ರೀತಿ ಒಣದ್ರಾಕ್ಷಿಗಳನ್ನು ಹಿಂದಿನ ರಾತ್ರಿಯ ನೆನೆಸಿಟ್ಟು ಬೆಳಗ್ಗೆ ಎದ್ದ ತಕ್ಷಣ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ನೈಸರ್ಗಿಕ ಸಕ್ಕರೆಯ ಅಂಶವನ್ನು ಒಳಗೊಂಡಿರುವ ಒಣದ್ರಾಕ್ಷಿಯಲ್ಲಿ ನಾರಿನಂಶದ ಜೊತೆಯೇ ಪೊಟ್ಯಾಸಿಯಂ ಕ್ಯಾಲ್ಸಿಯಂ ಗುಣಗಳಿವೆ. ಬೆಳಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಸೇವನೆ ಮಾಡುವುದರ ಮೂಲಕ, ಊಟದಲ್ಲಿ ಮೊಸರನ್ನು ಸೇರಿಸಿಕೊಳ್ಳುವ ಮೂಲಕ ನಿಮ್ಮ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬಹುದು.... Read More

ಶಿವನನ್ನು ಶಿವಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ. ಶಿವನನ್ನು ಭಕ್ತಪ್ರಿಯನೆಂದು ಕರೆಯುತ್ತಾರೆ. ಯಾಕೆಂದರೆ ಆತ ಭಕ್ತರು ಬೇಡಿದನ್ನು ಬೇಗನೆ ಕರುಣಿಸುತ್ತಾನಂತೆ. ಹಾಗಾಗಿ ಜನರು ಹೆಚ್ಚು ಶಿವನ ಪೂಜೆ ಮಾಡುತ್ತಾರೆ. ಆದರೆ ಶಿವನ ಪೂಜೆ ಮಾಡುವಾಗ ಈ ನಿಯಮ ಪಾಲಿಸಿ. ಇಲ್ಲವಾದರೆ ಶಿವನ ಕೋಪಕ್ಕೆ ಗುರಿಯಾಗುತ್ತೀರಿ.... Read More

ಸೂರ್ಯ ಬಿಸಿಲಿನಲ್ಲಿ ಹೊರಗಡೆ ಓಡಾಡುವುದರಿಂದ ಚರ್ಮದ ಮೇಲೆ ಟ್ಯಾನಿಂಗ್ ಮೂಡುತ್ತದೆ. ಇದು ಹೆಚ್ಚಾಗಿ ಕೈಕಾಲುಗಳಲ್ಲಿ ಕಂಡುಬರುತ್ತದೆ. ಇದು ನಿಮ್ಮ ಕೈಕಾಲಿನ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಟ್ಯಾನಿಂಗ್ ಅನ್ನು ಹೋಗಲಾಡಿಸಲು ಈ ಸ್ಕ್ರಬ್ ಬಳಸಿ. ಹಾಲು, ಅರಿಶಿನ, ಟೊಮೆಟೊ: ಈ ಮೂರನ್ನು... Read More

ಮಹಿಳೆಯರು ಅನಗತ್ಯ ಗರ್ಭ ಧರಿಸುವುದನ್ನು ತಪ್ಪಿಸಲು ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಇದರಿಂದ ಕೆಲವು ಅಡ್ಡ ಪರಿಣಾಮಗಳು ಬೀರುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗಾಗಿ ಗರ್ಭ ನಿರೋಧಕ ಮಾತ್ರೆಗಳನ್ನಿ ಸೇವಿಸುವ ಮಹಿಳೆಯರು ಅದರ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಲು ಈ... Read More

ಕೆಲವರಿಗೆ ಸಿಹಿ ತಿನ್ನುವ ಬಯಕೆ ಹೆಚ್ಚಾಗಿರುತ್ತದೆ. ಅದಕ್ಕಾಗಿ ಸಕ್ಕರೆ, ಸಿಹಿ ತಿಂಡಿಗಳನ್ನು ಅತಿಯಾಗಿ ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿ ಮಧುಮೇಹ ಸಮಸ್ಯೆ ಕಾಡುತ್ತದೆ. ಹಾಗಾಗಿ ನಿಮಗೆ ಸಿಹಿ ತಿನ್ನುವ ಬಯಕೆ ಹೆಚ್ಚಾದರೆ ರಾತ್ರಿ ಊಟದ ನಂತರ ಇದನ್ನು ತಿನ್ನಿ. ಖರ್ಜೂರ... Read More

ನಮ್ಮ ದೇಹದಲ್ಲಿ ವಾತ, ಪಿತ್ತ, ಕಫ ಎಂಬ ಮೂರು ದೋಷಗಳು ಕಂಡುಬರುತ್ತದೆ. ಮನುಷ್ಯ ಆರೋಗ್ಯವಾಗಿರಲು ಈ ಮೂರು ಅಂಶಗಳು ಸಮತೋಲನದಲ್ಲಿರಬೇಕು. ಇದರಲ್ಲಿ ಪಿತ್ತ ದೋಷ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಇದನ್ನು ನಿವಾರಿಸಲು ಈ... Read More

ಮಕ್ಕಳು ದೈಹಿಕವಾಗಿ ಬೆಳವಣಿಗೆ ಹೊಂದಿದರೆ ಸಾಕಾಗಲ್ಲ, ಅವರು ಮಾನಸಿಕವಾಗಿ ಕೂಡ ಬೆಳವಣಿಗೆ ಹೊಂದುವುದು ಅವಶ್ಯಕ. ಇದರಿಂದ ಅವರ ಮಾನಸಿಕ ಆರೋಗ್ಯ ಸದೃಢವಾಗಿರುತ್ತದೆ. ಹಾಗಾಗಿ ನೀವು ನಿಮ್ಮ ಮಕ್ಕಳಿಗೆ ಈ ಆಹಾರ ನೀಡಿ. ಮೊಟ್ಟೆಗಳು : ಇದು ಮಕ್ಕಳ ಮಾನಸಿಕ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ.... Read More

ದೇಹಕ್ಕೆ ಹಲವು ಲಾಭ ಕೊಡುವ ಮೊಸರನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಇದರಲ್ಲಿರುವ ವಿಟಮಿನ್ ಸಿ ಹಾಗೂ ಪ್ರೋಟೀನ್ ಅಂಶ ತ್ವಚೆಯ ಪೋಷಣೆ ಮಾಡುತ್ತದೆ ಹಾಗೂ ಸತ್ತ ಕೋಶಗಳನ್ನು ಶುಚಿಗೊಳಿಸುತ್ತದೆ. ಮೊಸರಿನಲ್ಲಿರುವ ವಿಟಮಿನ್ ಸಿ ಅಂಶ ಮೊಡವೆಗಳ ವಿರುದ್ಧ ಹೋರಾಡುತ್ತದೆ ಹಾಗೂ ತ್ವಚೆಯನ್ನು ಸ್ವಚ್ಛವಾಗಿಡುತ್ತದೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...