Kannada Duniya

ಪಿರಿಯಡ್ಸ್ ವೇಳೆ ಉಂಟಾಗುವ ದದ್ದುಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ…!

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಇದರಿಂದ ಮಹಿಳೆಯರು ಬೇಸಿಗೆಯಲ್ಲಿ ಹಲವು ಸಮಸ್ಯೆಗಳಿಗೆ ಒಳಗಾಗುತ್ತಾರೆ. ಪಿರಿಯಡ್ ಸಮಯ ಮಹಿಳೆಯರು ಪ್ಯಾಡ್ ಬಳಸುವುದರಿಂದ ಖಾಸಗಿ ಭಾಗಗಳಲ್ಲಿ ದದ್ದುಗಳು ಮೂಡುತ್ತದೆ. ಇದನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ಕರ್ಪೂರದ ಎಣ್ಣೆ ದದ್ದುಗಳನ್ನು ಹೋಗಲಾಡಿಸುತ್ತದೆ. ಹಾಗಾಗಿ ತೆಂಗಿನೆಣ್ಣೆಗೆ ಕರ್ಪೂರದ ಎಣ್ಣೆಯನ್ನು ಮಿಕ್ಸ್ ಮಾಡಿ ಯೋನಿ ಭಾಗಕ್ಕೆ ಹಚ್ಚಿದರೆ ದದ್ದುಗಳು ಮಾಯವಾಗುತ್ತದೆ.

ಮಧುಮೇಹಿಗಳು ಕ್ಯಾರೆಟ್ ಸೇವಿಸಬಹುದೇ….?

ಖಾಸಗಿ ಭಾಗದಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವುದರಿಂದ ದದ್ದುಗಳು ಮೂಡುತ್ತದೆ. ಹಾಗಾಗಿ ಬೇವಿನ ಎಲೆಗಳಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಹಾಗಾಗಿ ಬೇವಿನ ಎಲೆಗಳ ರಸವನ್ನು ಯೋನಿ ಭಾಗಕ್ಕೆ ಹಚ್ಚುವುದರಿಂದ ದದ್ದುಗಳು ಕಡಿಮೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...