Kannada Duniya

ಮಧುಮೇಹಿಗಳು ಕ್ಯಾರೆಟ್ ಸೇವಿಸಬಹುದೇ….?

ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ಪೋಷಕಾಂಶಗಳಿವೆ. ಹಾಗಾಗಿ ಕ್ಯಾರೆಟ್ ಅನ್ನು ಸಲಾಡ್, ಜ್ಯೂಸ್ ನಲ್ಲಿ ಸೇವಿಸಿ. ಆದರೆ ಮಧುಮೇಹಿಗಳು ಕ್ಯಾರೆಟ್ ಅನ್ನು ಸೇವಿಸಬಹುದೇ? ಎಂಬುದನ್ನು ತಿಳಿಯಿರಿ.

ಕ್ಯಾರೆಟ್ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದರೆ ಮಧುಮೇಹಿಗಳು ಕ್ಯಾರೆಟ್ ಅನ್ನು ಸೇವಿಸಬೇಡಿ. ಯಾಕೆಂದರೆ ಕ್ಯಾರೆಟ್ ನಲ್ಲಿ ಸಕ್ಕರೆಯಂಶ ಹೆಚ್ಚಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯಂಶವನ್ನು ಹೆಚ್ಚಿಸುತ್ತದೆ.

ನಿಮ್ಮ ಮುಖವನ್ನು ಕಡಲೆ ಹಿಟ್ಟಿನ ನೀರಿನಿಂದ ತೊಳೆದರೆ ಈ ಪ್ರಯೋಜನವನ್ನು ಪಡೆಯಬಹುದಂತೆ….!

ಹಾಗಾಗಿ ಮಧುಮೇಹಿಗಳು ಕ್ಯಾರೆಟ್ ಅನ್ನು ಹಾಗೇ ತಿನ್ನುವ ಬದಲು ಬೇರೆ ತರಕಾರಿಗಳಲ್ಲಿ ಮಿಕ್ಸ್ ಮಾಡಿ ಸೇವಿಸಿ. ಅದಕ್ಕಾಗಿ ಕ್ಯಾರೆಟ್ ಜೊತೆ ಮೂಲಂಗಿ, ಸೌತೆಕಾಯಿ ಇತ್ಯಾದಿಗಳೊಂದಿಗೆ ಮಿಕ್ಸ್ ಮಾಡಿ. ಹಾಗೇ ಕ್ಯಾರೆಟ್ ಸೂಪ್ ತಯಾರಿಸಿ ಕುಡಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...