Kannada Duniya

ಮೂಳೆ

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಮೊಟ್ಟೆ ಸೇವಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಎಂಬುದನ್ನು ತಿಳಿಯಿರಿ. ಆಹಾರ ತಜ್ಞರು ಮೊಟ್ಟೆಯಲ್ಲಿ ಹಲವು... Read More

ಮೂಳೆಗಳು ಬಲಗೊಳ್ಳಲು ಕ್ಯಾಲ್ಸಿಯಂ ಅಗತ್ಯವಾಗಿ ಬೇಕು. ಜನರು ಕ್ಯಾಲ್ಸಿಯಂ ಕೊರತೆಯಿಂದಾಗಿ ಹಲವಾರು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಅಂತವರು ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ಗಸೆಗಸೆಯನ್ನು ಬೆರೆಸಿ ಕುಡಿಯಿರಿ. ಗಸೆಗಸೆಯಲ್ಲಿ ಕ್ಯಾಲ್ಸಿಯಂ, ಫೈಬರ್ , ಒಮೆಗಾ 3, 6... Read More

ಏನನ್ನಾದರೂ ತಿನ್ನಬೇಕು ಎನಿಸಿದಾಗ ಚಿಪ್ಸ್ ಇಲ್ಲವೇ ಕುರುಕುರು ತಿಂಡಿಯ ಪ್ಯಾಕೆಟ್  ಓಪನ್ ಮಾಡುವ ಬದಲು ಪಿಸ್ತಾ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ಹಲವು ಲಾಭಗಳನ್ನು ಪಡೆದುಕೊಳ್ಳಬಹುದು. ಪಿಸ್ತಾ ಸೇವನೆ ಮಾಡುವುದರಿಂದ ರಕ್ತನಾಳಗಳ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ... Read More

ಕೆಲವರು ಮನೆಯಲ್ಲಿ ನಾಯಿಯನ್ನು ಸಾಕುತ್ತಾರೆ. ಅದನ್ನು ತಮ್ಮ ಮಕ್ಕಳಂತೆ ಪೋಷಿಸುತ್ತಾರೆ. ಅದಕ್ಕಾಗಿ ವಿವಿಧ ರೀತಿಯ ಆಹಾರಗಳನ್ನು ನೀಡುತ್ತಾರೆ. ಆದರೆ ನಿಮ್ಮ ನಾಯಿ ಆರೋಗ್ಯವಾಗಿರಲು ಈ ಪೋಷಕಾಂಶಗಳನ್ನು ತಪ್ಪದೇ ನೀಡಿ. ನಿಮ್ಮ ನಾಯಿಗೆ ವಿಟಮಿನ್ ಎ, ಡಿ, ಇ, ಕೆ ಪೊಷಕಾಂಶವನ್ನು ನೀಡಿ.... Read More

ಹೆರಿಗೆಯ ನಂತರ ಮಹಿಳೆಯರ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ. ಹಾಗೇ ಈ ಸಮಯದಲ್ಲಿ ತಾಯಂದಿರು ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿರುತ್ತಾರೆ. ಅಂತಹ ಸಂದರ್ಧಲ್ಲಿ ಮಹಿಳೆಯರು ಬೆಲ್ಲವನ್ನು ಸೇವಿಸಿದರೆ ಏನಾಗುತ್ತದೆ? ಎಂಬುದನ್ನು ತಿಳಿಯಿರಿ. ಹೆರಿಗೆಯ ಬಳಿಕ ಬೆಲ್ಲವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಲ್ಲದಲ್ಲಿ ಫೈಬರ್,... Read More

ಯೋಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯೋಗದಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ಪ್ರತಿದಿನ ಯೋಗ ಮಾಡುವುದು ಉತ್ತಮ. ಹಾಗಾಗಿ ಸ್ಲಿಪ್ ಡಿಸ್ಕ್ ಸಮಸ್ಯೆ ಇರುವವರು ಪ್ರತಿದಿನ ಈ ಯೋಗ ಮಾಡಿ. ಶವಾಸನ : ಇದು ಸ್ಲಿಪ್ ಡಿಸ್ಕ್ ನಿಂದ ಉಂಟಾಗುವ... Read More

ಸಂಧಿವಾತ ಸಮಸ್ಯೆ ಇರುವವರ ಮೂಳೆಗಳಲ್ಲಿ ನೋವು ಮತ್ತು ಊತ ಕಂಡುಬರುತ್ತದೆ. ಹಾಗಾಗಿ ಇವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಇಲ್ಲವಾದರೆ ಇದರಿಂದ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾದ್ರೆ ಸಂಧಿವಾತ ಸಮಸ್ಯೆ ಇದ್ದಾಗ ಈ ಆಹಾರಗಳನ್ನು ಸೇವಿಸಬೇಡಿ. ನೀವು ಸಂಧಿವಾತ ಸಮಸ್ಯೆಗಳಿಂದ ಬಳಲುತ್ತಿದ್ದರೆ... Read More

ನಮ್ಮ ಕೆಟ್ಟ ಆಹಾರಪದ್ಧತಿಯಿಂದಾಗಿ ದೇಹದ ತೂಕ ಕೂಡ ಹೆಚ್ಚಾಗುತ್ತಿದ್ದರೆ ಕೆಲವರು ತೂಕ ನಷ್ಟದಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆ ಕಾಡುತ್ತದೆ. ಹಾಗಾಗಿ ಜನರು ತೂಕವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಆದರೆ ತೂಕವನ್ನು ಹೆಚ್ಚಿಸಲು ಮಶ್ರೂಮ್ ಅನ್ನು ಸೇವಿಸಿ.... Read More

ಬಹಳ ಹಿಂದಿನ ಕಾಲದಿಂದಲೂ ವೃದ್ಧರು ವೀಳ್ಯದೆಲೆಯ ಜೊತೆಗೆ ಸುಣ್ಣವನ್ನು ಸೇರಿಸಿಕೊಂಡು ಸೇವಿಸುತ್ತಾರೆ. ಇದು ಅವರ ಮನಸ್ಸಿಗೆ ಖುಷಿಯನ್ನು ನೀಡುತ್ತದೆ. ಆದರೆ ವೀಳ್ಯೆದೆಲೆಯ ಜೊತೆ ಸೇವಿಸುವ ಸುಣ್ಣದಿಂದ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ. ಸುಣ್ಣದಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.... Read More

ಹೆಚ್ಚಿನ ಜನರು ಮೃದುವಾದ ಹಾಸಿಗೆ ಮೇಲೆ ಮಲಗಲು ಬಯಸುತ್ತಾರೆ. ಆದರೆ ಕೆಲವರಿಗೆ ನೆಲದ ಮೇಲೆ ಮಲಗುವುದೆಂದರೆ ತುಂಬಾ ಇಷ್ಟ. ಆದರೆ ನೆಲದ ಮೇಲೆ ಮಲಗುವುದರಿಂದ ದೇಹಕ್ಕೆ ಪ್ರಯೋಜನಕಾರಿಯಂತೆ. ಹಾಗಾಗಿ ನಿಮಗೆ ಈ ಸಮಸ್ಯೆಗಳಿದ್ದರೆ ತಪ್ಪದೇ ನೆಲದ ಮೇಲೆ ಮಲಗಲು ಪ್ರಯತ್ನಿಸಿ. ಬೆನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...