Kannada Duniya

ಬ್ಯಾಕ್ಟೀರಿಯಾ

ದಿನಕ್ಕೆ ನಾಲ್ಕೈದು ಬಾರಿಯಾದರೂ ಮುಖಕ್ಕೆ ಸಾಬೂನು ಹಾಕಿ ತಿಕ್ಕಿ ತೊಳೆಯುವ ಅಭ್ಯಾಸ ನಿಮಗಿದ್ದರೆ ಇಲ್ಲಿ ಕೇಳಿ. ನಿತ್ಯ ಸಾಬೂನಿನಿಂದ ತ್ವಚೆಯನ್ನು ತಿಕ್ಕಿ ತೊಳೆಯುವುದರಿಂದ ಮುಖದ ತೇವಾಂಶ ದೂರವಾಗುತ್ತದೆ. ಇದರಿಂದ ತ್ವಚೆ ಒಣಗಿದಂತಾಗುತ್ತದೆ ಹಾಗೂ ಒರಟಾಗುತ್ತದೆ. ಅದೇ ರೀತಿ ಸಣ್ಣ ವಯಸ್ಸಿನಲ್ಲಿ ನಿಮ್ಮ... Read More

ಕೆಲವರು ಮೂತ್ರದ ಸೋಂಕಿನಿಂದ ಬಳಲುತ್ತಿರುತ್ತಾರೆ. ಇದು ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುತ್ತದೆ. ಆದರೆ ಈ ಸಮಯದಲ್ಲಿ ಕೆಲವು ದಂಪತಿಗಳು ಲೈಂಗಿಕತೆಯನ್ನು ಹೊಂದುತ್ತಾರೆ, ಇದು ಸರಿಯೇ? ಎಂಬುದನ್ನು ತಿಳಿದುಕೊಳ್ಳಿ. ತಜ್ಞರು ತಿಳಿಸಿದ ಪ್ರಕಾರ ಮೂತ್ರನಾಳದ ಸೋಂಕು ಲೈಂಗಿಕವಾಗಿ ಹರಡುವ ಹಾಗೂ ಸಾಂಕ್ರಾಮಿಕ ರೋಗವಲ್ಲ. ಆದರೆ... Read More

ತರಕಾರಿ ಅಥವಾ ಹಣ್ಣುಗಳು ಎಲ್ಲವನ್ನೂ ತೊಳೆದು ತಿನ್ನುವ ಅಭ್ಯಾಸವಿರುವ ನಮ್ಮಲ್ಲಿ ಹೆಚ್ಚಿನವರಿಗೆ ಚಿಕನ್ ಅನ್ನು ತೊಳೆಯಬೇಕೋ ಬೇಡವೋ ಎಂಬ ಗೊಂದಲವಿರುತ್ತದೆ. ನಿಮ್ಮ ಸಂಶಯಕ್ಕೆ ಇಲ್ಲಿದೆ ಪರಿಹಾರ. ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಇತ್ತೀಚಿಗೆ ನಡೆಸಿದ ಅಧ್ಯಯನದ ಆಧಾರದ ಮೇಲೆ ಕಚ್ಚಾ... Read More

ಕೆಲವರು ಮನೆಯಲ್ಲಿ ನಾಯಿ, ಬೆಕ್ಕು ಮುಂತಾದ ಸಾಕು ಪ್ರಾಣಿಗಳನ್ನು ಸಾಕುತ್ತಾರೆ. ಅಲ್ಲದೇ ಅವುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಾರೆ. ಹಾಗಾಗಿ ಅವುಗಳಿಗೆ ತಮ್ಮ ಮುಖ, ಕಾಲು, ಕೈಗಳನ್ನು ನೆಕ್ಕಲು ಬಿಡುತ್ತಾರೆ. ಆದರೆ ಸಾಕು ಪ್ರಾಣಿಗಳು ನಿಮ್ಮ ಚರ್ಮವನ್ನು ನೆಕ್ಕುವುದು ಒಳ್ಳೆಯದೇ? ಎಂಬುದನ್ನು ತಿಳಿಯಿರಿ.... Read More

ನವಜಾತ ಶಿಶುವಿನಿಂದ ಹಿಡಿದು ಎರಡು ವರ್ಷದ ತನಕ ಮಕ್ಕಳ ಕಾಳಜಿ ವಹಿಸುವಲ್ಲಿ ಎಷ್ಟು ಎಚ್ಚರವಹಿಸಿದರೂ ಕಡಿಮೆ. ತಾಯಿಯ ಎದೆ ಹಾಲು ಸೇವಿಸುವ ಸಮಯದಲ್ಲಿ ಮಕ್ಕಳ ನಾಲಿಗೆಯನ್ನು ಶುದ್ಧಗೊಳಿಸುವುದು ಕೂಡ ಬಹಳ ಮುಖ್ಯ. ಇನ್ನು ಹಲ್ಲು ಮೂಡದ ಮಕ್ಕಳ ಬಾಯಿ ತೊಳೆಯಬೇಕಿಲ್ಲ ಎಂಬುದು ನಿಮ್ಮ ನಂಬಿಕೆಯಾಗಿದ್ದರೆ ಇಂದೇ ಅದನ್ನು ಬದಲಾಯಿಸಿಕೊಳ್ಳಿ ‌. ಏಕೆಂದರೆ ಹಾಲು ಕುಡಿಯುವ ಮಕ್ಕಳ ನಾಲಿಗೆಯಲ್ಲಿ ಬ್ಯಾಕ್ಟೀರಿಯಾಗಳು ಅಭಿವೃದ್ಧಿಗೊಳ್ಳಬಹುದು. ಕ್ರಮೇಣ ಇದು ಲಾಲಾರಸದ ಉತ್ಪತ್ತಿಗೆ ಸಮಸ್ಯೆ ತಂದೊಡ್ಡಬಹುದು ಹಾಗೂ ಉಸಿರಾಟದ... Read More

ಕೆಲವರು ಆಹಾರವನ್ನು ತಯಾರಿಸಿ 2 ದಿನಗಳ ಕಾಲ ಸೇವಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಕೆಲವೊಂದು ಆಹಾರವನ್ನು ತಯಾರಿಸಿದ ತಕ್ಷಣ ಬಿಸಿಯಾಗಿ ಸೇವಿಸಬೇಕು. ಇಲ್ಲವಾದರೆ ಅದು ವಿಷವಾಗುತ್ತದೆ. ತಜ್ಞರು ತಿಳಿಸಿದ ಪ್ರಕಾರ, ಮೊಟ್ಟೆಗಳನ್ನು ಬೇಯಿಸಿ... Read More

ದಿನ ಹೆಲ್ಮೆಟ್ ಧರಿಸುವುದರ ಪರಿಣಾಮ ಕೂದಲು ಉದುರುತ್ತದೆ ಎಂದು ದೂರುವವರ ಪೈಕಿ ನೀವು ಒಬ್ಬರಾಗಿದ್ದರೆ ಈ ಕೆಲವು ಸಿಂಪಲ್ ಟಿಪ್ಸ್ ಗಳನ್ನು ಅನುಸರಿಸಿ ನೋಡಿ. ಇದರಿಂದ ನಿಮ್ಮ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ. ಹೆಲ್ಮೆಟ್ ಧರಿಸಿದಾಗ ಕೂದಲು ಬೆವರುವುದರಿಂದ ತಲೆ ಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಉದಯ ನಿವಾರಣೆಗೆ ಪ್ರತಿದಿನ ತಲೆಗೆ ಸ್ನಾನ ಮಾಡಿ ಹಾಗೂ ಕೂದಲಿನ ಬುಡವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಒದ್ದೆ ಕೂದಲಿನ ಮೇಲೆ ಹೆಲ್ಮೆಟ್ ಧರಿಸುವ ತಪ್ಪನ್ನು ಮಾಡದಿರಿ. ತಲೆ ಸ್ನಾನ ಮಾಡಿದ ಬಳಿಕ ಕೂದಲನ್ನು ಚೆನ್ನಾಗಿ ಒಣಗಿಸಿಕೊಂಡೇ ಹೆಲ್ಮೆಟ್ ಧರಿಸಿ. ತೆಳುವಾದ ಹತ್ತಿ ಬಟ್ಟೆಯನ್ನು ಅಥವಾ ಶಾಲನ್ನು ತಲೆಗೆ ಕಟ್ಟಿಕೊಂಡು ಅದರ ಮೇಲೆ ಹೆಲ್ಮೆಟ್ ಧರಿಸಿ. ಈ ಬಟ್ಟೆ ಬೆವರನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ನಿಮ್ಮ ಕೂದಲಿಗೂ ಹೆಲ್ಮೆಟ್ ನ ಒಳಪದರಕ್ಕೂ ನೇರ ಸಂಪರ್ಕಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಕೂದಲಿನ ಕಿರುಚೀಲಗಳಿಗೆ ಸರಿಯಾಗಿ ಪೋಷಕಾಂಶ ದೊರೆಯುವಂತೆ ಮಾಡಲು ಎರಡು ದಿನಕ್ಕೊಮ್ಮೆಯಾದರೂ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡಿ. ಇದರಿಂದ ರಕ್ತ ಪರಿಚಲನೆ ಹೆಚ್ಚಿ ಕೂದಲು ಉದುರುವುದು ಕಡಿಮೆಗೊಳ್ಳುತ್ತದೆ. ಅದೇ ರೀತಿ ವಾರಕ್ಕೊಮ್ಮೆಯಾದರೂ ಹೆಲ್ಮೆಟ್ ಅನ್ನು ಸ್ವಚ್ಛಗೊಳಿಸಿ.... Read More

ರೋಗಗಳಿಂದ ತಪ್ಪಿಸಿಕೊಳ್ಳಲು ಮನೆಯ ಪ್ರತಿಯೊಂದು ಮೂಲೆಗಳನ್ನು ಸ್ವಚ್ಛಗೊಳಿಸುವುದು ಅವಶ್ಯಕ. ಇಲ್ಲವಾದರೆ ನಾವು ಕಾಯಿಲೆ ಬೀಳುತ್ತೇವೆ. ಆದರೆ ಕೆಲವರಿಗೆ ಟಾಯ್ಲೆಟ್ ಸೀಟ್ ಮೇಲೆ ಕುಳಿತು ಫ್ಲೆಶ್ ಮಾಡುವ ಅಭ್ಯಾಸವಿರುತ್ತದೆ. ಆದರೆ ಇದು ಒಳ್ಳೆಯದಲ್ಲವಂತೆ. ಇತ್ತೀಚೆಗೆ ನಡೆದ ಸಂಸೋಧನೆಯೊಂದರ ಪ್ರಕಾರ, ಟಾಯ್ಲೆಟ್ ನಲ್ಲಿ ಫ್ಲಶ್... Read More

ಜಾಯಿಕಾಯಿ ಮಸಾಲೆ ಪದಾರ್ಥಗಳಲ್ಲಿ ಒಂದು. ಇದನ್ನು ಬಳಸಿ ಹಲವು ಅಡುಗೆಗಳನ್ನು ತಯಾರಿಸಲಾಗುತ್ತದೆ. ಹಾಗೇ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದರೆ ಇದನ್ನು ಬಳಸಿ ಚರ್ಮದ ಅಂದವನ್ನು ಹೆಚ್ಚಿಸಿಕೊಳ್ಳಬಹುದಂತೆ. ನಿಮ್ಮ ಮುಖದಲ್ಲಿ ಪಿಗ್ಮೆಂಟೇಶನ್ ಸಮಸ್ಯೆ ಇದ್ದರೆ ಅದನ್ನು ಕಡಿಮೆ ಮಾಡಲು ಜಾಯಿಕಾಯಿ ಬಳಸಿ.... Read More

ಇತ್ತೀಚಿನ ಒತ್ತಡದ ಜೀವನಶೈಲಿಯಿಂದಾಗಿ ಜನರು ಆಹಾರವನ್ನು ಮೊದಲೇ ತಯಾರಿಸಿ ಫ್ರಿಡ್ಜ್ ನಲ್ಲಿ ಇಡುತ್ತಾರೆ. ನಂತರ ಅದನ್ನು ಪದೇ ಪದೇ ಬಿಸಿ ಮಾಡಿ ಸೇವಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಬೇಯಿಸಿದ ಮೇಲೆ ಆಹಾರವನ್ನು ಎಷ್ಟು ಗಂಟೆಯ ನಂತರ ತಿನ್ನಬಾರದು ಎಂಬುದನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...