Kannada Duniya

ಪುರುಷರು

ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಾಕಷ್ಟು ಆಹಾರವನ್ನು ಸೇವಿಸಬೇಕು. ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಕೆಲವರು ಸರಿಯಾದ ಪೋಷಕಾಂಶಗಳನ್ನು ಸೇವಿಸುವುದಿಲ್ಲ. ಇದರಿಂದ ಮಗುವಿಗೆ ಮುಂದೆ ಸಮಸ್ಯೆಯಾಗುತ್ತದೆಯಂತೆ. ಹೌದು ಈ ಪೋಷಕಾಂಶಗಳು ಮಗುವಿಗೆ ಗರ್ಭದಲ್ಲಿ ಸಿಗದಿದ್ದರೆ ಪ್ರಾಸ್ಟೇಟ್ ಕ್ಯಾನ್ಸರ್ ಬರುತ್ತದೆಯಂತೆ. ಪ್ರಾಸ್ಟೇಟ್ ಪುರುಷರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಯ... Read More

ಮಹಿಳೆಯರು ತಮ್ಮ ಮನಸ್ಸಿನ ಮಾತುಗಳನ್ನು ಇನ್ನೊಬ್ಬರ ಬಳಿ ಹೇಳಿಕೊಂಡು ಹಗುರಾಗುತ್ತಾರೆ. ಆ ಕಲೆ ಪುರುಷರಿಗೆ ಒಲಿದಿಲ್ಲ. ತನ್ನ ಮನಸ್ಸಿನ ಭಾವನೆಗಳನ್ನು ಅತ್ಮೀಯರ ಬಳಿಯೂ ಅವರು ಹಂಚಿಕೊಳ್ಳುವುದಿಲ್ಲ. ಇದಕ್ಕೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಯಕ್ತಿಕ ಕಾರಣಗಳಿವೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಪುರುಷರು... Read More

ಕೆಲವು ದಂಪತಿಗಳಿಗೆ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ ಮಕ್ಕಳಾಗುವುದಿಲ್ಲ ಇದಕ್ಕೆ ಅವರ ಫಲವತ್ತತೆ ಉತ್ತಮವಾಗಿಲ್ಲದಿರುವುದೇ ಕಾರಣವಾಗಿದೆ. ಹಾಗಾಗಿ ಪುರುಷರು ತಮ್ಮ ಫಲವತ್ತತೆಯನ್ನು ಹೆಚ್ಚಿಸಲು ಅಮೃತ ಬಳ್ಳಿಯನ್ನು ಸೇವಿಸಬಹುದೇ? ಎಂಬುದನ್ನು ತಿಳಿಯಿರಿ. ಅಮೃತಬಳ್ಳಿ ಒಂದು ಗಿಡಮೂಲಿಕೆಯಾಗಿದೆ. ಇದು ಪುರುಷರ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಧುಮೇಹದಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆಯಂತೆ. ಆದರೆ ಇದು ನಮ್ಮ ಲೈಂಗಿಕ ಜೀವನದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆಯಂತೆ. ಮಧುಮೇಹ ಸಮಸ್ಯೆ ಇರುವವರಲ್ಲಿ ನಿಮಿರುವಿಕೆ ಅಪಸಾಮಾನ್ಯ ಸಮಸ್ಯೆ ಕಾಡುತ್ತದೆಯಂತೆ. ಮಧುಮೇಹದಿಂದ ಜನನಾಂಗಗಳಿಗೆ... Read More

ವಯಸ್ಸು 40ರ ಗಡಿ ದಾಟುತ್ತಲೇ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಪುರುಷರಲ್ಲಿ ಈ ಅವಧಿಯಲ್ಲಿ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ಹೃದಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ವಯಸ್ಸು ನಲ್ವತ್ತರ ಗಡಿ... Read More

ಬದಲಾದ ಜೀವನ ಶೈಲಿ ಹಲವು ಆರೋಗ್ಯ ಸಮಸ್ಯೆಗಳನ್ನು ತಂದೊಡುತ್ತಿದೆ. ಅದರಲ್ಲೂ ಪುರುಷರು ಸಣ್ಣ ವಯಸ್ಸಿಗೆ ದೀರ್ಘಕಾಲದ ಕಾಯಿಲೆಗಳ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಈ ಸಮಸ್ಯೆಗಳಿಂದ ದೂರವಿರಬೇಕು ಎಂದಾದರೆ ಆರೋಗ್ಯಕಾರಿ ಆಹಾರ ಪದ್ಧತಿಯನ್ನು ಅನುಸರಿಸುವುದು ಬಹಳ ಮುಖ್ಯ. ಬಾಲ್ಯದಲ್ಲಿ ಊಟ ಬಲ್ಲವನಿಗೆ ರೋಗವಿಲ್ಲ ಎಂದು ಹೇಳುವುದನ್ನು ನೀವು ಕೇಳಿರಬಹುದು. ಅದು ನೂರಕ್ಕೆ ನೂರರಷ್ಟು ಸತ್ಯ. ಆರೋಗ್ಯಕರವಾಗಿರುವುದನ್ನು ಹೊಟ್ಟೆ ತುಂಬಾ ತಿನ್ನುವುದರಿಂದ ಯಾವ ರೋಗಗಳು ಕಾಡುವುದಿಲ್ಲ. ಟೊಮೆಟೊ ಹಣ್ಣುಗಳಲ್ಲಿ ವಿಟಮಿನ್ ಸಿ, ನಾರಿನಂಶ ಹಾಗೂ ಪೊಟ್ಯಾಶಿಯಂ ಅಂಶಗಳಿದ್ದು , ಇವು ರಕ್ತನಾಳಗಳ ಒತ್ತಡವನ್ನು ಕಡಿಮೆ ಮಾಡಿ ಸರಿಯಾಗಿ ರಕ್ತ ಸಂಚಾರ ನಡೆಯುವಂತೆ ನೋಡಿಕೊಳ್ಳುತ್ತದೆ. ಪರಿಣಾಮ ಹೃದಯಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ. ಹೀಗಾಗಿ ಪುರುಷರು ಆಹಾರ ಪದ್ಧತಿಯಲ್ಲಿ ಟೊಮೊಟೊ ಹಣ್ಣುಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯ. ಒಣ ಹಣ್ಣುಗಳ ಪೈಕಿ ವಾಲ್ ನಟ್ ಅತ್ಯುತ್ತಮವಾದುದು. ಇದರಲ್ಲಿ ಒಮೇಗಾ ತ್ರಿ ಸೇರಿದಂತೆ ಹಲವು ಪೋಷಕಾಂಶಗಳಿದ್ದು ರಕ್ತದಲ್ಲಿ ಒಳ್ಳೆಯ ಕೊಬ್ಬಿನಂಶಗಳು ಮಾತ್ರ ಶೇಖರಣೆಗೊಳ್ಳಲು ನೆರವಾಗುತ್ತವೆ. ಅದರೊಂದಿಗೆ ದೇಹ ತೂಕವನ್ನು ನಿಯಂತ್ರಿಸುತ್ತದೆ. ನೆನೆಸಿಟ್ಟ ಐದಾರು ಬಾದಾಮಿ ಬೀಜಗಳು ಹಸಿ ಖರ್ಜೂರ ಕಿವಿ ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬನ್ನಿ.... Read More

ಪುರುಷರ ತ್ರಾಣ ಹೆಚ್ಚಾಗಿದ್ದರೆ ಅವರ ಲೈಂಗಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಹಾಗಾಗಿ ಪುರುಷರು ಅಂಜೂರವನ್ನು ಸೇವಿಸಿ. ಇದು ಪುರುಷರ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾದ್ರೆ ಅದನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿಯಿರಿ. ಆಯುರ್ವೇದದ ಪ್ರಕಾರ ಪುರುಷರು ತಮ್ಮ ಬಲವನ್ನು ಹೆಚ್ಚಿಸಲು ಅಂಜೂರದ... Read More

ಪುರುಷರ ತ್ರಾಣ ಹೆಚ್ಚಾಗಿದ್ದರೆ ಅವರ ಲೈಂಗಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಹಾಗಾಗಿ ಪುರುಷರು ಅಂಜೂರವನ್ನು ಸೇವಿಸಿ. ಇದು ಪುರುಷರ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾದ್ರೆ ಅದನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿಯಿರಿ. ಆಯುರ್ವೇದದ ಪ್ರಕಾರ ಪುರುಷರು ತಮ್ಮ ಬಲವನ್ನು ಹೆಚ್ಚಿಸಲು ಅಂಜೂರದ... Read More

ಇತ್ತೀಚಿನ ದಿನಗಳಲ್ಲಿ ಪುರುಷರು ಗಡ್ಡಗಳನ್ನು ವಿವಿಧ ರೀತಿಯಲ್ಲಿ ಇಟ್ಟುಕೊಳ್ಳುತ್ತಾರೆ. ಇದು ಈಗಿನ ಟ್ರೆಂಡ್ ಆಗಿದೆ. ಸೆಲೆಬ್ರಿಟಿಗಳಂತೆ ನಾವು ಕಾಣಬೇಕೆಂದು ಬಯಸುತ್ತಾರೆ. ಆದರೆ ಗಡ್ಡಗಳನ್ನು ಬೆಳೆಸುವುದರಿಂದ ಅದರಲ್ಲಿ ತುರಿಕೆ ಕಂಡುಬರುತ್ತದೆ. ಹಾಗಾಗಿ ಇದನ್ನು ನಿವಾರಿಸಲು ಈ ಮನೆಮದ್ದುಗಳನ್ನು ಬಳಸಿ. ಪುರುಷರು ಗಡ್ಡದ ಸ್ವಚ್ಛತೆಯನ್ನು... Read More

ಸಾಮಾನ್ಯವಾಗಿ ಕೆಲಸಕ್ಕೆ ಹೋಗುವ ಮಹಿಳೆಯರು ಕಚೇರಿಯ ಕೆಲಸದೊಂದಿಗೆ ಮನೆ ಕೆಲಸವನ್ನು ನಿಭಾಯಿಸಬೇಕಾಗುತ್ತದೆ. ಅದೇ ಪುರುಷರು ಮನೆ ಕೆಲಸಗಳಲ್ಲಿ ಕೈ ಜೋಡಿಸಿದರೆ ಎಲ್ಲವೂ ಬಹುಬೇಗ ಮುಗಿಯುತ್ತದೆ ಎಂದು ಮಹಿಳೆಯರಿಗೆ ಅನಿಸುವುದು ಸಹಜ. ಆದರೆ ಮನೆ ಕೆಲಸ ಏನಿದ್ದರೂ ಮಹಿಳೆಯರಿಗೆ ಮಾತ್ರ ಎಂಬುದನ್ನು ನಮ್ಮ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...