Kannada Duniya

ತಮ್ಮ ತ್ರಾಣವನ್ನು ಹೆಚ್ಚಿಸಲು ಪುರುಷರು ಈ ಒಣ ಹಣ್ಣನ್ನು ಸೇವಿಸಿ…..!

ಪುರುಷರ ತ್ರಾಣ ಹೆಚ್ಚಾಗಿದ್ದರೆ ಅವರ ಲೈಂಗಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಹಾಗಾಗಿ ಪುರುಷರು ಅಂಜೂರವನ್ನು ಸೇವಿಸಿ. ಇದು ಪುರುಷರ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾದ್ರೆ ಅದನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿಯಿರಿ.

ಆಯುರ್ವೇದದ ಪ್ರಕಾರ ಪುರುಷರು ತಮ್ಮ ಬಲವನ್ನು ಹೆಚ್ಚಿಸಲು ಅಂಜೂರದ ಹಣ್ಣುಗಳನ್ನು ಯಾವುದೇ ರೀತಿಯಲ್ಲಿ ಸೇವಿಸಬಹುದು. ಹಾಗಾಗಿ ಅಂಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಅದನ್ನು ಸೇವಿಸಬಹುದು.

ಹಾಗೇ ಅಂಜೂರವನ್ನು ಹಾಲಿನಲ್ಲಿ ನೆನಸಿಟ್ಟು ಸೇವಿಸಬಹುದು ಅಥವಾ ಅಂಜೂರವನ್ನು ಪೇಸ್ಟ್ ಮಾಡಿ ಅದನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿಯಬಹುದು. ಇದು ಪುರುಷರ ತ್ರಾಣದ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅಲ್ಲದೇ ಇದರಲ್ಲಿ ಮೆಗ್ನೀಶಿಯಂ, ಕಬ್ಬಿಣ, ತಾಮ್ರ ಮುಂತಾದ ಜೀವಸತ್ವಗಳಿದ್ದು, ಇದು ಪುರುಷರ ವೀರ್ಯದ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಮತ್ತು ವೀರ್ಯಾಣುಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಫಲವತ್ತತೆ ಸುಧಾರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...