Kannada Duniya

ತ್ವಚೆ

ದಿನಕ್ಕೆ ನಾಲ್ಕೈದು ಬಾರಿಯಾದರೂ ಮುಖಕ್ಕೆ ಸಾಬೂನು ಹಾಕಿ ತಿಕ್ಕಿ ತೊಳೆಯುವ ಅಭ್ಯಾಸ ನಿಮಗಿದ್ದರೆ ಇಲ್ಲಿ ಕೇಳಿ. ನಿತ್ಯ ಸಾಬೂನಿನಿಂದ ತ್ವಚೆಯನ್ನು ತಿಕ್ಕಿ ತೊಳೆಯುವುದರಿಂದ ಮುಖದ ತೇವಾಂಶ ದೂರವಾಗುತ್ತದೆ. ಇದರಿಂದ ತ್ವಚೆ ಒಣಗಿದಂತಾಗುತ್ತದೆ ಹಾಗೂ ಒರಟಾಗುತ್ತದೆ. ಅದೇ ರೀತಿ ಸಣ್ಣ ವಯಸ್ಸಿನಲ್ಲಿ ನಿಮ್ಮ... Read More

ಬಿಳಿ ಬಟ್ಟೆ ಮೇಲೆ ಒಂದು ಸಣ್ಣ ಕಲೆಯಾದರೂ ಅದು ಬಹುಬೇಗ ಗೋಚರಿಸುತ್ತದೆ ಹಾಗೂ ಆ ಕಲೆ ಹಾಗೇ ಉಳಿದು ಮತ್ತೆ ಬಳಸಲು ಸಾಧ್ಯವಿಲ್ಲದಂತಾಗುತ್ತದೆ. ಇದನ್ನು ತೆಗೆಯಲು ಈ ಕೆಲವು ವಿಧಾನಗಳನ್ನು ನೀವು ಅನುಸರಿಸಬಹುದು. ಕಾಸ್ಟಿಕ್ ಸೋಡಾ ಇದು ದ್ರವ ಹಾಗೂ ಘನ... Read More

ಮೊಡವೆಗಳು ದೂರವಾದರೂ ಅವುಗಳ ಕಲೆಗಳು ವರ್ಷಾನುಗಟ್ಟಲೆ ಉಳಿದು ನಿಮ್ಮ ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ. ಯಾವುದೇ ಔಷಧಿ ಪ್ರಯತ್ನಿಸಿದರೂ ಉಪಯೋಗವಾಗುತ್ತಿಲ್ಲ ಎನ್ನುವವರು ಒಮ್ಮೆ ಈ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ. ಈ ಸೀಸನ್ ನಲ್ಲಿ ಧಾರಾಳವಾಗಿ ದೊರೆಯುವ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ... Read More

ಸಣ್ಣ ವಯಸ್ಸಿನಲ್ಲೇ ನಿಮ್ಮ ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಂಡಿವೆಯೇ? ಇದಕ್ಕೆ ಕಾರಣಗಳೇನಿರಬಹುದು ಮತ್ತು ಪರಿಹಾರವೇನು ಎಂಬ ಚಿಂತೆಯಲ್ಲಿದ್ದೀರಾ….?ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್. ಇದನ್ನು ಟ್ರೈ ಮಾಡಿದರೆ ಸುಕ್ಕುಗಳನ್ನು ಸುಲಭವಾಗಿ ನಿವಾರಿಸಿಕೊಲ್ಳಬಹುದು. ನಿತ್ಯ ಬಿಸಿಲಿಗೆ ಒಡ್ಡಿಕೊಳ್ಳುವ ತ್ವಚೆ ಬಹುಬೇಗ ಸುಕ್ಕಾಗುತ್ತದೆ. ಅದಕ್ಕಾಗಿ ಮನೆಯಿಂದ... Read More

ಎಲ್ಲಾ ವಯೋಮಾನದವರನ್ನು ಅದರಲ್ಲೂ ಹೆಚ್ಚಾಗಿ ಯುವಕ ಯುವತಿಯರನ್ನು ಕಾಡುವ ವೈಟ್ ಹೆಡ್ ಸಮಸ್ಯೆಯನ್ನು ಪರಿಹರಿಸಲು ನೀವು ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿ.ಇದರಿಂದ ನಿಮ್ಮ ಸೌಂದರ್ಯವನ್ನು ಹಾಳು ಮಾಡುವ ವೈಟ್ ಹೆಡ್ ಅನ್ನು  ಸುಲಭವಾಗಿ ನಿವಾರಿಸಬಹುದು. ಮೃದುವಾದ ಕ್ಲೆನ್ಸರ್ ನೊಂದಿಗೆ ನಿಮ್ಮ... Read More

ಮಗುವಿನ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಮಗುವಿನ ತ್ವಚೆಯನ್ನು ತುಂಬಾ ಎಚ್ಚರಿಕೆಯಿಂದ ಆರೈಕೆ ಮಾಡಬೇಕು. ಇಲ್ಲವಾದರೆ ಮಗುವಿನ ತ್ವಚೆ ಸೋಂಕಿಗೆ ಒಳಗಾಗುತ್ತದೆ. ಹಾಗಾಗಿ ಮಗುವಿನ ತ್ವಚೆಯ ಆರೈಕೆಗಾಗಿ ಉತ್ಪನ್ನಗಳನ್ನು ಖರೀದಿಸುವ ಮುನ್ನ ಈ ಸಲಹೆ ಪಾಲಿಸಿ. ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುವ... Read More

ಪ್ರತಿ ಬಾರಿ ಫೇಸ್ ಪ್ಯಾಕ್ ಗೆಂದು ಮಾರುಕಟ್ಟೆಯಲ್ಲಿ ಸಿಗುವ ಕೃತಕ ಹಣ್ಣುಗಳ ಫೇಸ್ ಪ್ಯಾಕ್ ಅನ್ನು ಟ್ರೈ ಮಾಡುವ ಬದಲು ಮನೆಯಲ್ಲೇ ತಿಂದು ಎಸೆಯುವ ದಾಳಿಂಬೆ ಹಣ್ಣಿನ ಸಿಪ್ಪೆಯ ಫೇಸ್ ಮಾಸ್ಕ್ ಮಾಡಿ ನೋಡಿ. ಇದರಿಂದ ನಿಮ್ಮ ಮುಖದ ಸೌಂದರ್ಯವನ್ನು ಮತ್ತೆ... Read More

ಮಕ್ಕಳ ತ್ವಚೆ ಬಲು ಕೋಮಲವಾಗಿರುತ್ತದೆ. ಪೋಷಕರು ತಮ್ಮ ಮಕ್ಕಳ ತ್ವಚೆ ಚೆನ್ನಾಗಿರಬೇಕು ಹಾಗೂ ಅವರು ಅಂದವಾಗಿ ಕಾಣಿಸಬೇಕು ಎಂದು ಬಯಸುವುದು ಸಹಜ. ಈ ಕೆಲವು ಆಹಾರಗಳು ಮಕ್ಕಳ ತ್ವಚೆಯನ್ನು ಆಕರ್ಷಣೀಯವಾಗಿಸುತ್ತದೆ. ಮಕ್ಕಳಿಗೆ ಬೆರ್ರಿ ಹಣ್ಣನ್ನು ತಿನ್ನಲು ಕೊಡುವುದರಿಂದ ಅನಗತ್ಯ ಕೊಬ್ಬು ದೇಹವನ್ನು... Read More

ಕೆಲವರ ಮುಖ ಬೆಳ್ಳಗಿದ್ದರೂ ಕತ್ತಿನ ಭಾಗ ಕಪ್ಪಾಗಿರುತ್ತದೆ. ಈ ಕೆಲವು ಮನೆಮದ್ದುಗಳ ಮೂಲಕ ಕತ್ತಿನ ಬಣ್ಣವನ್ನು ಮುಖಕ್ಕೆ ಸರಿಹೊಂದುವಂತೆ ಮಾಡಬಹುದು. ಕಡಲೆಹಿಟ್ಟಿಗೆ ನಿಂಬೆರಸ, ಜೇನುತುಪ್ಪ ಹಾಗೂ ಅಲೂಗಡ್ಡೆ ರಸವನ್ನು ಬೆರೆಸಿ ಪೇಸ್ಟ್ ರೂಪಕ್ಕೆ ತನ್ನಿ. ಕುತ್ತಿಗೆಯ ಭಾಗಕ್ಕೆ ಹಚ್ಚಿ. ಒಣಗಿದ ಬಳಿಕ... Read More

ದಿನವಿಡೀ ಎಸಿಯಲ್ಲಿ ಕುಳಿತು  ಕೆಲಸ ಮಾಡಿ ತ್ವಚೆ ಡ್ರೈ ಆಗಿದೆ ಎಂಬುದು ನಿಮ್ಮ ಸಮಸ್ಯೆಯಾಗಿದ್ದರೆ ಇಲ್ಲಿ ಕೇಳಿ. ಈ ಕೆಲವು ಟಿಪ್ಸ್ ಗಳು ನಿಮಗೆ ನೆರವಾಗುತ್ತವೆ. ಬಿಸಿಲಿಗೆ ಹೋಗುವಾಗ ಮಾತ್ರ ಸನ್ ಸ್ಕ್ರೀನ್ ಲೋಷನ್ ಹಚ್ಚಬೇಕೆಂದಿಲ್ಲ. ಎಸಿಯಲ್ಲಿ ಕುಳಿತು ಕೆಲಸ ಮಾಡುವಾಗ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...