Kannada Duniya

ಈ ರಾಶಿಯವರು ತುಂಬಾ ಪ್ರಾಮಾಣಿಕರು, ಇವರನ್ನು ಕಣ್ಣು ಮುಚ್ಚಿ ನಂಬಬಹುದು….!

ಎಲ್ಲಾ ಜನರು ಪ್ರಾಮಾಣಿಕ ವ್ಯಕ್ತಿಯೊಂದಿಗೆ ಸಂಬಂಧವನ್ನು ಮಾಡಲು ಬಯಸುತ್ತಾರೆ. ಆದರೆ ಅಂತಹ ಜನರನ್ನು ಗುರುತಿಸುವುದು ತುಂಬಾ ಕಷ್ಟ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯಲ್ಲಿ ಜನಿಸಿದವರು ತುಂಬಾ ಪ್ರಾಮಾಣಿಕರಾಗಿರುತ್ತಾರಂತೆ. ಅವರನ್ನು ಕಣ್ಣುಮುಚ್ಚಿ ನಂಬಬಹುದಂತೆ.

ಮೇಷ ರಾಶಿ : ಇವರು ತುಂಬಾ ಪ್ರಾಮಾಣಿಕರು. ಇವರು ತಮ್ಮೊಂದಿಗೆ ಸಂಬಂಧ ಹೊಂದಿದ್ದ ಜನರೊಂದಿಗೆ ಪ್ರಾಮಾಣಿಕರಾಗಿರುತ್ತಾರೆ. ಯಾವಾಗಲೂ ಸತ್ಯವನ್ನು ಹೇಳುತ್ತಾರೆ.

ಸಿಂಹ ರಾಶಿ : ಇವರು ಕೂಡ ತುಂಬಾ ಪ್ರಾಮಾಣಿಕರು. ಇವರು ಸುಳ್ಳು ಹೊಗಳಿಕೆ ನೀಡಲ್ಲ. ಅನೇಕರು ಇವರ ಮಾತನ್ನು ಕೆಟ್ಟದಾಗಿ ಪರಿಗಣಿಸುತ್ತಾರೆ.

ಕನ್ಯಾರಾಶಿ : ಇವರು ನಯವಾಗಿ ಮಾತನಾಡುವ ಬದಲು ಸತ್ಯವನ್ನು ಮಾತನಾಡಲು ಬಯಸುತ್ತಾರೆ. ಹಾಗಾಗಿ ಇವರನ್ನು ಬೇರೆಯವರು ಶತ್ರುಗಳಂತೆ ನೋಡುತ್ತಾರೆ.

ಚಾಣಕ್ಯ ನೀತಿ: ನೀವು ಜೀವನದಲ್ಲಿ ಸಂತೋಷವನ್ನು ಬಯಸಿದರೆ ಮನುಷ್ಯರು ಈ ವಿಷಯಗಳಿಂದ ದೂರವಿರಬೇಕು…!

ಧನುರಾಶಿ : ಇವರು ಎಲ್ಲರೆದುರು ಸತ್ಯವನ್ನೇ ಮಾತನಾಡುವಂತಹ ಧೈರ್ಯವನ್ನು ಹೊಂದಿದ್ದಾರೆ. ಆದರೆ ಅವರು ಕೆಲವೊಮ್ಮೆ ತಪ್ಪು ಸಮಯದಲ್ಲಿ ಇಂತಹ ವಿಷಯಗಳನ್ನು ಹೇಳುವುದರಿಂದ ಬೇರೆಯವರ ಕಣ್ಣಿಗೆ ಕೆಟ್ಟವರಾಗಿ ಕಾಣುತ್ತಾರೆ.

ಮಕರ ರಾಶಿ : ಇವರು ತುಂಬಾ ಪ್ರಾಮಾಣಿಕರು. ಇತರರಿಂದ ಅದೇ ಪ್ರಾಮಾಣಿಕತೆಯನ್ನು ನಿರೀಕ್ಷಿಸುತ್ತಾರೆ. ಅಂತವರ ಬಗ್ಗೆ ಇವರು ತುಂಬಾ ಕಾಳಜಿವಹಿಸುತ್ತಾರೆ.

 

These rashi people are truthful


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...