Kannada Duniya

True

ಸ್ನೇಹ ಎಲ್ಲರಿಗೂ ಬಹಳ ಪ್ರಿಯವಾದುದು. ಸ್ನೇಹಿತರ ಜೊತೆಗೆ ನಿಮ್ಮ ಇಷ್ಟ ಕಷ್ಟಗಳನ್ನು ಹಂಚಿಕೊಳ್ಳಬಹುದು. ಹಾಗಾಗಿ ನಿಮ್ಮ ಸ್ನೇಹ ಸಂಬಂಧವನ್ನು ದೀರ್ಘಕಾಲ ಉಳಿಸಿಕೊಳ್ಳಬೇಕು. ಆದರೆ ನಿಮ್ಮ ಅಭ್ಯಾಸಗಳು ಸ್ನೇಹದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆಯಂತೆ. ನೀವು ಸ್ನೇಹಿತರ ಬಗ್ಗೆ ಅವರ ಬೆನ್ನಹಿಂದೆ ಕೆಟ್ಟದಾಗಿ ಮಾತನಾಡಬಾರದು.... Read More

ಎಲ್ಲಾ ಜನರು ಪ್ರಾಮಾಣಿಕ ವ್ಯಕ್ತಿಯೊಂದಿಗೆ ಸಂಬಂಧವನ್ನು ಮಾಡಲು ಬಯಸುತ್ತಾರೆ. ಆದರೆ ಅಂತಹ ಜನರನ್ನು ಗುರುತಿಸುವುದು ತುಂಬಾ ಕಷ್ಟ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯಲ್ಲಿ ಜನಿಸಿದವರು ತುಂಬಾ ಪ್ರಾಮಾಣಿಕರಾಗಿರುತ್ತಾರಂತೆ. ಅವರನ್ನು ಕಣ್ಣುಮುಚ್ಚಿ ನಂಬಬಹುದಂತೆ. ಮೇಷ ರಾಶಿ : ಇವರು ತುಂಬಾ ಪ್ರಾಮಾಣಿಕರು.... Read More

ಜ್ಯೋತಿಷ್ಯವು ವ್ಯಕ್ತಿಯ ಗುಪ್ತ ವಿಚಾರಗಳನ್ನು ಬಹಿರಂಗಪಡಿಸುತ್ತದೆ. ಜ್ಯೋತಿಷ್ಯದಿಂದ ವ್ಯಕ್ತಿಯ ಗುಣ ನಡತೆಯನ್ನು ತಿಳಿಯಬಹುದು. ಅದರಂತೆ ಈ ರಾಶಿಯಲ್ಲಿ ಜನಿಸಿದವರು ಪ್ರಾಮಾಣಿಕರಾಗಿದ್ದಾರಂತೆ ಮತ್ತು ಯಾರಿಗೂ ಮೋಸ ಮಾಡುವುದಿಲ್ಲವಂತೆ. ಮೇಷ ರಾಶಿ : ಇವರು ಯಾವಾಗಲೂ ಸತ್ಯದ ಮಾರ್ಗವನ್ನು ಅನುಸರಿಸುತ್ತಾರೆ. ಪ್ರತಿಯೊಂದು ಸಂಬಂಧವನ್ನು ಪ್ರಾಮಾಣಿಕವಾಗಿ... Read More

ವ್ಯಕ್ತಿ ಹಣ, ಕಾರು, ಬಂಗಲೆ ಎಲ್ಲವನ್ನೂ ಪಡೆಯಲು ಬಯಸುತ್ತಾನೆ. ಅದನ್ನು ಪಡೆಯಲು ತುಂಬಾ ಶ್ರಮಿಸುತ್ತಾನೆ. ಆದರೂ ಅವನಿಗೆ ಸಂತೋಷದ ಜೀವನ ಸಿಗುವುದಿಲ್ಲ. ಹಾಗಾಗಿ ವ್ಯಕ್ತಿಗೆ ಜೀವನದಲ್ಲಿ ಸಂತೋಷ ಸಿಗಲು ಆಚಾರ್ಯ ಚಾಣಕ್ಯರು ತಿಳಿಸಿದ ಈ ನಿಯಮಗಳನ್ನು ಪಾಲಿಸಿ. -ಜೀರ್ಣವಾಗದ ಯಾವ ಆಹಾರಗಳನ್ನು... Read More

ವಿಚ್ಛೇದನದ ಬಳಿಕ ಜೀವನವು ಬಹಳಷ್ಟು ಬದಲಾಗುತ್ತದೆ. ಪ್ರತಿಯೊಂದು ವಿಚಾರಕ್ಕೂ ಹೋರಾಟ ನಡೆಸಿ ನಿಧಾನವಾಗಿ ನಿಮ್ಮನ್ನು ನೀವು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಜೀವನದಲ್ಲಿ ಹಳೆಯ ಅನುಭವಗಳನ್ನು ಮರೆತು ಮತ್ತೊಂದು ಪ್ರೀತಿಗೆ ಸ್ಥಾನ ನೀಡಬೇಕು. ಹಾಗಾಗಿ ವಿಚ್ಛೇದನದ ನಂತರ ಡೇಟಿಂಗ್ ಮಾಡುವವರು... Read More

ಚಾಣಕ್ಯ ನೀತಿ ಬದುಕಿನ ಕಲೆಯನ್ನು ಕಲಿಸುತ್ತದೆ. ಚಾಣಕ್ಯ ನೀತಿ ಯುವ ಜನರಿಗೆ ಸ್ಫೂರ್ತಿದಾಯಕವಾಗಿದೆ. ಚಾಣಕ್ಯ ನೀತಿ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ಸ್ಪಷ್ಟ ಜ್ಞಾನವನ್ನು ನೀಡುತ್ತದೆ. ಹಾಗಾಗಿ ಚಾಣಕ್ಯನ ನೀತಿ ಪ್ರಕಾರ ಜೀವನದಲ್ಲಿ ಈ ವಿಚಾರಗಳನ್ನು ಪಾಲಿಸಿದರೆ ಜೀವನ ಸುಲಭವಾಗುತ್ತದೆಯಂತೆ. -ಸತ್ಯವನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...