Kannada Duniya

ವಾಸ್ತು ಪ್ರಕಾರ ಈ ಸಸ್ಯಗಳನ್ನು ಮೇಜಿನ ಮೇಲೆ ಎಂದಿಗೂ ಇಡಬಾರದಂತೆ

ಕೆಲವರು ಕಚೇರಿಗಳಲ್ಲಿ ಮೇಜನ್ನು ಅಲಂಕರಿಸಲು ಮೇಜಿನ ಮೇಲೆ ಕೆಲವು ಹೂಗುಚ್ಚಗಳು, ಗಿಡಗಳನ್ನು ಇಡುತ್ತಾರೆ. ಆದರೆ ಕೆಲವು ಸಸ್ಯಗಳು ಸುಂದರವಾಗಿ ಕಾಣಿಸಿದರೂ ಕೂಡ ಅವುಗಳಿಂದ ಸಮಸ್ಯೆಯಾಗುತ್ತದೆಯಂತೆ. ಹಾಗಾಗಿ ಈ ಸಸ್ಯಗಳನ್ನು ಮೇಜಿನ ಮೇಲೆ ಇಡಬೇಡಿ.

ಬಿದಿರಿನ ಸಸ್ಯ : ಮೇಜಿನ ಮೇಲೆ ಬಿದಿರಿನ ಸಸ್ಯವನ್ನುಇಡಬೇಡಿ. ಇದರಿಂದ ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತದೆಯಂತೆ. ಸಹದ್ಯೋಗಿಗಳೊಂದಿಗೆ ಸಂಬಂಧ ಹದಗೆಡಬಹುದು.

ಕಳ್ಳಿ ಗಿಡ : ಇದನ್ನು ಕಚೇರಿಯ ಮೇಜಿನ ಮೇಲೆ ಇಡಬೇಡಿ. ಇದರಿಂದ ಕೆಲಸದ ಮೇಲೆ ಏಕಾಗ್ರತೆ ಇಡಲು ಸಾಧ್ಯವಾಗುವುದಿಲ್ಲವಂತೆ.

ಅಲೋವೆರಾ ಗಿಡ : ಅಲೋವೆರಾ ಗಿಡವನ್ನು ಮೇಜಿನ ಮೇಲೆ ಇಡಬೇಡಿ. ಇದು ಕಚೇರಿಯಲ್ಲಿ ಜಗಳಕ್ಕೆ ಕಾರಣವಾಗಬಹುದು.

ಗುಲಾಬಿ ಗಿಡ : ಗುಲಾಬಿ ಗಿಡ ಮುಳ್ಳಿನಿಂದ ಕೂಡಿದೆ. ಹಾಗಾಗಿ ಇದನ್ನು ಕಚೇರಿಯ ಮೇಜಿನ ಮೇಲಿಟ್ಟರೆ ನಿಮ್ಮಲ್ಲಿ ಹತಾಶೆಯ ಭಾವನೆ ಕಾಡಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...