Kannada Duniya

ಹಾಗಲಕಾಯಿ ಗಿಡವನ್ನು ಮನೆಯಲ್ಲಿ ಬೆಳೆಸುವುದು ಶುಭವೇ? ಅಶುಭವೇ?

ವಾಸ್ತು ಶಾಸ್ತ್ರದಲ್ಲಿ ಮರಗಿಡಗಳ ಬಗ್ಗೆ ವಿವರಿಸಲಾಗಿದೆ. ಅದರಂತೆ ಕೆಲವು ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಒಳ್ಳೆಯದಂತೆ. ಇನ್ನೂ ಕೆಲವು ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಅಶುಭವಂತೆ. ಹಾಗಾದ್ರೆ ವಾಸ್ತು ಪ್ರಕಾರ ಹಾಗಲಕಾಯಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ.

ಹಾಗಲಕಾಯಿ ಗಿಡವನ್ನು ಮನೆಯ ಬಳಿ ನೆಡಬಾರದಂತೆ. ಇದರಿಂದ ಆರ್ಥಿಕ ಸಮಸ್ಯೆಗಳ ಜೊತೆಗೆ ಆರೋಗ್ಯ ಸಮಸ್ಯೆಗಳು ಕಾಡುತ್ತದೆಯಂತೆ. ಯಾಕೆಂದರೆ ಇದರಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆಯಂತೆ. ಇದರಿಂದ ಮನೆಯಲ್ಲಿ ಅಶಾಂತಿ ನೆಲೆಸಿರುತ್ತದೆಯಂತೆ.

ಅಲ್ಲದೇ ನಿಮಗೆ ವ್ಯವಹಾರದಲ್ಲಿ ನಷ್ಟವಾಗುತ್ತದೆಯಂತೆ. ಲಕ್ಷ್ಮಿದೇವಿಯ ಕೋಪಕ್ಕೆ ಗುರಿಯಾಗುತ್ತೀರಂತೆ. ಇದರಿಂದ ಸಾಲದ ಹೊರೆ ಹೆಚ್ಚಾಗುತ್ತದೆಯಂತೆ. ಹಾಗಾಗಿ ಹಾಗಲಕಾಯಿ ಗಿಡವನ್ನು ತೋಟ ಅಥವಾ ಖಾಲಿ ಜಮೀನಿನಲ್ಲಿ ನೆಡಬಹುದಂತೆ. ಹಾಗೇ ಹಾಗಲಕಾಯಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬೇಕಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...