Kannada Duniya

fight

ಮದುವೆಯಾದ ಬಳಿಕ ಪ್ರತಿಯೊಬ್ಬ ದಂಪತಿಯೂ ಒಂದಿಲ್ಲೊಂದು ವಿಷಯಕ್ಕೆ ವೈಮನಸ್ಸು ಹೊಂದಬೇಕಾಗುತ್ತದಂತೆ. ಸಾಮಾನ್ಯವಾಗಿ ಅದಕ್ಕೆ ಈ ಕಾರಣಗಳೇ ಮುಖ್ಯವಾಗುತ್ತವೆ ಎಂದಿದೆ ಸಂಶೋಧನೆ. ಪತಿ ಪತ್ನಿಯರ ನಡುವಿನ ಲೈಂಗಿಕ ಭಿನ್ನಾಭಿಪ್ರಾಯದಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಮಹಿಳೆಯರು ಮಗುವಾದ ಬಳಿಕ ದೈಹಿಕ ಅನ್ಯೋನ್ಯತೆ ಕಳೆದುಕೊಳ್ಳುತ್ತಾರೆ ಹಾಗೂ... Read More

ಸಂಬಂಧವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸವಾಗಿದೆ. ಯಾಕೆಂದರೆ ಸಂಬಂಧದಲ್ಲಿ ನಾವು ಊಹಿಸಲಾಗದಂತಹ ಸಮಸ್ಯೆಗಳು ಬಂದು ಕಾಡುತ್ತದೆ. ಹಾಗಾಗಿ ಸಂದರ್ಭದಲ್ಲಿ ನೀವು ಕೋಪಿಸಿಕೊಳ್ಳುವ ಬದಲು ಸಂಬಂಧವನ್ನು ನಿಭಾಯಿಸಲು ಈ ಸಲಹೆ ಪಾಲಿಸಿ. ಸಂಬಂಧದಲ್ಲಿ ನೀವು ಎಷ್ಟೇ ಜಗಳ ಮಾಡಿದರೂ ಕೂಡ ಮಾತನಾಡುವುದನ್ನು ನಿಲ್ಲಿಸಬೇಡಿ.... Read More

ಕೆಲವರು ಕಚೇರಿಗಳಲ್ಲಿ ಮೇಜನ್ನು ಅಲಂಕರಿಸಲು ಮೇಜಿನ ಮೇಲೆ ಕೆಲವು ಹೂಗುಚ್ಚಗಳು, ಗಿಡಗಳನ್ನು ಇಡುತ್ತಾರೆ. ಆದರೆ ಕೆಲವು ಸಸ್ಯಗಳು ಸುಂದರವಾಗಿ ಕಾಣಿಸಿದರೂ ಕೂಡ ಅವುಗಳಿಂದ ಸಮಸ್ಯೆಯಾಗುತ್ತದೆಯಂತೆ. ಹಾಗಾಗಿ ಈ ಸಸ್ಯಗಳನ್ನು ಮೇಜಿನ ಮೇಲೆ ಇಡಬೇಡಿ. ಬಿದಿರಿನ ಸಸ್ಯ : ಮೇಜಿನ ಮೇಲೆ ಬಿದಿರಿನ... Read More

ಇತ್ತೀಚಿನ ದಿನಗಳಲ್ಲಿ ಡೈವೋರ್ಸ್ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. ದಾಂಪತ್ಯ ಸರಿಯಾಗಿ ಸಾಗದೆ ಇದ್ದಾಗ ಮನಸ್ತಾಪಗಳು ಕಾಣಿಸಿಕೊಳ್ಳುವುದು ನಿಶ್ಚಿತ. ಅಂತಹ ಸಂದರ್ಭದಲ್ಲಿ ಯಾರಾದರೂ ಒಬ್ಬರು ಅನುಸರಿಸಿಕೊಂಡು ಹೋಗದಾಗ ದಾಂಪತ್ಯ ಮುರಿದು ಬೀಳುತ್ತದೆ. ಸಾಮಾನ್ಯವಾಗಿ ಅನ್ಯೋನ್ಯತೆಯ ಕೊರತೆ ಡೈವೋರ್ಸ್ ಗೆ ಮುಖ್ಯ ಕಾರಣ ಎನ್ನಲಾಗಿದೆ. ದೈಹಿಕ ಹಾಗೂ ಭಾವನಾತ್ಮಕವಾಗಿ ದೂರವಾಗುವುದು, ಪ್ರೀತಿ ಇಲ್ಲದೆ ಬದುಕುವುದು ಬಹಳ ಕಷ್ಟ ಎಂಬುದು ಅರಿವಾಗುತ್ತಲೇ ಸಂಗಾತಿಗಳಲ್ಲಿ ಒಬ್ಬರು ಡೈವೋರ್ಸ್ ಪಡೆಯಲು ಮುಂದಾಗುತ್ತಾರೆ. ಇನ್ನು ಕೆಲವೊಮ್ಮೆ ದಾಂಪತ್ಯದ್ರೋಹವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಕಾರಣವಾಗುತ್ತದೆ. ಪಾಲುದಾರರಲ್ಲಿ ಒಬ್ಬರು ಮೋಸ ಮಾಡಿದಾಗ ನಂಬಿಕೆ ಮುರಿದು ಬೀಳುತ್ತದೆ. ಒಮ್ಮೆ ವಿಶ್ವಾಸ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಬಹಳ ಕಷ್ಟ. ಅದೇ ರೀತಿ ದಂಪತಿಗಳ ಮಧ್ಯ ಸಂವಹನದ ಕೊರತೆಯೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಜಗಳ ಅಥವಾ ಸಮಾಧಾನ ಹೆಚ್ಚಿದಾಗ ಸಂಗಾತಿಗಳಲ್ಲಿ ಒಬ್ಬರು ಮೌನವಾಗಿರುವುದು ಸಂವಹನದ ಕೊರತೆಗೆ ಕಾರಣವಾಗುತ್ತದೆ. ಇನ್ನೂ ಕೆಲವೊಮ್ಮೆ ಹಣಕಾಸಿನ ತೊಂದರೆಗಳು ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಆರ್ಥಿಕವಾಗಿ ಸದೃಢರಾಗಿದೆ ಇರುವುದರಿಂದ ಸಂಸಾರದ ಜವಾಬ್ದಾರಿ ಹೊರುವುದು ಕಷ್ಟವಾಗಬಹುದು. ಹಾಗಾಗಿ ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುವುದು ಬಹಳ ಮುಖ್ಯ.... Read More

ಎಲ್ಲರಿಗೂ ಅರ್ಥಮಾಡಿಕೊಳ್ಳುವ ಅತ್ತೆಯನ್ನು ಪಡೆಯುವ ಪುಣ್ಯ ಇರುವುದಿಲ್ಲ.ಕೆಲವು ಜೋರಿನ ಅತ್ತೆಯಂದಿರು ಸೊಸೆಯನ್ನು ಕಟು ಮಾತಿನಿಂದ ನಿಂದಿಸುತ್ತಾರೆ. ಅಂತಹ ಸಂದರ್ಭದಲ್ಲಿ ಸೊಸೆ ತಿರುಗುಬಾಣ ಬಿಡುವ ಬದಲು ಈ ಕೆಲವು ನಿಯಮಗಳನ್ನು ಫಾಲೋ ಮಾಡಬಹುದು. ಅತ್ತೆ ನಿಮ್ಮ ಜೊತೆ ಯಾವುದೋ ಒಂದು ಕಾರಣಕ್ಕೆ ವಾದ... Read More

ಸಂಗಾತಿಗಳ ನಡುವೆ ಜಗಳ ಬರುವುದು ಸಹಜ. ಆದರೆ ಈ ಜಗಳ ವಿಕೋಪಕ್ಕೆ ಹೋಗಬಾರದು. ಇದರಿಂದ ಸಂಬಂಧ ಕೆಡಬಹುದು. ಹಾಗಾಗಿ ಜಗಳದ ನಂತರವೂ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲು ಈ ಸಲಹೆ ಪಾಲಿಸಿ. ನಿಮ್ಮ ಸಂಗಾತಿಯ ಜೊತೆಗೆ ನೀವು ಜಗಳವಾಡಿದಾಗ ನೀವಿಬ್ಬರೂ ಪರಸ್ಪರರ... Read More

ಸಂಬಂಧ ದಿನ ಕಳೆದಂತೆ ಅದರ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ದಂಪತಿಗಳು ದೂರವಾಗುವ ಸಂಭವವಿದೆ. ಹಾಗಾಗಿ ಸಂಬಂಧದಲ್ಲಿ ಉತ್ಸಾಹ ಹೆಚ್ಚಾಗಿರಲು ಈ ವಿಷಯಗಳ ಕಡೆಗೆ ಹೆಚ್ಚು ಗಮನ ಕೊಡಿ. ದಂಪತಿಗಳು ಹೆಚ್ಚು ಸಮಯ ಒಟ್ಟಿಗೆ ಕಳೆಯಲು ಪ್ರಯತ್ನಿಸಿ. ಕೆಲಸಕ್ಕೆ ಹೋಗುವಂತಹ ದಂಪತಿಗಳು ವಾರಾಂತ್ಯದಲ್ಲಿ... Read More

ಪ್ರತಿ ಬಾರಿ ಅತ್ತೆಯಿಂದ ಮನೆಯಲ್ಲಿ ಕಿರಿಕಿರಿ ಎಂದು ದೂರು ಹೇಳುವ ಬದಲು ಅತ್ತೆಯನ್ನು ನಿಭಾಯಿಸಿಕೊಂಡು ಮನೆಯಲ್ಲಿ ಖುಷಿಯಿಂದ ಇರುವುದು ಹೇಗೆ ಎಂಬುದನ್ನು ತಿಳಿಯೋಣ. ಯಾವುದೋ ಸಣ್ಣ ವಿಷಯಕ್ಕೆ ಅತ್ತೆ ನಿಮ್ಮ ಜೊತೆ ಕಾಲು ಕೆರೆದು ಜಗಳಕ್ಕೆ ನಿಂತಿದ್ದಾರೆ ಎಂದಿಟ್ಟುಕೊಳ್ಳೋಣ. ಅವರ ಉದ್ದೇಶ... Read More

ಮನೆಯಲ್ಲಿ ಸಾಮಾನ್ಯವಾಗಿ ಗಂಡ ಹೆಂಡತಿ ಮಧ್ಯೆ ನಡೆಯುವ ಜಗಳಗಳನ್ನು ಗಮನಿಸಿ. ಅವು ಸಣ್ಣ ವಿಷಯಕ್ಕೆ ನಡೆದಿರುತ್ತದೆ. ಕೆಲವೊಂದು ಸಂದರ್ಭದಲ್ಲಿ ಜಗಳದ ಅವಶ್ಯಕತೆ ಇರದಿದ್ದರೂ ಅಲ್ಲಿ ಮಾತಿಗೆ ಮಾತು ಬೆಳೆದು ಮನಸ್ಸಿಗೆ ಬೇಸರವಾಗಿರುತ್ತದೆ. ಸಾಮಾನ್ಯವಾಗಿ ಗಂಡ ಹೆಂಡತಿ ಮಧ್ಯೆ ಹಣದ ವಿಷಯಕ್ಕೆ ಚರ್ಚೆ... Read More

ಆಚಾರ್ಯ ಚಾಣಕ್ಯರು ತಮ್ಮ ನೀತಿಯ ಮೂಲಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರವನ್ನು ಹೇಳಿದ್ದಾರೆ. ಚಾಣಕ್ಯನು ಮನುಷ್ಯನ ಮೇಲೆ ಪ್ರಭಾವ ಬೀರುವ ಎಲ್ಲಾ ವಿಷಯಗಳನ್ನು ಬಹಳ ಆಳವಾಗಿ ಅಧ್ಯಯನ ಮಾಡಿದ್ದನು. ಆಚಾರ್ಯ ಚಾಣಕ್ಯರ ಅರ್ಥಶಾಸ್ತ್ರ, ರಾಜತಾಂತ್ರಿಕತೆ ಮತ್ತು ರಾಜಕೀಯ ಜಗತ್ಪ್ರಸಿದ್ಧವಾಗಿದ್ದು, ಇದು ಎಲ್ಲರಿಗೂ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...