Kannada Duniya

ರಜೆಯ ಸಮಯದಲ್ಲಿ ಕೆಲಸದ ಆಯಾಸವನ್ನು ಹೋಗಲಾಡಿಸಲು ಈ ಕ್ರಮ ಪಾಲಿಸಿ….!

 

ವಾರವಿಡೀ ಕಚೇರಿಯಲ್ಲಿ ತುಂಬಾ ಕೆಲಸ ಇರುತ್ತದೆ. ಇದರಿಂದ ನಿಮ್ಮ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಇರುವುದಿಲ್ಲ. ಹಾಗಾಗಿ ಕೆಲವರು ಕಚೇರಿಯ ಕೆಲಸಕ್ಕೆ ರಜೆ ತೆಗೆದುಕೊಳ್ಳುತ್ತಾರೆ. ಹಾಗಾಗಿ ರಜೆಯ ಸಮಯದಲ್ಲಿ ನಿಮ್ಮ ಕೆಲಸ ಆಯಾಸವನ್ನು ಹೋಗಲಾಡಿಸಿ ಮನಸ್ಸಿಗೆ ವಿಶ್ರಾಂತಿ ನೀಡಲು ಈ ಕ್ರಮ ಪಾಲಿಸಿ.

ರಜೆಯ ಸಮಯದಲ್ಲಿ ಮೊಬೈಲ್ ಮತ್ತು ಟಿವಿ ನೋಡುತ್ತಾ ಸಮಯ ಕಳೆಯಿರಿ. ಇದರಿಂದ ಶರೀರಕ್ಕೆ ವಿಶ್ರಾಂತಿ ಸಿಗುತ್ತದೆ. ಇದರಿಂದ ಮನಸ್ಸಿಗೂ ವಿಶ್ರಾಂತಿ ಸಿಗುತ್ತದೆ. ಅಥವಾ ಈ ಸಮಯದಲ್ಲಿ ನಿಮ್ಮ ಕಣ‍್ಣುಗಳನ್ನು ಮುಚ್ಚಿಕೊಂಡು ಒಳ್ಳೆಯ ಕ್ಷಣಗಳನ್ನು ನೆನಪಿಸಿಕೊಳ್ಳಿ. ಇದರಿಂದ ಮನಸ್ಸಿಗೆ ಖುಷಿಯಾಗುತ್ತದೆ.

ಹಾಗೇ ರಜೆಯ ಸಮಯದಲ್ಲಿ ಡ್ಯಾನ್ಸ್, ಪೇಟಿಂಗ್, ಅಡುಗೆ, ಗಾರ್ಡನಿಂಗ್ ಹೀಗೆ ಮನಸ್ಸಿಗೆ ಖುಷಿ ನೀಡುವಂತಹ ಕೆಲಸಗಳನ್ನು ಮಾಡಿ. ಇದರಿಂದ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

Read partner mind: ಸಂಗಾತಿಯ ಮನಸ್ಸನ್ನು ಓದುವುದು ಹೇಗೆ ಗೊತ್ತಾ…?

ರಜಾ ಸಮಯದಲ್ಲಿ ಕುಟುಂಬದೊಂದಿಗೆ ಸಮಯ ಕಳೆಯಿರಿ. ಕುಟುಂಬದ ಸದಸ್ಯರೊಂದಿಗೆ ಕಳೆದ ಶಾಂತಿಯುತ ಕ್ಷಣಗಳು ತುಂಬಾ ವಿಶ್ರಾಂತಿ ನೀಡುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...