Kannada Duniya

ವಿಶ್ರಾಂತಿ

ಗರ್ಭಧಾರಣೆ ನೀಡುವ ಸಂತೋಷದ ಹತ್ತರಷ್ಟು ಪಾಲು ನೋವನ್ನು ಗರ್ಭಪಾತ ನೀಡುತ್ತದೆ. ಸಾಮಾನ್ಯವಾಗಿ ಇದನ್ನು ಯಾವ ತಾಯಿಯೂ ಬಯಸುವುದಿಲ್ಲ. ಅನಿವಾರ್ಯವಾಗಿ ಗರ್ಭಪಾತವಾದ ಬಳಿಕ ಮಹಿಳೆಯರು ಯಾವ ರೀತಿ ತಮ್ಮನ್ನು ಆರೈಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ. ಗರ್ಭಪಾತವಾದ ಬಳಿಕ ಮಾನಸಿಕವಾಗಿ... Read More

ಹೆಚ್ಚಿನ ಮಹಿಳೆಯರು ತ್ವಚೆಯ ಆರೈಕೆಗಾಗಿ ಶೀಟ್ ಮಾಸ್ಕ್ ಅನ್ನು ಬಳಸುತ್ತಾರೆ. ಇದನ್ನು ವಾರಕ್ಕೊಮ್ಮೆ ಬಳಸುತ್ತಾರೆ. ಆದರೆ ಕೆಲವರಿಗೆ ಇದನ್ನು ಬಳಸುವ ಸರಿಯಾದ ವಿಧಾನ ತಿಳಿದಿಲ್ಲ. ಹಾಗಾಗಿ ಇದರಿಂದ ಯಾವುದೇ ಫಲಿತಾಂಶ ಸಿಗುವುದಿಲ್ಲ. ಹಾಗಾಗಿ ಶೀಟ್ ಮಾಸ್ಕ್ ಅನ್ವಯಿಸುವ ಸರಿಯಾದ ವಿಧಾನ ತಿಳಿದುಕೊಳ್ಳಿ.... Read More

ಅತಿಯಾಗಿ ಮೊಬೈಲ್ ನೋಡುವುದರಿಂದ ಕಣ್ಣುಗಳಿಗೆ ಸಮಸ್ಯೆಯಾಗಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕೆಲವೊಮ್ಮೆ ಇದು ಅನಿವಾರ್ಯವಾಗಿರಬಹುದು. ಉದ್ಯೋಗದ ನಿಮಿತ್ತವೂ ನೀವು ಸಣ್ಣ ಪರದೆಯನ್ನು ನೋಡುತ್ತಲೇ ಇರಬೇಕಾಗಬಹುದು. ಇಂಥ ಸಂದರ್ಭದಲ್ಲಿ ಕಣ್ಣುಗಳನ್ನು ಆಗಾಗ್ಗೆ ಮಿಟುಕಿಸಿ. ಸ್ಮಾರ್ಟ್ ಫೋನ್ ಗಳನ್ನು ನೋಡುವ ಮಧ್ಯೆ... Read More

ದಂಪತಿಗಳು ಮೊದಲ ಬಾರಿಗೆ ಲೈಂಗಿಕತೆಯಲ್ಲಿ ತೊಡಗುವಾಗ ಅವರಿಗೆ ಭಯ, ಆತಂಕ ಕಾಡುತ್ತದೆ. ಇದರಿಂದ ಅವರಿಗೆ ಲೈಂಗಿಕತೆಯಿಂದ ಸಂತೋಷ ಸಿಗುವುದಿಲ್ಲ. ಹಾಗಾಗಿ ನಿಮ್ಮ ಈ ಆತಂಕ, ಭಯವನ್ನು ನಿವಾರಿಸಲು ಈ ಸಲಹೆ ಪಾಲಿಸಿ. ನಿಮಗೆ ಲೈಂಗಿಕತೆಯ ಬಗ್ಗೆ ಆತಂಕ, ಭಯವಿದ್ದರೆ ಅದನ್ನು ನಿವಾರಿಸುವ... Read More

ಮಹಿಳೆಯರು ಗರ್ಭಿಣಿಯಾದ ನಂತರ ಅವರ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತದೆ. ಹೆರಿಗೆಯ ನಂತಹ ಮಹಿಳೆಯರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಮಹಿಳೆಯರಿಗೆ ಹೆರಿಗೆಯ ನಂತರ ಯಾವುದೇ ಸಮಸ್ಯೆ ಕಾಡಬಾರದಂತಿದ್ದರೆ ಈ ಕೆಲಸ ಮಾಡಿ. ಹೆರಿಗೆಯ ನಂತರ ಮಹಿಳೆಯರು ಬಿಸಿ ನೀರನ್ನು... Read More

ತೂಕ ಕಳೆದುಕೊಳ್ಳಬೇಕು ಎಂದು ಬಯಸುವವರು ಮಾಡುವ ಸಾಮಾನ್ಯ ತಪ್ಪುಗಳ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ನೀವು ಮಾಡುವ ಕೆಲಸವೂ ಸೇರಿದೆಯೇ? ಸಾಮಾನ್ಯವಾಗಿ ತೂಕ ಇಳಿಯಲು ಬಯಸುವವರು ತಿನ್ನುವುದನ್ನು ನಿಲ್ಲಿಸುತ್ತಾರೆ. ಹೀಗೆ ಬೆಳಗಿನ ಉಪಹಾರ ಅಥವಾ ಮಧ್ಯಾಹ್ನದ ಊಟವನ್ನು ತ್ಯಜಿಸುವುದರಿಂದ ದೇಹ ತೂಕ ಕಳೆದುಕೊಳ್ಳಲು ಸಾಧ್ಯವಿಲ್ಲ. ಇದು ತಕ್ಕಮಟ್ಟಿನ ಪರಿಣಾಮ ನೀಡಿದರು ದೀರ್ಘಕಾಲಕ್ಕೆ ಯಾವುದೇ ಲಾಭ ನೀಡುವುದಿಲ್ಲ. ಇದರ ಬದಲು ತಜ್ಞರ ಸಲಹೆ ಪಡೆದು ಸರಿಯಾದ ವಿಧಾನವನ್ನು ಪಾಲಿಸುವುದು ಮುಖ್ಯ. ಪ್ರತಿನಿತ್ಯವೂ ವ್ಯಾಯಾಮ ಮಾಡುತ್ತೇವೆ, ಒಂದೆರಡು ದಿನ ಮಿಸ್ ಆದರೆ ಯಾವುದೇ ಸಮಸ್ಯೆ ಇಲ್ಲ ಎಂದುಕೊಂಡರೆ ಆಲಸ್ಯವೇ ನಿಮ್ಮ ದಿನಚರಿಯಾಗುತ್ತದೆ. ಯಾವುದೇ ಕಾರಣಕ್ಕೂ ವರ್ಕೌಟ್ ಅನ್ನು ಮಿಸ್ ಮಾಡದಿರಿ. ಇದೇ ರೀತಿ ತೂಕ ಇಳಿಸಬೇಕೆಂಬ ಹಟದಲ್ಲಿ ವಿಪರೀತ ವ್ಯಾಯಾಮ ಅಥವಾ ವರ್ಕೌಟ್ ಮಾಡಿದರು ಪ್ರಯೋಜನವಿಲ್ಲ ಅಂದರೆ ಅದರಿಂದ ಯಾವುದೇ ಲಾಭವಿಲ್ಲ. ನೀವು ಎಷ್ಟು ವ್ಯಾಯಾಮ ಮಾಡುತ್ತೀರೋ ಅಷ್ಟೇ ದೇಹಕ್ಕೆ ವಿಶ್ರಾಂತಿ ದೊರೆತಾಗ ಮಾತ್ರ ದೇಹ ತೂಕ ಇಳಿಕೆ... Read More

ವಯಸ್ಸು 40ರ ಆಸುಪಾಸಿನಲ್ಲಿದೆಯೇ? ನೀವು ನಿತ್ಯ ವ್ಯಾಯಾಮ ಮಾಡುವುದು ಹಲವು ರೀತಿಯಲ್ಲಿ ಒಳ್ಳೆಯದು ಎಂಬುದರಲ್ಲಿ ಎರಡು ಮಾತಿಲ್ಲ.  ಆದರೆ ಅದರ ಪ್ರಮಾಣ ಎಷ್ಟಿರಬೇಕು ಎಂಬುದು ನಿಮಗೆ ತಿಳಿದಿರಲಿ. ಅಂದರೆ ಅತಿಯಾದ ಭಾರವನ್ನು ಎತ್ತುವ ವ್ಯಾಯಾಮಗಳು ನಿಮಗೆ ಹೊಂದಿಕೊಳ್ಳುವಂಥದ್ದಲ್ಲ. ನಿಮ್ಮ ದೇಹದ ಶಕ್ತಿ ಕುಂದಲು ಆರಂಭಿಸಿದೆ, ಅತಿಯಾದ ಬಾರೆ ಎತ್ತುವುದರಿಂದ ಗಾಯ ಅಥವಾ ಉಳುಕುಗಳು ಉಂಟಾಗಬಹುದು ಎಂಬುದನ್ನು ನೀವು ಮರೆಯದಿರಿ. ದೇಹವನ್ನು ಅದರ ಮಿತಿಗೆ ಅನುಗುಣವಾಗಿ ಮಾತ್ರ ದಂಡಿಸಿ ಅಂದರೆ ವಿಪರೀತ ಸುಸ್ತು ಮಾಡಿಕೊಳ್ಳಬೇಡಿ. ಅಗತ್ಯವಿದ್ದರೆ ವ್ಯಾಯಾಮದ ನಡುವೆ ವಿಶ್ರಾಂತಿ ತೆಗೆದುಕೊಂಡು ದ್ರವ ಪದಾರ್ಥಗಳನ್ನು ಸೇರಿಸಿ. ಒಂದೇ ರೀತಿಯ ವ್ಯಾಯಾಮಕ್ಕೆ ಹೊಂದಿಕೊಳ್ಳದಿರಿ ಅಂದರೆ ಕಾರ್ಡಿಯೋ ಯೋಗ ಅಥವಾ ನವೀನ ವ್ಯಾಯಾಮಗಳನ್ನು ಬೆರೆಸಿ. ಇದರಿಂದಲೂ ನಿಮ್ಮ ದೇಹ ಸದೃಢತೆಯನ್ನು ಕಾಪಾಡಿಕೊಳ್ಳುತ್ತದೆ. ಜೇನುತುಪ್ಪದೊಂದಿಗೆ ಬೆರೆಸಿದ ಈ ವಸ್ತುವನ್ನು ಸೇವಿಸುವುದರಿಂದ ಕೆಮ್ಮು ನಿವಾರಣೆಯಾಗುತ್ತದೆಯಂತೆ….! ವಾರವಿಡೀ ವ್ಯಾಯಾಮ ಮಾಡುವ ಬದಲು... Read More

ಹೆಚ್ಚಿನ ಜನರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಇದನ್ನು ನಿಯಂತ್ರಿಸುವುದು ಅವಶ್ಯಕ. ಅದಕ್ಕಾಗಿ ನೀವು ಈ ಯೋಗಾಸನವನ್ನು ಮಾಡಿ. ಬಾಲಸಾನ (ಮಕ್ಕಳ ಭಂಗಿ ) : ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಮೊಣಕಾಲನ್ನು... Read More

ಇತ್ತೀಚಿನ ದಿನಗಳಲ್ಲಿ ವಾತಾವರಣದಲ್ಲಿ ಬದಲಾವಣೆಯಾಗುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅದರಲ್ಲೂ ಹೆಚ್ಚಾಗಿ ಮಕ್ಕಳು ಅನಾರೋಗ್ಯಕ್ಕೀಡಾಗುತ್ತಾರೆ. ಹಾಗಾಗಿ ಬದಲಾಗುತ್ತಿರುವ ಹವಾಮಾನದಲ್ಲಿ ವೈರಲ್ ಜ್ವರದಿಂದ ಮಕ್ಕಳನ್ನು ಕಾಪಾಡಲು ಈ ಸಲಹೆ ಪಾಲಿಸಿ. ಮಕ್ಕಳನ್ನು ವೈರಲ್ ಜ್ವರದಿಂದ ಕಾಪಾಡಲು ಮಕ್ಕಳ ಸ್ನೇಹಿತರಿಗೆ ವೈರಲ್ ಜ್ವರವಿದ್ದರೆ... Read More

ಪ್ರತಿ ಮಹಿಳೆಯರು ತಾಯಿಯಾಗಬೇಕೆಂದು ಬಯಸುತ್ತಾರೆ. ಆದರೆ ಕೆಲವು ಮಹಿಳೆಯರು ಗರ್ಭಧರಿಸಿದರೂ ಕೂಡ ಕೆಲವೊಮ್ಮೆ ಅವರಿಗೆ ಗರ್ಭಪಾತವಾಗುತ್ತದೆ. ಇದರಿಂದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಹಾಗಾಗಿ ಇದನ್ನು ನಿವಾರಿಸಲು ಈ ಸಲಹೆ ಪಾಲಿಸಿ. ಗರ್ಭಪಾತದ ಬಳಿಕ ಮಹಿಳೆಯರು ಸಾಕಷ್ಟು ವಿಶ್ರಾಂತಿಯನ್ನು ಪಡೆಯಬೇಕು. ಔಷಧಿಗಳನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...