Kannada Duniya

ನಿಮ್ಮ ಮಗು ಸರಿಯಾಗಿ ಕಲಿಯದಿದ್ದರೆ ಈ ಕ್ರಮಗಳನ್ನು ಪಾಲಿಸಿ….!

ಸಾಮಾನ್ಯವಾಗಿ ಮಕ್ಕಳು ಆಟದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಆಗ ಅವರು ಓದಿನ ಬಗ್ಗೆ ಆಸಕ್ತಿ ತೋರಿಸುವುದಿಲ್ಲ. ಆಗ ಪೋಷಕರು ಈ ಬಗ್ಗೆ ಚಿಂತಿಸುತ್ತಾರೆ. ಹಾಗಾಗಿ ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸಲು ಈ ಸಲಹೆ ಪಾಲಿಸಿ.
ಮಕ್ಕಳ ಸ್ಟಡಿ ಟೇಬಲ್ ಅನ್ನು ಸ್ವಚ್ಛವಾಗಿಡಿ. ಪುಸ್ತಕಗಳನ್ನು ಹರಡಬೇಡಿ. ಉತ್ತರ ಅಥವಾ ಪೂರ್ವ ದಿಕ್ಕಿನ ಗೋಡೆಯಲ್ಲಿ ಪುಸ್ತಕಗಳ ಕಪಾಟನ್ನು ಇಡಿ. ಮಕ್ಕಳ ಸ್ಟಡಿ ಟೇಬಲ್ ಅನ್ನು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಇಡಿ.

ಮನೆಯ ಉತ್ತರ ದಿಕ್ಕಿನಲ್ಲಿ ಈ ವಾಸ್ತು ನಿಯಮ ಪಾಲಿಸಿದರೆ ಸಂಪತ್ತು ಸಮೃದ್ಧಿಯಾಗುತ್ತದೆ…!

ಮಕ್ಕಳ ಕೋಣೆಯ ಕೆಳಗೆ ಶೌಚಾಲಯ ಇಡಬೇಡಿ. ಮಕ್ಕಳ ಕೋಣೆಗೆ ತಿಳಿ ಹಸಿರು ಅಥವಾ ಹಳದಿ ಬಣ್ಣಮವನ್ನು ಬಳಸಿ. ಮಕ್ಕಳ ಕೋಣೆಯಲ್ಲಿರುವ ಕನ್ನಡಿಯಲ್ಲಿ ಪುಸ್ತಕದ ನೆರಳು ಬೀಳದಂತೆ ಇಡಿ. ಮಕ್ಕಳು ಪ್ರತಿದಿನ ಗಾಯತ್ರಿ ಮಂತ್ರವನ್ನು ಪಠಿಸಲಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...