Kannada Duniya

Diabetes : ಮೆಂತ್ಯಕಾಳಿನಿಂದ ಮಧುಮೇಹ ನಿಯಂತ್ರಿಸಿ…!

ಮಧುಮೇಹಿಗಳು ಮೆಂತೆ ಕಾಳನ್ನು ಬಳಸಿ ತಮ್ಮ ಸಕ್ಕರೆ ಕಾಯಿಲೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಹೇಗೆನ್ನುತ್ತೀರಾ?

ಮಧುಮೇಹ ಸಮಸ್ಯೆ ಬಂದಾಕ್ಷಣ ಕೆಲವಷ್ಟು ವಸ್ತುಗಳ ಸೇವನೆಯಿಂದ ದೂರ ಉಳಿಯಬೇಕಾಗುವುದು ಅನಿವಾರ್ಯ.ಅಂಥ ಸಂದರ್ಭದಲ್ಲಿ ಮೆಂತ್ಯ ಕಾಳು ನಿಮಗೆ ಆಪದ್ಭಾಂಧವನಾಗಿ ನೆರವಾಗುತ್ತದೆ.

Sun exposure: ಬಿಸಿಲಿನಲ್ಲಿ ದೀರ್ಘಕಾಲವಿರುವುದರಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆಯಂತೆ..

ಹಿಂದಿನ ರಾತ್ರಿ ಮೆಂತ್ಯ ಕಾಳನ್ನು ನೆನೆಸಿಟ್ಟು ಮರುದಿನ ಬೆಳಗ್ಗೆ ಎದ್ದಾಕ್ಷಣ ನೀರಿನ ಸಮೇತ ಸೇವಿಸುವುದರಿಂದ ಹೆಚ್ಚಿರುವ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಮೆಂತ್ಯ ಕಾಳನ್ನು ಮೊಳಕೆ ಬರಿಸಿಯೂ ಸೇವನೆ ಮಾಡಬಹುದು. ಎರಡು ದಿನ ಮೊದಲೇ ನೆನೆಸಿ ಮೊದಲ ದಿನ ಬೆಳಗ್ಗೆ ನೀರು ಸೋಸಿ ಸ್ವಚ್ಛವಾದ ಬಟ್ಟೆಯಲ್ಲಿ ಕಟ್ಟಿ ನೆನೆಹಾಕಿ. ಮತ್ತೂ ಒಂದು ದಿನದ ಬಳಿಕ ತೆರೆದು ನೋಡಿದರೆ ಅದು ಮೊಳಕೆ ಒಡೆದಿರುತ್ತದೆ. ಇದನ್ನು ದಿನಕ್ಕೊಮ್ಮೆ ತಿಂದರೆ ಸಾಕು.

ದಾಲ್ಚಿನ್ನಿ ಬಳಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ

ಮೆಂತ್ಯ ಕಾಳಿನಂತೆ ಮೆಂತೆ ಸೊಪ್ಪು ಕೂಡಾ ಮಧು ಮೇಹಿಗಳಿಗೆ ಬಹಳ ಒಳ್ಳೆಯದು. ಈ ಸೊಪ್ಪನ್ನು ವಿವಿಧ ತರಕಾರಿಗಳ ಜೊತೆ ಸೇರಿಸಿ ಪಲ್ಯ, ಸಾಂಬಾರು ತಯಾರಿಸಬಹುದು.

Methi seeds,leaves are very useful in keeping diabetes in check.Read to know how to use them for diabetes control.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...