Kannada Duniya

ಸೈನಸ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಈ ಯೋಗ ಅಭ್ಯಾಸ ಮಾಡಿ…!

ಸೈನಸ್ ರಂಧ್ರಗಳು ಬ್ಲಾಕ್ ಆದಾಗ ತಲೆನೋವಿನ ಸಮಸ್ಯೆ ಕಾಡುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಯೋಗವನ್ನು ಅಭ್ಯಾಸ ಮಾಡಿ.

ಕಪಾಲಭಟಿ : ನೀವು ಸುಖಾಸನ , ಪದ್ಮಾಸನ ಅಥವಾ ಆರಾಮದಾಯಕ ಭಂಗಿಯಲ್ಲಿ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ನಿಮ್ಮ ಮೂಗಿನ ಮೂಲಕ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳಿ. ನಿಮ್ಮ ಎದೆ ಮತ್ತು ಹೊಟ್ಟೆಯನ್ನು ಹೊರಗೆ ಹೆಚ್ಚು ವಿಸ್ತರಿಸಬೇಡಿ ಮತ್ತು ಹೆಚ್ಚು ಆಳವಾಗಿ ಉಸಿರಾಡಬೇಡಿ. ನಿಮ್ಮ ಹೊಟ್ಟೆಯ ಮಧ್ಯಭಾಗದಲ್ಲಿ ನಿಮ್ಮ ಕೈಗಳನ್ನು ಇರಿಸಿ. ಅಥವಾ ಹೊಟ್ಟೆಯ ಚ್ಚಲನೆಯನ್ನು ನಿಲ್ಲಿಸಲು ಹೊಟ್ಟೆಯ ಮೇಲೆ ಬಟ್ಟೆಯನ್ನು ಕಟ್ಟಬಹುದು.

Sinus: ಸೈನಸ್ ಗೂ ಮನೆಯಲ್ಲೇ ಮಾಡಬಹುದು ಸರಳ ಚಿಕಿತ್ಸೆ

ಅನುಲೋಮ್ ವಿಲೋಮ್ ಪ್ರಾಣಾಯಾಮ : ನಿಮ್ಮ ಬೆನ್ನಿನ ಮೇಲೆ ನೇರವಾಗಿ ಕುಳಿತು ಕಣ್ಣು ಮುಚ್ಚಿ ನಿಮ್ಮ ಮೂಗಿನ ಬಲ ಹೊಳ್ಳೆಯನ್ನು ಹೆಬ್ಬೆರಳಿನಿಂದ ನಿಧಾನವಾಗಿ ಮುಚ್ಚಿ ಮತ್ತು ಎಡ ಮೂಗಿನ ಹೊಳ್ಳೆಯ ಮೂಲಕ ಉಸಿರಾಡಿ. ನಂತರ ಬಲದಿಂದ ಉಸಿರಾಡಿ ಮತ್ತು ಎಡದಿಂದ ಬಿಡುಗಡೆ ಮಾಡಿ .


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...