Kannada Duniya

ನಿಮ್ಮ ಲೈಂಗಿಕತೆ ಆಹ್ಲಾದಕರವಾಗಿರಲು ಏನು ಮಾಡಬೇಕು….?

ಪ್ರಶ್ನೆ : ನಾನು ಇತ್ತೀಚೆಗೆ ಹೊಸ ಸಂಗಾತಿಯೊಂದಿಗೆ ಸಂಬಂಧವನ್ನು ಹೊಂದುತ್ತಿದ್ದೇನೆ. ಆದರೆ ನಮ್ಮ ನಡುವೆ ಅನ್ಯೋನ್ಯತೆ ಹಿಂದೆ ಇದ್ದಂತೆ ಸ್ವಾಭಾವಿಕವಾಗಿ ಬರುತ್ತಿಲ್ಲ. ಹಾಗಾದ್ರೆ ನಮ್ಮಿಬ್ಬರ ನಡುವೆ ಅನ್ಯೋನ್ಯತೆ ಹೆಚ್ಚಾಗಲು ಏನು ಮಾಡಬೇಕು?

ಉತ್ತರ : ನಿಮ್ಮಲ್ಲಿ ಕಾಮಪ್ರಚೋದನೆ ಹೆಚ್ಚಾದರೆ ನಿಮ್ಮ ನಡುವಿನ ಲೈಂಗಿಕ ಆನಂದ ಹೆಚ್ಚಾಗುತ್ತದೆ. ಹಾಗಾಗಿ ನೀವು ಓರಲ್ ಸೆಕ್ಸ್ ಅನ್ನು ಅನುಸರಿಸಿ. ಹಾಗೇ ಸಂಗಾತಿಯೊಂದಿಗೆ ಲೈಂಗಿಕತೆಯ ಬಗ್ಗೆ ಮಾತನಾಡದೆ ನಿಮ್ಮ ಲೈಂಗಿಕತೆ ಆಹ್ಲಾದಕರವಾಗಿರಲು ಸಾಧ್ಯವಿಲ್ಲ. ಹಾಗಾಗಿ ಸಂಗಾತಿಯೊಂದಿಗೆ ಕುಳಿತು ಈ ಬಗ್ಗೆ ಮುಕ್ತವಾಗಿ ಮಾತನಾಡಿ. ನಿಮ್ಮ ಲೈಂಗಿಕ ಬಯಕೆಗಳನ್ನು ಅವರ ಮುಂದೆ ಹೇಳಿ. ಯಾವುದು ನಿಮಗೆ ಆಹ್ಲಾದಕರವಾಗಿರುತ್ತದೆ ಎಂಬುದನ್ನು ಸಂಗಾತಿಯ ಬಳಿ ತಿಳಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...