Kannada Duniya

ನಿಮ್ಮ ಕರುಳಿನಲ್ಲಿ ಹುಳಗಳ ಬೆಳವಣಿಗೆ ಹೆಚ್ಚಾಗಿದೆ ಎಂಬುದನ್ನು ಈ ಮೂಲಕ ತಿಳಿಯಿರಿ….!

ನಾವು ತಿಂದ ಆಹಾರ ನಮ್ಮ ಕರುಳಿನಲ್ಲಿ ಜೀರ್ಣವಾಗಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಕರುಳನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಆದರೆ ಕರುಳಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತದೆ. ಹಾಗಾಗಿ ಅದನ್ನು ಈ ಮೂಲಕ ತಿಳಿಯಿರಿ.

ನೀವು ಹಲವಾರು ದಿನಗಳವರೆಗೆ ವಾಯುವಿನ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಅದು ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾಗಳು, ಹುಳಗಳು ಬೆಳೆಯುತ್ತಿವೆ ಎಂಬುದನ್ನು ತಿಳಿಯಿರಿ. ಹಾಗೇ ನಿಮಗೆ ಎದೆಯುರಿ, ವಾಕರಿಕೆ ಸಮಸ್ಯೆ ಕಾಡುತ್ತಿದ್ದರೆ ಅದು ಹುಳ ಸಮಸ್ಯೆ ಎಂಬುದನ್ನು ತಿಳಿಯಿರಿ.

ನಿಮಗೆ ಎದೆಯಲ್ಲಿ ನೋವು ಇದೆಯೇ….? ಹೃದಯಾಘಾತವನ್ನು ಹೊರತುಪಡಿಸಿ ಇತರ ಕಾರಣಗಳು ಯಾವುವು…?

ಹಾಗೇ ಕರುಳಿನಲ್ಲಿ ಯಾವುದೇ ಸಮಸ್ಯೆ ಇದ್ದಾಗ ಮಲಬದ್ಧತೆ ಅಥವಾ ಅತಿಸಾರದಂತಹ ಸಮಸ್ಯೆಗಳು ಕಾಡುತ್ತದೆ. ಹಾಗೇ ಗುದದ್ವಾರದಲ್ಲಿ ತೀವ್ರವಾದ ನೋವು ಇದ್ದರೆ ಹೊಟ್ಟೆಯಲ್ಲಿ ಹುಳುಗಳು ಹೆಚ್ಚಾಗಿವೆ ಎಂಬುದನ್ನು ತಿಳಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...