Kannada Duniya

ಗರ್ಭಾವಸ್ಥೆಯ ಸಮಯದಲ್ಲಿ ಲೈಂಗಿಕ ಕ್ರೀಯೆಯಲ್ಲಿ ಪಾಲ್ಗೊಂಡರೆ ಏನಾಗಲಿದೆ ಗೊತ್ತೇ….?

ಗರ್ಭಿಣಿಯಾದ ಬಳಿಕ ಲೈಂಗಿಕತೆ ಹೊಂದುವುದು ತಪ್ಪು ಎಂದು ಹಲವರು ತಿಳಿದಿರುತ್ತಾರೆ. ಇದರಿಂದ ಗರ್ಭಪಾತವಾಗುತ್ತದೆ, ಮಗುವಿನ ಬೆಳವಣಿಗೆಗೆ ಸಮಸ್ಯೆಯಾಗುತ್ತದೆ ಎಂಬುವುದನ್ನು ಹಲವರ ಭಾವನೆ. ಆದರೆ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿಯಿರಿ.

ತಜ್ಞರು ತಿಳಿಸಿದ ಪ್ರಕಾರ ಗರ್ಭಾವಸ್ಥೆಯಲ್ಲಿ ಲೈಂಗಿಕತೆ ಹೊಂದುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆಯಂತೆ. ಇದರಿಂದ ಮಗುವಿಗೆ ಯಾವುದೇ ಹಾನಿಯಾಗುವುದಿಲ್ಲವಂತೆ. ಯಾಕೆಂದರೆ ಬಲವಾದ ಗರ್ಭಾಶಯದ ಸ್ನಾಯುಗಳು, ಆಮ್ಲಯೋಟಿಕ್ ದ್ರವ ಮತ್ತು ಗರ್ಭಕಂಠದ ಸುತ್ತಲೂ ಇರುವ ಲೋಳೆ ರಕ್ಷಿಸುತ್ತದೆ.

ಸಂಬಂಧವನ್ನು ಉಳಿಸಿಕೊಳ್ಳುವುದು ಹೇಗೆ ಗೊತ್ತಾ…?

ಆದರೆ ಗರ್ಭಕಂಠದ ಸಮಸ್ಯೆ ಇರುವವರು, ಅವಳಿ ಮಕ್ಕಳನ್ನು ಹೊಂದಿರುವವರು, ಅಕಾಲಿಕ ಹೆರಿಗೆಯ ಸಮಸ್ಯೆ ಇರುವವರು, ಯೋನಿನಾಳದಲ್ಲಿ ಸಮಸ್ಯೆ ಇರುವವರು , ರಕ್ತಸ್ರಾವದ ಸಮಸ್ಯೆ ಇರುವವರು ಲೈಂಗಿಕತೆ ಹೊಂದುವುದನ್ನು ತಪ್ಪಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...