Kannada Duniya

ಗರ್ಭಿಣಿ

ಗರ್ಭ ಧರಿಸುವುದು ಎಂದರೆ ಸುಲಭವಾದ ಪ್ರಕ್ರಿಯೆ ಅಲ್ಲ.ಆದಷ್ಟು ಎಚ್ಚರಿಕೆಯಿಂದ ಇರಬೇಕು.  ಕೆಲವೊಂದು ವಿಧಾನವನ್ನು ಪಾಲಿಸಿದರೆ ಯಾವುದೇ ತೊಂದರೆ ಇಲ್ಲದೇ ಗರ್ಭಧರಿಸಬಹುದು. ಈಗಿನ ಜೀವನಶೈಲಿ, ಆಹಾರದಿಂದ ಸಾಕಷ್ಟು ಮಂದಿ ಗರ್ಭಧಾರಣೆ ಸಮಸ್ಯೆ ಎದುರಿಸುತ್ತಿದ್ದಾರೆ. ನೀವು ಗರ್ಭ ಧರಿಸುವ ಯೋಜನೆ ಹಾಕಿಕೊಂಡಿದ್ದರೆ ಈ ಕೆಲವು... Read More

ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ಆಹಾರದ ಬಗ್ಗೆ ಕಾಳಜಿವಹಿಸಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾಗಿ ಗರ್ಭಿಣಿಯರು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಆದಕಾರಣ ಗರ್ಭಿಣಿಯರು ಈ ಬೇಳೆಕಾಳುಗಳನ್ನು ತಪ್ಪದೇ ಸೇವಿಸಿ. ಹೆಸರುಬೇಳೆ : ಇದು ಆರೋಗ್ಯಕ್ಕೆ... Read More

ತಾಯಿಯಾಗುವುದು ಮಹಿಳೆಯರ ಕನಸಾಗಿದೆ. ಹಾಗಾಗಿ ಮದುವೆಯ ನಂತರ ಮಹಿಳೆಯರು ಮಗುವನ್ನು ಹೊಂದಲು ಬಯಸುತ್ತಾರೆ. ನೀವು ಮಗುವನ್ನು ಪಡೆಯಲು ಲೈಂಗಿಕತೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ನೀವು ಗರ್ಭ ಧರಿಸಲು ಬಯಸುತ್ತಿದ್ದರೆ ಸಂಭೋಗದ ಸಮಯದಲ್ಲಿ ಈ ಸಲಹೆ ಪಾಲಿಸಿ. ಕೆಲವು ಮಹಿಳೆಯರು ಹೆಚ್ಚಿನ ಒತ್ತಡವನ್ನು... Read More

ಗರ್ಭಿಣಿಯರಲ್ಲಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಹಾರ್ಮೋನ್ ಗಳಲ್ಲಿ ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆಯಾಗುವುದು ಇದಕ್ಕೊಂದು ಕಾರಣವಿರಬಹುದು. ಇದರ ನಿವಾರಣೆಗೆ ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ಗರ್ಭಿಣಿಯರು ಮಲಬದ್ಧತೆಯನ್ನು ನಿವಾರಿಸಲು ಈ ಸಮಯದಲ್ಲಿ ಯಥೇಚ್ಛವಾಗಿ ವಿಟಮಿನ್ ಸಿ ಅಂಶ ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡಬಹುದು. ಅದರಲ್ಲೂ ನಿತ್ಯ ಬೆಳಿಗ್ಗೆ ಎರಡು ಹನಿ ನಿಂಬೆರಸ ಸೇರಿಸಿದ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ. ಅದೇ ರೀತಿ ಹಣ್ಣುಗಳ ಪೈಕಿ ಕಿತ್ತಳೆಗೆ ಮೊದಲ ಆದ್ಯತೆ ನೀಡಿ. ಇದರಲ್ಲಿ ಫೈಬರ್ ಅಂಶ ಸಾಕಷ್ಟಿದ್ದು ಮಲಬದ್ಧತೆಗೆ ಚಿಕಿತ್ಸೆ ನೀಡುತ್ತದೆ. ಸದಾ ಮಾರುಕಟ್ಟೆಯಲ್ಲಿ ದೊರೆಯುವ ಕಿವಿ ಹಣ್ಣುಗಳು ಕೊಂಚ ದುಬಾರಿಯಾದರೂ ಗರ್ಭಿಣಿಯರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಣ್ಣನ್ನು ನೇರವಾಗಿ ತಿನ್ನಲು ಸಾಧ್ಯವಿಲ್ಲ ಎನ್ನುವವರು ಜ್ಯೂಸ್ ಮಾಡಿ ಕುಡಿಯಬಹುದು. ದಿನಕ್ಕೊಂದು ಸೇಬು ತಿನ್ನುವುದರಿಂದ ಕರುಳಿನ ಚಲನೆಗೆ ಉತ್ತೇಜನ ದೊರೆತು ಮಲಬದ್ಧತೆ ನಿವಾರಣೆಯಾಗುತ್ತದೆ.... Read More

ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ, ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾದ್ರೆ ಗರ್ಭಿಣಿಯರು ಪೇರಳೆ ಹಣ್ಣು ಸೇವಿಸಬಹುದೇ? ಎಂಬುದನ್ನು ತಿಳಿಯಿರಿ. ಗರ್ಭಾವಸ್ಥೆಯಲ್ಲಿ ಪೇರಳೆ ಹಣ್ಣು ಸೇವನೆ ಆರೋಗ್ಯಕ್ಕೆ ಹಲವು ಪ್ರಯೋಜನವನ್ನು... Read More

ಅಧ್ಯಯನ ಒಂದರ ಪ್ರಕಾರ ಮೆಡಿಟರೇನಿಯನ್ ಆಹಾರವನ್ನು ಸೇವನೆ ಮಾಡುವುದರ ಮೂಲಕ ಗರ್ಭಾಶಯದೊಳಗಿರುವ ಶಿಶುವಿನ ಮೆದುಳನ್ನು ಚುರುಕುಗೊಳಿಸಬಹುದು. ಹಾಗಿದ್ದರೆ ಮೆಡಿಟರೇನಿಯನ್ ಆಹಾರ ಎಂದರೇನು ಎಂಬ ಗೊಂದಲದಲ್ಲಿದ್ದೀರಾ….? ಇದರ ಕುರಿತು ಇಲ್ಲೊಂದಿಷ್ಟು ವಿಷಯಗಳಿವೆ ನೋಡಿ. ಆರೋಗ್ಯಕರ ಕೊಬ್ಬುಗಳು, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಹಾಗೂ ಡೈರಿ... Read More

ಗರ್ಭಾವಸ್ಥೆ ಮಹಿಳೆಯರ ಜೀವನದ ಪ್ರಮುಖ ಘಟ್ಟವಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ. ಅದರಲ್ಲಿ ಹೃದಯ ಬಡಿತ ಕೂಡ ಒಂದು. ಆದರೆ ನಿಜವಾಗಿಯೂ ಗರ್ಭಾವಸ್ಥೆಯಲ್ಲಿ ಹೃದಯ ಬಡಿತ ಹೆಚ್ಚಾಗುತ್ತದೆಯೇ? ಎಂಬ ಗೊಂದಲ ಹಲವರಿಗಿದೆ. ಹಾಗಾಗಿ ಈ ಬಗ್ಗೆ ತಿಳಿದುಕೊಳ್ಳಿ. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಸಿ ಸೆಕ್ಷನ್ ಹೆರಿಗೆ ಸಾಮಾನ್ಯವಾಗುತ್ತಿದೆ. ಹೆರಿಗೆ ಅವಧಿಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಇದಕ್ಕೆ ಕಾರಣವಾದರೆ ಇನ್ನು ಕೆಲವೊಮ್ಮೆ ತಾಯಂದಿರೇ ಸಿ ಸೆಕ್ಷನ್ ಆಯ್ಕೆ ಮಾಡಿಕೊಳ್ಳುತ್ತಾರೆ. ನಾರ್ಮಲ್ ಡೆಲಿವರಿಗೆ ಹೋಲಿಸಿದರೆ ಸಿ ಸೆಕ್ಷನ್ ಪ್ರಸವ ನಂತರ ಋತುಚಕ್ರ ಬಹುಬೇಗ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇದು ಹೆರಿಗೆಯ ಮೂರು ತಿಂಗಳ ಬಳಿಕ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವ ಹಾಗೂ ವಿಪರೀತ ನೋವು ಇದ್ದರೆ, ಹಾಗೂ ರಕ್ತಸ್ರಾವ ಹಲವು ದಿನಗಳ ತನಕ ಮುಂದುವರೆಯುತ್ತಿದ್ದರೆ ತಕ್ಷಣ ಸಮೀಪದ ವೈದ್ಯರನ್ನು ಸಂಪರ್ಕಿಸಿ. ಕೆಲವರು ಮೊದಲ ಬಾರಿ ಮುಟ್ಟಾದಾಗ ಜ್ವರದ ಸಮಸ್ಯೆಯಿಂದಲೂ ಬಳಲುವುದುಂಟು. ಆಗ ನಿರ್ಲಕ್ಷಿಸದೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಸಿ ಸೆಕ್ಷನ್ ಬಳಿಕ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ನೀವಿದ್ದರೆ ಆಗಲು ವೈದ್ಯರ ಸಲಹೆ ಪಡೆಯಿರಿ ಅಂದರೆ ಸಾಮಾನ್ಯವಾಗಿ ಎರಡು ವರ್ಷದ ಬಳಿಕ ಮತ್ತೊಮ್ಮೆ ಗರ್ಭಿಣಿಯಾಗಲು ವೈದ್ಯರು ಸಲಹೆ ನೀಡುತ್ತಾರೆ. ಅದನ್ನು ತಪ್ಪದೇ ಪಾಲಿಸಿ. ಹಾಲುಣಿಸುವ ಸಮಯದಲ್ಲಿ ನಿಯಮಿತವಾಗಿ ಮುಟ್ಟಾಗದಿದ್ದರೂ ಅಂಡೋತ್ತತ್ತಿ ನಡೆಯುತ್ತಿರುತ್ತದೆ ಹಾಗಾಗಿ ಈ ಸಮಯದಲ್ಲಿ ಎಚ್ಚರಿಕೆಯಿಂದ ಇರುವುದು ಮುಖ್ಯ.... Read More

ಮುದ್ದಾದ ಮಗುವನ್ನು ಹೊಂದುವ ಬಯಕೆ ಪ್ರತಿಯೊಬ್ಬ ಗರ್ಭಿಣಿಗೂ ಇದ್ದೇ ಇರುತ್ತದೆ. ಅದಕ್ಕಾಗಿ ನೀವು ಈ ಕೆಲವು ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡುವುದು ಬಹಳ ಮುಖ್ಯ. ಈ ಆಹಾರ ನಿಮ್ಮ ಆರೋಗ್ಯದ ಜೊತೆಗೆ ಮಗುವಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಗರ್ಭಿಣಿಯರು ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರವನ್ನು ಹೆಚ್ಚಾಗಿ ತಿನ್ನಬೇಕು. ಅದರಲ್ಲೂ ಒಣ ಹಣ್ಣುಗಳು ಮತ್ತು ಬೀಜಗಳಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಫೈಬರ್ ಮತ್ತು ಜೀವ ಸತ್ವಗಳಿರುತ್ತವೆ. ಇದರ ಸೇವನೆಯಿಂದ ಅಕಾಲಿಕ ಹೆರಿಗೆಯ ಅಪಾಯವನ್ನು ಕಡಿಮೆ ಮಾಡಬಹುದು. ಗರ್ಭಿಣಿಯರು ತಮ್ಮ ಹಾಗೂ ಮಗುವಿನ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಕಿತ್ತಳೆ ಹಣ್ಣು ಸೇವನೆ ಮಾಡಬೇಕು. ಇದರಲ್ಲಿ ವಿಟಮಿನ್ ಸಿ ಅಂಶ ಅತ್ಯುತ್ತಮವಾಗಿದ್ದು ಇದು ಶೀತದ ವಿರುದ್ಧ ಹೋರಾಡುತ್ತದೆ ಹಾಗೂ ಮಗುವಿನ ಮೂಳೆಗಳನ್ನು ಆರೋಗ್ಯವಾಗಿರುತ್ತದೆ. ಅದೇ ರೀತಿ ಗರ್ಭಿಣಿಯಾಗಿದ್ದಾಗ ಹಸಿರು ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆಯನ್ನು ಕಡ್ಡಾಯಗೊಳಿಸಬೇಕು. ಹಾಲಿನ ಪದಾರ್ಥಗಳು ಅಂದರೆ ಮೊಸರು ಬೆಣ್ಣೆ, ತುಪ್ಪ ಪನ್ನೀರ್ ಮೊದಲಾದ ಉತ್ಪನ್ನಗಳನ್ನು ಧಾರಾಳವಾಗಿ ಸೇವನೆ ಮಾಡಬೇಕು. ಅದೇ ರೀತಿ ಪನ್ನೀರ್ ಮತ್ತು ಧಾನ್ಯಗಳ ಸೇವನೆಯಿಂದಲೂ ನಿಮ್ಮ ಮಗು ಸುಂದರವಾಗಿ ಆಕರ್ಷಕವಾಗಿ ಆರೋಗ್ಯವಂತವಾಗಿ ಬೆಳೆಯುತ್ತದೆ.... Read More

ವಿದೇಶಗಳಲ್ಲಿ ನೀರಿನಲ್ಲಿ ಹೆರಿಗೆ ಮಾಡಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಭಾರತದಲ್ಲಿ ಅಷ್ಟಾಗಿ ಚಾಲ್ತಿಯಲ್ಲಿಲ್ಲದ ಈ ಕ್ರಮ ಹಲವು ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುತ್ತದೆ.ಅವು ಯಾವುದು ಎಂಬುದರ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ. ವಾಟರ್ ಬರ್ತ್ ಕಡಿಮೆ ಅಪಾಯದ ಗರ್ಭಿಣಿಯರಿಗೆ ಹೇಳಿ ಮಾಡಿಸಿದ್ದು. ಪ್ರಸೂತಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...