Kannada Duniya

ಸಂಭೋಗ ಮಾಡುವಾಗ ಈ ಸಲಹೆ ಪಾಲಿಸಿದರೆ ನೀವು ಬೇಗ ಗರ್ಭಿಣಿಯಾಗಬಹುದು

ತಾಯಿಯಾಗುವುದು ಮಹಿಳೆಯರ ಕನಸಾಗಿದೆ. ಹಾಗಾಗಿ ಮದುವೆಯ ನಂತರ ಮಹಿಳೆಯರು ಮಗುವನ್ನು ಹೊಂದಲು ಬಯಸುತ್ತಾರೆ. ನೀವು ಮಗುವನ್ನು ಪಡೆಯಲು ಲೈಂಗಿಕತೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ನೀವು ಗರ್ಭ ಧರಿಸಲು ಬಯಸುತ್ತಿದ್ದರೆ ಸಂಭೋಗದ ಸಮಯದಲ್ಲಿ ಈ ಸಲಹೆ ಪಾಲಿಸಿ.

ಕೆಲವು ಮಹಿಳೆಯರು ಹೆಚ್ಚಿನ ಒತ್ತಡವನ್ನು ಹೊಂದಿರುತ್ತಾರೆ. ಹಾಗಾಗಿ ನೀವು ಮಗುವನ್ನು ಪಡೆಯಲು ಬಯಸಿದ್ದರೆ ಲೈಂಗಿಕತೆಯ ವೇಳೆ ಒತ್ತಡವನ್ನು ದೂರವಿರಿಸಿ. ಇದರಿಂದ ನೀವು ಪರಾಕಾಷ್ಠೆ ಹೊಂದಲು ಸಾಧ್ಯವಿಲ್ಲ.

ಹಾಗೇ ಗರ್ಭಿಣಿಯಾಗಲು ನಿಮ್ಮ ಲೈಂಗಿಕ ಸ್ಥಾನಗಳು ಮುಖ್ಯವಾಗುತ್ತದೆ. ಹಾಗಾಗಿ ಗರ್ಭಾಶಯದೊಳಗೆ ವೀರ್ಯ ಹೋಗಲು ಸಹಾಯವಾಗುವಂತಹ ಭಂಗಿಯಲ್ಲಿ ಲೈಂಗಿಕತೆಯನ್ನು ಹೊಂದಿರಿ.

ಗರ್ಭ ಧರಿಸಲು ಬಯಸುವವರು ಮೌಖಿಕ ಸಂಭೋಗವನ್ನು ಹೊಂದಬೇಡಿ. ಯಾಕೆಂದರೆ ಲಾಲಾರಸವು ವೀರ್ಯಕ್ಕೆ ಅಪಾಯಕಾರಿ ಎನ್ನಲಾಗುತ್ತದೆ.
ಹಾಗೇ ಸಂಭೋಗದ ನಂತರ ಮಹಿಳೆಯರು ಸ್ವಲ್ಪ ಹೊತ್ತು ಬೆನ್ನಿನ ಮೇಲೆ ಮಲಗಿ ಕಾಲುಗಳನ್ನು ಮೇಲಕ್ಕೆತ್ತಿ ವೀರ್ಯಾಣು ಮೊಟ್ಟೆಗಳನ್ನು ತಲುಪಲು ಸಹಾಯ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...