Kannada Duniya

ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸನ್ ಸ್ಕ್ರೀನ್ ತಯಾರಿಸಿ

ಸನ್ ಸ್ಕ್ರೀನ್ ಚರ್ಮಕ್ಕೆ ಹಚ್ಚುವುದು ತುಂಬಾ ಒಳ್ಳೆಯದು. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮಾತ್ರವಲ್ಲ ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ಕೆಮಿಕಲ್ ಯುಕ್ತ ಸನ್ ಸ್ಕ್ರೀನ್ ಅನ್ನು ಬಳಸುವ ಬದಲು ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸನ್ ಸ್ಕ್ರೀನ್ ತಯಾರಿಸಿ.

2 ಚಮಚ ತೆಂಗಿನೆಣ್ಣೆಗೆ, 5 ಚಮಚ ಅಲೋವೆರಾ ಜೆಲ್, ಮತ್ತು ಪುದೀನಾ ಎಸೆನ್ಷಿಯಲ್ ಆಯಿಲ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಒಂದು ಗಾಜಿನ ಜಾರ್ ನಲ್ಲಿ ಹಾಕಿ ಫ್ರಿಜ್ ನಲ್ಲಿಡಿ. ಇದು ಆಗಾಗ ಚರ್ಮಕ್ಕೆ ಹಚ್ಚಿ.

ಹಾಗೇ 3 ಚಮಚ ಬಾದಾಮಿ ಆಯಿಲ್ ಅನ್ನು ತೆಗೆದುಕೊಂಡು ಅದರಲ್ಲಿ 1 ಚಮಚ ಶಿಯಾ ಬೆಣ್ಣೆಯನ್ನು ಸೇರಿಸಿ. ನಂತರ ಅದಕ್ಕೆ 1 ಚಮಚ ಕೋಕೋ ಬಟರ್ , 2 ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಅರ್ಧ ಚಮಚ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬಾಟಲಿನಲ್ಲಿ ಸಂಗ್ರಹಿಸಿಡಿ. ಇದನ್ನು ಹೊರಗಡೆ ಹೋಗುವಾಗ ಮುಖಕ್ಕೆ ಹಚ್ಚಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...