Kannada Duniya

ಸನ್ ಸ್ಕ್ರೀನ್

ಸನ್ ಸ್ಕ್ರೀನ್ ಚರ್ಮಕ್ಕೆ ಹಚ್ಚುವುದು ತುಂಬಾ ಒಳ್ಳೆಯದು. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮಾತ್ರವಲ್ಲ ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ಕೆಮಿಕಲ್ ಯುಕ್ತ ಸನ್ ಸ್ಕ್ರೀನ್ ಅನ್ನು ಬಳಸುವ ಬದಲು ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸನ್... Read More

ಹೆಚ್ಚಿನ ಜನರು ಮನೆಯಿಂದ ಹೊರಗಡೆಯಲ್ಲಿ ಕೆಲಸದ ನಿಮಿತ್ತ ಹೆಚ್ಚು ಓಡಾಡುತ್ತಿರುತ್ತಾರೆ. ಹಾಗಾಗಿ ಅವರು ಬಿಸಿಲಿನಲ್ಲಿ ಸುತ್ತಾಡುವುದರಿಂದ ಚರ್ಮದಲ್ಲಿ ಸನ್ ಟ್ಯಾನ್ ಮೂಡಿ ಚರ್ಮದ ಕಾಂತಿ ಮಂದವಾಗುತ್ತದೆ. ಹಾಗಾಗಿ ಜನರು ಮುಖಕ್ಕೆ ಸನ್ ಸ್ಕ್ರೀನ್ ಅಥವಾ ಸನ್ ಬ್ಲಾಕ್ ಹಚ್ಚಿಕೊಳ್ಳುತ್ತಾರೆ. ಆದರೆ ಇವೆರಡರಲ್ಲಿ... Read More

ಕೆಲವರು ದೂರದ ಊರಿಗೆ ಪ್ರಯಾಣ ಬೆಳೆಸುತ್ತಾರೆ. ಮಾರ್ಗದಲ್ಲಿ ಧೂಳು, ಕೊಳೆ ಮುಖದ ಮೇಲೆ ಕುಳಿತುಕೊಂಡು ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಚರ್ಮದಲ್ಲಿ ಮೊಡವೆಗಳು ಮೂಡುತ್ತದೆ. ಹಾಗಾಗಿ ಪ್ರಯಾಣ ಮಾಡುವಾಗ ನಿಮ್ಮ ಚರ್ಮದ ಆರೈಕೆ ಹೀಗಿರಲಿ. ಪ್ರಯಾಣ ಮಾಡುವ ಸಮಯದಲ್ಲಿ ಹೊರಗಡೆ ತುಂಬಾ... Read More

ಸೂರ್ಯನ ಬೆಳಕು ವಿಟಮಿನ್ ಡಿ ಅನ್ನು ಒದಗಿಸುತ್ತದೆ, ಇದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಆದರೆ ದೀರ್ಘಕಾಲದವರೆಗೆ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದು ಸಹ ಅಪಾಯಕಾರಿ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ನಮ್ಮ ಚರ್ಮವನ್ನು ಹಾನಿಗೊಳಿಸುತ್ತದೆ. ಇದಲ್ಲದೆ, ಚರ್ಮದ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ. ಚರ್ಮ... Read More

ಕೆಲವರು ಮುಖಕ್ಕೆ ಸನ್ ಸ್ಕ್ರೀನ್ ಅನ್ನು ಬಳಸುತ್ತಾರೆ. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ಆದರೆ ಸನ್ ಸ್ಕ್ರೀನ್ ಅನ್ನು ಅತಿಯಾಗಿ ಬಳಸಿದರೆ ಚರ್ಮದ ಕ್ಯಾನ್ಸರ್ ಬರುತ್ತದೆಯೇ? ಎಂಬುದನ್ನು ತಿಳಿಯಿರಿ. ತಜ್ಞರು ತಿಳಿಸಿದ ಪ್ರಕಾರ ಅತಿಯಾಗಿ ಸನ್ ಸ್ಕ್ರೀನ್... Read More

ವಯಸ್ಸಾದ ಮೇಲೆ ಮುಖದಲ್ಲಿ ಸುಕ್ಕುಗಳು ಮೂಡುವುದು ಸಹಜ. ಆದರೆ ಕೆಲವರ ಮುಖದಲ್ಲಿ ವಯಸ್ಸಿಗೂ ಮುಂಚೆಯೇ ಸುಕ್ಕುಗಳು ಮೂಡುತ್ತದೆ. ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಸುಕ್ಕುಗಳನ್ನು ನಿವಾರಿಸಲು ಈ ಸಲಹೆ ಪಾಲಿಸಿ. ಚರ್ಮವನ್ನು ಎಲ್ಲಾ ಸಮಯದಲ್ಲೂ ತೇವಾಂಶದಿಂದ ಇರುವಂತೆ ನೋಡಿಕೊಳ್ಳಿ. ಅದಕ್ಕಾಗಿ... Read More

ಬೇಸಿಗೆಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ಹೈಡ್ರೇಟ್ ಆಗಿರಲು ಪ್ರಯತ್ನಿಸಿ. ಸಾಕಷ್ಟು ನೀರು ಕುಡಿಯುವುದರಿಂದ ದೇಹವನ್ನು ಹೈಡ್ರೇಟ್ ಆಗಿಡಬಹುದು. ಸೂರ್ಯನ ಶಾಖದಲ್ಲಿ ಮೃದುವಾದ ಹತ್ತಿ ಬಟ್ಟೆಗಳನ್ನು ಧರಿಸಲು ಸಹ ಸಲಹೆ ನೀಡಲಾಗುತ್ತದೆ. ಅಲ್ಲದೆ, ನೀವು ಮಧ್ಯಾಹ್ನ... Read More

ಸಾಮಾನ್ಯವಾಗಿ ಚಳಿಗಾಲದಲ್ಲಿ ಶುಷ್ಕ ಗಾಳಿಯಿಂದ ತುಟಿ ತೇವಾಂಶ ಕಳೆದುಕೊಂಡು ಒಣಗುವುದರಿಂದ ಅದು ಬಿರುಕು ಬಿಡುತ್ತದೆ. ಆಗ ಈ ಸಮಸ್ಯೆಯನ್ನು ನಿವಾರಿಸಲು ಲಿಪ್ ಬಾಮ್ ಹಚ್ಚುತ್ತಾರೆ. ಆದರೆ ಬೇಸಿಗೆಗಾಲದಲ್ಲಿ ತುಟಿಗೆ ಲಿಪ್ ಬಾಮ್ ಹಚ್ಚಿ. ಇದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು. -ಬೇಸಿಗೆ ಕಾಲದಲ್ಲಿ... Read More

  ಬೇಸಿಗೆ ಕಾಲ ಪ್ರಾರಂಭವಾಗಿದೆ. ಹೊರಗಡೆ ತುಂಬಾ ಬಿಸಿಲಿದೆ. ಈ ಬಿಸಿಲು ನಿಮ್ಮ ಚರ್ಮದ ಮೇಲೆ ಬಿದ್ದರೆ ಇದರಿಂದ ನಿಮ್ಮ ಚರ್ಮ ಹಾನಿಗೊಳಗಾಗುತ್ತದೆ. ಹಾಗಾಗಿ ನಿಮ್ಮ ಚರ್ಮವನ್ನು ಸೂರ್ಯನ ಹಾನಿಕಾರಕ ಕಿರಗಳಿಂದ ರಕ್ಷಿಸಿಕೊಳ್ಳಲು ರಾಸಾಯನಿಕಯುಕ್ತ ಸನ್ ಸ್ಕ್ರೀನ್ ಬಳಸುವ ಬದಲು ಮನೆಯಲ್ಲಿಯೇ... Read More

ಹೊರಗಡೆ ಹೋಗುವಾಗ ಸೂರ್ಯನ ಹಾನಿಕಾರಕ ಕಿರಣಗಳು ಚರ್ಮದ ಮೇಲೆ ಹಾನಿಯನ್ನುಂಟು ಮಾಡಬಾರದೆಂದು ಹೆಚ್ಚಿನವರು ಚರ್ಮಕ್ಕೆ ಸನ್ ಸ್ಕ್ರೀನ್ ಹಚ್ಚುತ್ತಾರೆ. ಹಾಗೇ ಮನೆಯಳಗಿರುವಾಗ ಅದರ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತಾರೆ. ಆದರೆ ಚಳಿಗಾಲದಲ್ಲಿ ಸನ್ ಸ್ಲ್ರೀನ್ ಅನ್ನು ಹಚ್ಚುವುದರಿಂದ ಕೆಳಕಂಡ ಪ್ರಯೋಜನಗಳನ್ನು ಪಡೆಯಬಹುದು.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...