Kannada Duniya

ಹುಡುಗರು ಚೆಕ್ಸ್ ಶರ್ಟ್ ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ….!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹುಡುಗರು ಚೆಕ್ಸ್ ಶರ್ಟ್ ಗಳನ್ನು ಧರಿಸುತ್ತಾರೆ. ಇದು ಅವರಿಗೆ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಆದರೆ ಇದನ್ನು ಧರಿಸುವಾಗ ಮತ್ತು ಖರೀದಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿ. ಇದರಿಂದ ನಿಮ್ಮ ಲುಕ್ ಹೆಚ್ಚಿಸಿಕೊಳ್ಳಬಹುದು.

ಚೆಕ್ಸ್ ಶರ್ಟ್ ಖರೀದಿಸುವಾಗ ಬಣ್ಣವನ್ನು ನೋಡಿ. ಪುರುಷರು ಚೆಕ್ಸ್ ನಲ್ಲೂ ಉತ್ತಮವಾಗಿ ಕಾಣುವ ಬಣ್ಣವನ್ನು ನೋಡುತ್ತಾರೆ. ಆದರೆ ಶರ್ಟ್ ನ ಬಣ್ಣವನ್ನು ಆರಿಸುವಾಗ ನ್ಯೂಟ್ರಾಲ್ ಕಲರ್ ಅನ್ನು ಆರಿಸಿ.

ಸಣ್ಣ ಚೆಕ್ಸ್ ಗಳು ತೀಕ್ಷ್ಣ ನೋಟವನ್ನು ನೀಡುತ್ತದೆ. ಆದರೆ ದೊಡ್ಡ ಚೆಕ್ಸ್ ಗಳು ಸಾಮಾನ್ಯ ನೋಟವನ್ನು ನೀಡುತ್ತವೆ. ಹಾಗಾಗಿ ಇವೆರಡರ ನಡುವಿನ ಚೆಕ್ಸ್ ಅನ್ನು ಆಯ್ಕೆ ಮಾಡುವುದು ನಿಮಗೆ ಉತ್ತಮವಾದ ಲುಕ್ ಅನ್ನು ನೀಡುತ್ತದೆ.

ವಿಶೇಷವಾದ ಅಣಬೆ ಸೂಪ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ….!

ಶರ್ಟ್ ಆರಿಸುವಾಗ ಉತ್ತಮವಾದ ಬಟ್ಟೆಗಳಿಂದ ತಯಾರಿಸಿದ ಶರ್ಟ್ ಅನ್ನು ಖರೀದಿಸಿ. ಹಾಗಾಗಿ ನೀವು ಹತ್ತಿಯಂತೆ ಮೃದುವಾದ ಬಟ್ಟೆಗಳನ್ನು ಆರಿಸಿ.

 

Tips while choosing checked shirts for men


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...