Kannada Duniya

ಕೂದಲುದುರುವುದನ್ನು ತಡೆಯಲು ತೆಂಗಿನೆಣ್ಣೆಯ ಜೊತೆಗೆ ಇದನ್ನು ಬೆರೆಸಿ ಸೇವಿಸಿ….!

ಇತ್ತೀಚಿನ ದಿನಗಳಲ್ಲಿ ಕೂದಲುದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇದರಿಂದ ಅನೇಕ ಜನರು ಬೊಕ್ಕ ತಲೆಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ನಿಮ್ಮ ಕೂದಲುದುರುವುದನ್ನು ತಡೆಯಲು ತೆಂಗಿನೆಣ್ಣೆಯ ಜೊತೆಗೆ ಇದನ್ನು ಬೆರೆಸಿ ಸೇವಿಸಿ.

ತೆಂಗಿನೆಣ್ಣೆಯಲ್ಲಿ ಕರಿಬೇವನ್ನು ಬೆರೆಸಿ ಕುದಿಸಿ. ಇದನ್ನು ತಲೆಗೂದಲಿಗೆ ಹಚ್ಚುವುದರಿಂದ ಕೂದಲಿನ ಬುಡ ಗಟ್ಟಿಯಾಗುತ್ತದೆ.

ಹಾಗೇ ತೆಂಗಿನೆಣ್ಣೆಯಲ್ಲಿ ಅಲೋವೆರಾ ಜೆಲ್ ಅನ್ನು ಬೆರೆಸಿ ಬಳಸಿ. ಅಲೋವೆರಾ ದಲ್ಲಿ ವಿಟಮಿನ್ ಎ, ಬಿ ಕಂಡುಬರುವುದರಿಂದ ಇದು ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತದೆ. ಇದರಿಂದ ಕೂದಲಿನ ಹೊಳಪು ಹೆಚ್ಚಾಗುತ್ತದೆ.

ಈ ಹಣ‍್ಣುಗಳನ್ನು ಡೈರಿ ಉತ್ಪನ್ನಗಳ ಜೊತೆಗೆ ಸೇವಿಸಬೇಡಿ….!

ತೆಂಗಿನೆಣ್ಣೆಯಲ್ಲಿ ಹರಳೆಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ. ಹರಳೆಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳಿದ್ದು, ಇದು ಕೂದಲಿನ ಕೊಳೆಯನ್ನು ನಿವಾರಿಸುತ್ತದೆ. ಮತ್ತು ಕೂದಲಿನ ಬುಡವನ್ನು ಬಲಗೊಳಿಸುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...