ಏನು ತಿನ್ನಬೇಕು ಏನು ತಿನ್ನಬಾರದು ಪ್ರಯಾಣ ಮಾಡುವಾಗ… ಇಲ್ಲಿದೆ ಕೆಲವು ಟಿಪ್ಸ್…!
ನೀವು ಬೇಸಿಗೆಯಲ್ಲಿ ಪ್ರಯಾಣಿಸುತ್ತಿದ್ದರೆ, ಮೊದಲು ಸಾಕಷ್ಟು ನೀರು ಕುಡಿಯಿರಿ. ಅಲ್ಲದೆ, ನೀರು ಮತ್ತು ರಸಭರಿತವಾದ ಹಣ್ಣುಗಳನ್ನು ಸೇವಿಸಿ. ಜ್ಯೂಸ್ ಸಹ ಕುಡಿಯಬಹುದು. , ನಿಮಗೆ ಮಸಾಲೆಯುಕ್ತ ವಸ್ತು ತಿನ್ನಬೇಕೆನಿಸಿದರೆ ಬಾಳೆಹಣ್ಣು ಚಿಪ್ಸ್, ಹುರಿದ ಒಣ ಹಣ್ಣುಗಳು, ಪಿಸ್ತಾ, ಗೋಡಂಬಿ ಅಥವಾ ಬಾದಾಮಿಗಳನ್ನು ತಿನ್ನಿರಿ. ನೀವು ಕಡಲೆಕಾಯಿ ಮತ್ತು ಮಖಾನಾವನ್ನು ಸಹ ತಿನ್ನಬಹುದು. ಈ ಎಲ್ಲಾ ವಸ್ತುಗಳು ನಿಮಗೆ ಪೌಷ್ಟಿಕಾಂಶವನ್ನು ನೀಡುತ್ತವೆ ಮತ್ತು ಅನಾರೋಗ್ಯದಿಂದ ನಿಮ್ಮನ್ನು ರಕ್ಷಿಸುತ್ತವೆ.