Kannada Duniya

weight

ಗರ್ಭಾವಸ್ಥೆಯಲ್ಲಿ ಹೆಚ್ಚಿನ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಇದಕ್ಕೆ ಹಾರ್ಮೋನ್ ನಲ್ಲಾಗುವ ವ್ಯತ್ಯಾಸವೇ ಕಾರಣವಾಗಿದೆ. ಇದರಿಂದ ಮಹಿಳೆಯರ ದೇಹದ ಆಕಾರ ಕೆಡುತ್ತದೆ. ಹಾಗಾಗಿ ಈ ತೂಕವನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ. ಸೆಲರಿ : ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದನ್ನು ತಡೆಯಲು ಸೆಲರಿ ನೀರನ್ನು... Read More

ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದು ದೇಹಕ್ಕೆ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಹೆಚ್ಚಿನ ಜನರು ಹಾಲನ್ನು ಸೇವಿಸುತ್ತಾರೆ. ಆದರೆ ಈ ಮರದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ಮತ್ತಷ್ಟು ಪ್ರಯೋಜನವನ್ನು ಪಡೆಯಬಹುದಂತೆ. ದಾಲ್ಚಿನ್ನಿ ಮರದ ತೊಗಟೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ,... Read More

ಮಕ್ಕಳು ಮನೆಯಲ್ಲಿದ್ದರೆ ಐಸ್ ಕ್ರಿಂ ಗೆ ಹಟ ಮಾಡುತ್ತಾರೆ. ಇನ್ನು ದೊಡ್ಡವರು ಕೂಡ ಐಸ್ ಕ್ರಿಂ ಎಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ತೂಕ ಹೆಚ್ಚಳ ಭಯದಿಂದ ಕೆಲವರು ಐಸ್ ಕ್ರಿಂ ಬೇಡ ಎಂದರೂ, ಒಳಗೊಳಗೆ ತಿನ್ನಬೇಕು ಎಂಬ ಆಸೆ ಆಗುತ್ತಿರುತ್ತದೆ.... Read More

ಹೆಚ್ಚು ಕೆಲಸದ ಒತ್ತಡವಿದ್ದಾಗ ದೇಹದಲ್ಲಿ ನೋವು ಕಂಡುಬರುತ್ತದೆ. ಇದರಿಂದ ಸರಿಯಾಗಿ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಹಾಗೇ ವಯಸ್ಸಾದ ಮೇಲೆ ಹೆಚ್ಚಿನ ಜನರಿಗೆ ದೇಹದಲ್ಲಿ ನೋವು ಕಂಡುಬರುತ್ತದೆ. ಹಾಗಾಗಿ ಅಂತವರು ಈ ಯೋಗಾಸನ ಮಾಡಿ. ಸೇತುಬಂಧಾಸನ: ನೀವು ಬೆನ್ನಿನ ಮೇಲೆ ಮಲಗಿ... Read More

ಇತ್ತೀಚಿನ ದಿನಗಳಲ್ಲಿ ತೂಕವನ್ನು ನಿರ್ವಹಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ತೂಕ ನಮ್ಮ ದೇಹದ ಆಕಾರವನ್ನು ಕೆಡಿಸುತ್ತದೆ. ಹಾಗಾಗಿ ದೇಹ ಫಿಟ್ ಆಗಿರಲು ಜನರು ಹಲವು ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ನೀವು ತೂಕವನ್ನು ನಿರ್ವಹಿಸಲು ಈ ಬೇಳೆಕಾಳುಗಳನ್ನು ಸೇವಿಸಿ. ಕಡಲೆ ಬೇಳೆ :... Read More

ಮಸ್ಕ್ ಮೆಲನ್ ಹಣ‍್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ನೀರಿನಾಂಶ ಹೆಚ್ಚಾಗಿರುತ್ತದೆ. ಇದರಲ್ಲಿ ಅನೇಕ ಖನಿಜಗಳು ಮತ್ತು ಜೀವಸತ್ವಗಳಿವೆ. ಇದರಲ್ಲಿ ಫೈಬರ್ ಅಂಶ ಅಧಿಕವಾಗಿದೆ. ಹಾಗಾಗಿ ಇದನ್ನು ಸೇವಿಸುವುದರಿಂದ ತೂಕ ಹೆಚ್ಚುತ್ತದೆಯೇ? ಇಲ್ಲವೇ ಎಂಬುದನ್ನು ತಿಳಿಯಿರಿ. ತಜ್ಞರ ಪ್ರಕಾರ, ಮಸ್ಕ್ ಮೆಲನ್... Read More

ನಮ್ಮ ಕೆಟ್ಟ ಆಹಾರಪದ್ಧತಿಯಿಂದಾಗಿ ದೇಹದ ತೂಕ ಕೂಡ ಹೆಚ್ಚಾಗುತ್ತಿದ್ದರೆ ಕೆಲವರು ತೂಕ ನಷ್ಟದಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆ ಕಾಡುತ್ತದೆ. ಹಾಗಾಗಿ ಜನರು ತೂಕವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಆದರೆ ತೂಕವನ್ನು ಹೆಚ್ಚಿಸಲು ಮಶ್ರೂಮ್ ಅನ್ನು ಸೇವಿಸಿ.... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ವರ್ಕೌಟ್, ಡಯೆಟ್ ಕ್ರಮಗಳನ್ನು ಪಾಲಿಸಿ. ಆದರೆ ನಾವು ಅಡುಗೆ ಮಾಡುವಾಗ ಸರಿಯಾದ ಕ್ರಮಗಳನ್ನು ಪಾಲಿಸಿದರೆ ಅದರಿಂದ ತೂಕವನ್ನು ಇಳಿಸಿಕೊಳ್ಳಬಹುದು. ತರಕಾರಿಗಳನ್ನು ಕತ್ತರಿಸುವಾಗ ದೊಡ್ಡ ತುಂಡುಗಳನ್ನಾಗಿ ಕತ್ತರಿಸಿ. ಇದರಿಂದ ಅದು... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಹಾಗಾಗಿ ತೂಕವನ್ನು ಇಳಿಸಿಕೊಳ್ಳಲು ಹಲವಾರು ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆದರೆ ಕೆಲವರು ತೂಕ ಇಳಿಸಿಕೊಳ್ಳಲು ಹಣ್ಣಿನ ರಸ ಸೇವಿಸುತ್ತಿದ್ದಾರೆ. ಇದು ಸರಿಯೇ? ಎಂಬುದನ್ನು ತಿಳಿಯಿರಿ.... Read More

ಚಳಿಗಾಲದಲ್ಲಿ ತೂಕ ಹೆಚ್ಚಳ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತದೆ. ಹಾಗಾಗಿ ತೂಕವನ್ನು ಇಳಿಸಿಕೊಳ್ಳಲು ಜನರು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಅದರಂತೆ ನೀವು ತೂಕ ಇಳಿಸಿಕೊಳ್ಳಲು ಪಾಲಕ್ ಸೊಪ್ಪನ್ನು ಹೀಗೆ ಬಳಸಿ. ಪಾಲಕ್ ಸೊಪ್ಪಿನಲ್ಲಿ ಸೋಡಿಯಂ, ಪೊಟ್ಯಾಶಿಯಂ, ಫೈಬರ್, ಪ್ರೋಟೀನ್, ವಿಟಮಿನ್ ಸಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...