Kannada Duniya

weight

ಉತ್ತಮ ಆರೋಗ್ಯಕ್ಕೆ ತೂಕ ನಿಯಂತ್ರಣ ಅತ್ಯಗತ್ಯ. ಹೆಚ್ಚುತ್ತಿರುವ ತೂಕವು  ಶುಗರ್, ರಕ್ತದೊತ್ತಡ, ಥೈರಾಯ್ಡ್ ನಂತಹ ಕಾಯಿಲೆಗಳಿಗೆ ಬಲಿಯಾಗುವಂತೆ ಮಾಡುತ್ತದೆ. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸುವುದು ಬಹಳ ಮುಖ್ಯ. ನೀವು ನಿರಂತರವಾಗಿ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೆ, ತೂಕವನ್ನು ನಿಯಂತ್ರಿಸಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಬಹಳ... Read More

ಹೆಚ್ಚಿನ ಜನರು ಅಡುಗೆಗೆ ತೆಂಗಿನೆಣ್ಣೆಯನ್ನು ಬಳಸುತ್ತಾರೆ. ಬಹಳ ಹಿಂದಿನ ಕಾಲದಿಂದಲೂ ಅಡುಗೆಗೆ ತೆಂಗಿನೆಣ್ಣೆಯನ್ನು ಬಳಸಲಾಗುತ್ತಿತ್ತು. ಇದು ಅಡುಗೆಯೆ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ಆದರೆ ಇದರಿಂದ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತದೆಯಂತೆ. ತೆಂಗಿನೆಣ್ಣೆಯಲ್ಲಿ ಹೆಚ್ಚಿನ ಮಟ್ಟದ ಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. ಇದು ದೇಹದಲ್ಲಿ... Read More

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ಇದು ದೇಹಕ್ಕೆ ಹಲವು ಪ್ರಯೋಜನವನ್ನು ನೀಡುತ್ತದೆ. ಆದರೆ ಕೆಲವರು ಹಸಿ ಬಾಳೆಕಾಯಿಯನ್ನು ಬಳಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದೇ? ಎಂಬುದನ್ನು ತಿಳಿದುಕೊಳ್ಳಿ. ಹಸಿ ಬಾಳೆಕಾಯಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಯಂತೆ.... Read More

ಕೆಲವರಿಗೆ ಪರೋಟ ತಿನ್ನುವುದೆಂದರೆ ಬಹಳ ಇಷ್ಟ. ಅದರಲ್ಲೂ ಇನ್ನೂ ಕೆಲವರು ಪರೋಟವನ್ನು ಮೊಸರಿನೊಂದಿಗೆ ಮಿಕ್ಸ್ ಮಾಡಿ ತಿನ್ನುತ್ತಾರೆ. ಇದು ಬಹಳ ರುಚಿಯನ್ನು ನೀಡುತ್ತದೆ ನಿಜ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದೇ? ಎಂಬುದನ್ನು ತಿಳಿಯಿರಿ. ಪರೋಟದಲ್ಲಿ ಕಾರ್ಬೋಹೈಡ್ರೇಟ್ ಗಳು, ಮತ್ತು ಕೊಬ್ಬು ಹೆಚ್ಚಾಗಿರುತ್ತದೆ.... Read More

ಇತ್ತೀಚಿನ ದಿನಗಳಲ್ಲಿ, ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ತೂಕ ಮತ್ತು ಹೆಚ್ಚುವರಿ ಕೊಬ್ಬನ್ನು ಕರಗಿಸಲು ನಾವು ನಮ್ಮ ಅಡುಗೆಮನೆಯಲ್ಲಿ ಕೆಲವು ಪದಾರ್ಥಗಳನ್ನು ಬಳಸಿದರೆ, ನಾವು ಉತ್ತಮ ಫಲಿತಾಂಶವನ್ನು ಪಡೆಯುತ್ತೇವೆ. ಅಡುಗೆಮನೆಯಲ್ಲಿ ನಾವು ಪ್ರತಿದಿನ ಬಳಸುವ ಅರಿಶಿನವು ತೂಕ ಇಳಿಸಿಕೊಳ್ಳಲು ಮತ್ತು ದೇಹದಲ್ಲಿನ ಹೆಚ್ಚುವರಿ... Read More

ತೂಕ ನಷ್ವವಾಗಲು ಜನರು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಇದರಿಂದ ಕೊಬ್ಬು ಸುಲಭವಾಗಿ ಕರಗುವುದಿಲ್ಲ. ಹಾಗಾಗಿ ಚಳಿಗಾಲದಲ್ಲಿ ನಿಮ್ಮ ದೇಹದ ಕೊಬ್ಬು ತ್ವರಿತವಾಗಿ ಕರಗಲು ಬೆಳಿಗ್ಗೆ ಈ ಪಾನೀಯ ಸೇವಿಸಿ. ನೀರಿಗೆ 1 ಚಮಚ ಜೀರಿಗೆ, 10 ಕರಿಬೇವಿನ ಎಲೆಗಳು, 1... Read More

ವ್ಯಾಯಾಮ ಮಾಡುವುದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ದೇಹಕ್ಕೆ ಹಲವು ಪ್ರಯೋಜನಗಳು ದೊರೆಯುತ್ತದೆ. ಆದರೆ ಚಳಿಗಾಲದಲ್ಲಿ ವ್ಯಾಯಾಮವನ್ನು ಮಾಡುವುದರಿಂದ ಈ ಪ್ರಯೋಜನವನ್ನು ಪಡೆಯಬಹುದು. ಚಳಿಗಾಲದಲ್ಲಿ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಶೀತ,... Read More

ಕರಿಮೆಣಸನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಆದರೆ ಇದು ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆಯಂತೆ. ಕರಿಮೆಣಸನ್ನು ಈ ರೀತಿ ಸೇವಿಸಿದರೆ ಹೊಟ್ಟೆ ಮತ್ತು ಸೊಂಟದ ಕೊಬ್ಬು ಕರಗುತ್ತದೆಯಂತೆ. ಕರಿಮೆಣಸಿನಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ. ಇದು ಚಯಾಪಚಯ... Read More

ತೆಂಗಿನ ಹಾಲು ಮತ್ತು ನೀರು ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಹೊಂದಿದ್ದು, ದೇಹವನ್ನು ಆರೋಗ್ಯವಾಗಿಡುತ್ತವೆ. ಆದರೆ ತೂಕ ನಷ್ಟಕ್ಕೆ ತೆಂಗಿನ ಹಾಲು ಮತ್ತು ತೆಂಗಿನ ನೀರಿನಲ್ಲಿ ಯಾವುದು ಉತ್ತಮ? ಎಂಬುದನ್ನು ತಿಳಿಯಿರಿ. ತೆಂಗಿನ ನೀರು ಕಡಿಮೆ ಕ್ಯಾಲೋರಿಯನ್ನು... Read More

ಕೆಲವರಿಗೆ ದೇಹ ದಪ್ಪವಾಗಿದೆ ಎಂಬ ಚಿಂತೆ, ಕೆಲವರಿಗೆ ತಾವು ತೆಳ್ಳಗಿದ್ದೇವೆ ಎಂಬ ಚಿಂತೆ. ನೀವು ತೆಳ್ಳಗಿದ್ದರೆ ನಿಮ್ಮ ದೇಹದ ಆಕಾರ ವಿಕಾರವಾಗಿ ಕಾಣುತ್ತದೆ. ಹಾಗಾಗಿ ಅಂತವರು ತಮ್ಮ ದೇಹದ ತೂಕವನ್ನು ಹೆಚ್ಚಿಸಲು ಈ ಹಣ್ಣನ್ನು ಸೇವಿಸಿ. ನಿಮ್ಮ ದೇಹದ ತೂಕವನ್ನು ಹೆಚ್ಚಿಸಲು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...