Kannada Duniya

weight

ಪುದೀನಾ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗೇ ಪುದೀನಾವನ್ನು ಬಳಸಿ ನಿಮ್ಮ ಹೆಚ್ಚುತ್ತಿರುವ ತೂಕವ್ನು ಇಳಿಸಿಕೊಳ್ಳಬಹುದು. ಹಾಗಾಗಿ ತೂಕ ಇಳಿಸಲು ಪುದೀನಾವನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿಯಿರಿ. ಪುದೀನಾ ಸೊಪ್ಪಿನ ಜೊತೆಗೆ ನಿಂಬೆ ರಸವನ್ನು ಬೆರೆಸಿ... Read More

ತೂಕ ಇಳಿಸಿಕೊಳ್ಳಲು ಬಯಸುವ ಅನೇಕ ಜನರು ಮೊದಲು ಆಹಾರವನ್ನು ತಿನ್ನುವುದನ್ನು ನಿಲ್ಲಿಸುತ್ತಾರೆ. ಆದರೆ ಇದನ್ನು ಮಾಡುವುದರಿಂದ ನೀವು ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಕಡಿಮೆ ಕೊಬ್ಬಿನ ಆಹಾರವನ್ನು ಸರಿಯಾದ ರೀತಿಯಲ್ಲಿ ಸೇವಿಸುವ ಮೂಲಕ ನೀವು ಆಹಾರವನ್ನು... Read More

ಡೈರಿ ಉತ್ಪನ್ನಗಳಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುತ್ತದೆ ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಆಗ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಹಾಗಾಗಿ ನೀವು ಈ ಡೈರಿ ಉತ್ಪನ್ನವನ್ನು ಹೀಗೆ ಬಳಸಿ. ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಹೃದಯದ ಸಮಸ್ಯೆಗಳು ಮಾತ್ರವಲ್ಲ, ಬೊಜ್ಜು ಮತ್ತು ತೂಕ... Read More

ಮಲ್ಟಿಗ್ರೇನ್ ಹಿಟ್ಟಿನಲ್ಲಿ ಹಲವು ವಿಧದ ಧಾನ್ಯಗಳನ್ನು ಬಳಸಲಾಗುತ್ತದೆ. ಹಾಗಾಗಿ ಇದು ಆರೋಗ್ಯಕ್ಕೆ ಉತ್ತಮ ಎಂದು ಹಲವರು ತಿಳಿದಿರುತ್ತಾರೆ. ಆದರೆ ಮಲ್ಟಿಗ್ರೇನ್ ಹಿಟ್ಟನ್ನು ಬಳಸುವುದರಿಂದ ಈ ಸಮಸ್ಯೆಗಳು ಕಾಡುತ್ತದೆಯಂತೆ. ಮಲ್ಟಿಗ್ರೇನ್ ಹಿಟ್ಟಿನಲ್ಲಿ ಅನೇಕ ವಿಧದ ಧಾನ್ಯಗಳು ಇರುವುದರಿಂದ ಇದರಲ್ಲಿ ಕ್ಯಾಲೋರಿ ಮಟ್ಟ ಹೆಚ್ಚಾಗಿರುತ್ತದೆ.... Read More

ಮಾರುಕಟ್ಟೆಯಲ್ಲಿ ಹಲವು ಬಗೆಯ ಹಣ್ಣುಗಳು ದೊರೆಯುತ್ತದೆ. ಹಾಗೇ ಪೇರಳೆ ಹಣ್ಣಿನಲ್ಲಿ 2 ಬಗೆ ಕಂಡುಬರುತ್ತದೆ. ಒಂದು ಪೇರಳೆಯ ತಿರುಳು ಬಿಳಿ ಬಣ್ಣದಲ್ಲಿದ್ದರೆ ಇನ್ನೊಂದು ಗುಲಾಬಿ ಬಣ್ಣದಲ್ಲಿರುತ್ತದೆ. ಆದರೆ ಗುಲಾಬಿ ಬಣ್ಣದ ಪೇರಳೆ ಆರೋಗ್ಯಕ್ಕೆ ಒಳ್ಳೆಯದೇ ಎಂಬುದನ್ನು ತಿಳಿದುಕೊಳ್ಳಿ. ಗುಲಾಬಿ ಬಣ್ಣದ ಪೇರಳೆ... Read More

ಹಣ್ಣುಗಳು ಹಲವು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಆರೋಗ್ಯ ಪ್ರಯೋಜನವಿದೆ. ಹಾಗಾಗಿ ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿರುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಿ. ಪಪ್ಪಾಯ : ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಬಹಳ... Read More

ಮದುವೆಯ ಬಳಿಕ ಹೆಚ್ಚಿನ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಇದು ಅವರ ದೇಹದ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ಮದುವೆಯ ನಂತರ ನಿಮ್ಮ ತೂಕ ಹೆಚ್ಚಾಗುವುದನ್ನು ತಡೆಯಲು ಈ ಸಲಹೆ ಪಾಲಿಸಿ. ಮದುವೆಯ ನಂತರ ಜವಾಬ್ದಾರಿ ಹೆಚ್ಚಾಗುತ್ತದೆ. ಮನೆ ಕೆಲಸ, ಮನೆಯ ಸದಸ್ಯರ ಆರೋಗ್ಯ... Read More

ತೂಕ ಹೆಚ್ಚಳ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹಲವು ಜನರನ್ನು ಕಾಡುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಆಹಾರ ಪದ್ಧತಿಯೇ ಕಾರಣ. ಹಾಗಾಗಿ ಕೆಲವರು ತೂಕ ಇಳಿಸಿಕೊಳ್ಳಲು ಆಹಾರವನ್ನು ತ್ಯಜಿಸುತ್ತಾರೆ. ಅದರ ಬದಲು ನಿಮ್ಮ ಆಹಾರದಲ್ಲಿ ಈ ವಸ್ತುಗಳನ್ನು ಸೇರಿಸಿಕೊಂಡರೆ ತೂಕ ಹೆಚ್ಚಾಗುವುದಿಲ್ಲವಂತೆ. ಸಿಹಿ... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು, ಅವರು ತಮ್ಮ ನೆಚ್ಚಿನ ಆಹಾರವನ್ನು ಮಿಸ್ ಮಾಡಿಕೊಳ್ಳುತ್ತಾರೆ.  ಕೆಲವರು ಸಾಮಾನ್ಯವಾಗಿ ಕೆಲವು ಜನರು ಇರಬೇಕಾದುದಕ್ಕಿಂತ ತೂಕ ತುಂಬಾ ಕಡಿಮೆ ಇರುತ್ತಾರೆ. ಅವರು ಜೀವನದಲ್ಲಿ ಬಹಳ ನಿರುತ್ಸಾಹಿಯಾಗಿ ಇರುತ್ತಾರೆ.... Read More

ಕೆಲವರು ಸಮಾರಂಭಗಳಲ್ಲಿ ಅತಿಯಾಗಿ ತಿನ್ನುತ್ತಾರೆ. ಇದರಿಂದ ದೇಹದಲ್ಲಿ ಬೊಜ್ಜು ಹೆಚ್ಚಾಗಿ ತೂಕ ಹೆಚ್ಚಾಗುತ್ತದೆ ಮತ್ತು ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಈ ಸಲಹೆ ಪಾಲಿಸಿ. ಯಾವುದೇ ಸಮಾರಂಭಗಳಲ್ಲಿ ಊಟ ಮಾಡುವಾಗ ಆರೋಗ್ಯಕರವಾದ ಆಹಾರವನ್ನು ಆರಿಸಿ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...