Kannada Duniya

face

ಬೇಸಿಗೆಯಲ್ಲಿ ಸೂರ್ಯನ ಬಿಸಿಲಿನ ತಾಪ ಹೆಚ್ಚಾಗಿರುತ್ತದೆ. ಇದು ನಿಮ್ಮ ಚರ್ಮದ ಮೇಲೆ ಬಿದ್ದರೆ ಚರ್ಮದಲ್ಲಿ ಸನ್ ಟ್ಯಾನ್ ಮೂಡಿ ಚರ್ಮ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಿಮ್ಮ ಚರ್ಮದ ಹೊಳಪು ಹೆಚ್ಚಾಗಲು ಈ ಸ್ಕ್ರಬ್ ಬಳಸಿ. ಅನಾನಸ್ ಮತ್ತು ಪಪ್ಪಾಯ :... Read More

ಪ್ರತಿಯೊಬ್ಬ ಮಹಿಳೆಯರು ತಮ್ಮ ತ್ವಚೆಯ ಅಂದವನ್ನು ಹೆಚ್ಚಿಸಲು ಮುಖಕ್ಕೆ ಫೇಶಿಯಲ್, ಬ್ಲೀಚ್ ಅನ್ನು ಮಾಡಿಸುತ್ತಾರೆ. ಇದು ಮುಖದ ಹೊಳಪನ್ನು ಹೆಚ್ಚಿಸುತ್ತದೆ ನಿಜ. ಆದರೆ ಇದನ್ನುಎಷ್ಟು ದಿನಗಳ ನಂತರ ಮತ್ತೆ ಮಾಡಿಸಬೇಕೆಂದು ತಿಳಿಯಿರಿ. ಇಲ್ಲವಾದರೆ ಸಮಸ್ಯೆಯಾಗುತ್ತದೆ. ತಜ್ಞರು ತಿಳಿಸಿದ ಪ್ರಕಾರ, ನೀವು ಸಲೂನ್... Read More

ಸಾಮಾನ್ಯವಾಗಿ ಹದಿಹರೆಯದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು ಕ್ರಮೇಣ ದೂರವಾದರೂ ಅದರ ಕಲೆಗಳು ಹಾಗೆ ಉಳಿದುಬಿಡುತ್ತವೆ. ಇದು ಮುಖದ ಅಂದವನ್ನು ಹಾಳು ಮಾಡುತ್ತದೆ. ಈ ಕಲೆಗಳ ನಿವಾರಣೆಗೆ ನೀವು ಕೆಲವು ಸಿಂಪಲ್ ಟಿಪ್ಸ್ ಗಳನ್ನು ಫಾಲೋ ಮಾಡಬಹುದು. ನಿಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಅಲೋವೆರಾ ಇದಕ್ಕೆ ಪರಿಪೂರ್ಣ ಪರಿಹಾರವಾಗಿದೆ. ಇದು ತ್ವಚೆಯ ಮೇಲಿರುವ ಮೊಡವೆ ಕಲೆಗಳು ಮಾತ್ರವಲ್ಲ ಗಾಯದ ಕಲೆಗಳನ್ನು ದೂರ ಮಾಡುತ್ತದೆ. ಕಿತ್ತಳೆ ಹಣ್ಣು ತಿಂದ ಬಳಿಕ ಅದರ ಸಿಪ್ಪೆಯನ್ನು ಎಸೆಯದೆ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಸಿಟ್ರಿಕ್ ಆಸಿಡ್ ಸಾಕಷ್ಟು ಪ್ರಮಾಣದಲ್ಲಿ ಇರುವ ಈ ಪುಡಿಯ ಪೇಸ್ಟ್ ತಯಾರಿಸಿ ನಿಮ್ಮ ಮುಖಕ್ಕೆ ಹಚ್ಚಿ. ಮೊಡವೆ ಕಲೆಗಳಿರುವ ಜಾಗಕ್ಕೆ ನಿಯಮಿತವಾಗಿ ಹಚ್ಚುತ್ತಾ ಬಂದರೆ ಈ ಕಲೆಗಳು ದೂರವಾಗುತ್ತವೆ. ಅದೇ ರೀತಿ ನಿಂಬೆ ಹಣ್ಣಿನಲ್ಲೂ ಸಿಟ್ರಿಕ್ ಆಮ್ಲ ಇರುವುದರಿಂದ ಬೇರೆ ಫೇಸ್ ಪ್ಯಾಕ್ ಗಳ ಜೊತೆ ನಿಂಬೆ ರಸವನ್ನು ಸೇರಿಸಿ ಹಚ್ಚಿಕೊಳ್ಳಿ. ಆಲೂಗಡ್ಡೆಯನ್ನು ಕಟ್ ಮಾಡಿ ಕಲೆಗಳಿರುವ ಜಾಗಕ್ಕೆ ಉಜ್ಜಿ ಅಥವಾ ಇದರ ಜ್ಯೂಸ್ ತೆಗೆದು ಹಚ್ಚಿ. ಅರಿಶಿನ ಹಾಗೂ ಕಡಲೆ ಹಿಟ್ಟನ್ನ ನಿಯಮಿತವಾಗಿ ಹಚ್ಚುತ್ತಾ ಬಂದರೆ ಈ ಕಲೆಗಳು ದೂರವಾಗುತ್ತವೆ.... Read More

ದೇಹಕ್ಕೆ ಹಲವು ಲಾಭ ಕೊಡುವ ಮೊಸರನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಇದರಲ್ಲಿರುವ ವಿಟಮಿನ್ ಸಿ ಹಾಗೂ ಪ್ರೋಟೀನ್ ಅಂಶ ತ್ವಚೆಯ ಪೋಷಣೆ ಮಾಡುತ್ತದೆ ಹಾಗೂ ಸತ್ತ ಕೋಶಗಳನ್ನು ಶುಚಿಗೊಳಿಸುತ್ತದೆ. ಮೊಸರಿನಲ್ಲಿರುವ ವಿಟಮಿನ್ ಸಿ ಅಂಶ ಮೊಡವೆಗಳ ವಿರುದ್ಧ ಹೋರಾಡುತ್ತದೆ ಹಾಗೂ ತ್ವಚೆಯನ್ನು ಸ್ವಚ್ಛವಾಗಿಡುತ್ತದೆ.... Read More

ಹಲವರು ಮೊಡವೆಗಳು ಕಾಣಿಸಿಕೊಂಡ ತಕ್ಷಣ ಟೂತ್ ಪೇಸ್ಟ್ ಅನ್ನು ಅದರ ಮೇಲೆ ಹಚ್ಚಿ ಬಹುಬೇಗ ಮಾಯವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಟೂತ್ ಪೇಸ್ಟ್ ನಲ್ಲಿ ಕಂಡುಬರುವ ಹಲವಾರು ರಾಸಾಯನಿಕ ಪದಾರ್ಥಗಳು ನಿಮ್ಮ ತ್ವಚೆಯನ್ನು ಒಣಗಿಸುತ್ತದೆ. ಇದರಲ್ಲಿ ಮೊಡವೆಗಳನ್ನು ಗುಣಪಡಿಸುವ ಗುಣಗಳಿದ್ದರೂ ಇದನ್ನು... Read More

ಮುಖದಲ್ಲಿ ಮಚ್ಚೆಗಳಿದ್ದರೆ ಅದು ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಆ ಮಚ್ಚೆಗಳನ್ನು ಮುಖದಿಂದ ನಿವಾರಿಸುವುದು ಅವಶ್ಯಕ. ಹಾಗಾಗಿ ಇದನ್ನು ನಿವಾರಿಸಲು ದುಬಾರಿ ಹಣ ಖರ್ಚುಮಾಡುವ ಬದಲು ಈ ಮನೆಮದ್ದನ್ನು ಬಳಸಿ. ಕಡಲೆಹಿಟ್ಟು, ಅರಿಶಿನದ ಪೇಸ್ಟ್ ಮುಖದಲ್ಲಿರುವ ಮಚ್ಚೆಗಳನ್ನು ನಿವಾರಿಸಲು ಸಹಾಯ... Read More

ನಿಮ್ಮ ತ್ವಚೆ ಹೊಳೆಯುತ್ತಿರಲು ಅದಕ್ಕೆ ಆರೈಕೆ ಮಾಡುವುದು ಅವಶ್ಯಕ. ಹಾಗಾಗಿ ಹೆಚ್ಚಿನ ಜನರು ಮುಖಕ್ಕೆ ಮಾಯಿಶ್ಚರೈಸರ್ ಅನ್ನು ಹಚ್ಚುತ್ತಾರೆ. ಇದು ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಆದರೆ ಇದನ್ನು ಅತಿಯಾಗಿ ಬಳಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಮಾಯಿಶ್ಚರೈಸರ್ ಅನ್ನು ಪದೇ ಪದೇ ಹಚ್ಚಿದರೆ... Read More

ರುದ್ರಾಕ್ಷಿ ಎನ್ನುವುದು ಶಿವನಿಗೆ ಪ್ರಿಯವಾದುದು. ಇದು ಶಿವನ ಕಣ್ಣೀರಿನಿಂದ ಜನಿಸಿತ್ತು ಎಂದು ಹೇಳಲಾಗುತ್ತದೆ. ಇದನ್ನು ಧರಿಸುವುದರಿಂದ ನೀವು ಶಿವನ ಅನುಗ್ರಹವನ್ನು ಪಡೆಯುತ್ತೀರಿ. ಆದರೆ ರುದ್ರಾಕ್ಷಿಯನ್ನು ಧರಿಸುವಾಗ ಸರಿಯಾದ ನಿಯಮವನ್ನು ಪಾಲಿಸಬೇಕು. ರುದ್ರಾಕ್ಷಿಯಿಂದ ಮಾಲೆಯನ್ನು ತಯಾರಿಸಲಾಗುತ್ತದೆ. ಈ ಮಾಲೆಯಲ್ಲಿ 108 ರುದ್ರಾಕ್ಷಿಗಳಿರುತ್ತದೆ. ಅಲ್ಲದೇ... Read More

ಜಾಯಿಕಾಯಿ ಮಸಾಲೆ ಪದಾರ್ಥಗಳಲ್ಲಿ ಒಂದು. ಇದನ್ನು ಬಳಸಿ ಹಲವು ಅಡುಗೆಗಳನ್ನು ತಯಾರಿಸಲಾಗುತ್ತದೆ. ಹಾಗೇ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದರೆ ಇದನ್ನು ಬಳಸಿ ಚರ್ಮದ ಅಂದವನ್ನು ಹೆಚ್ಚಿಸಿಕೊಳ್ಳಬಹುದಂತೆ. ನಿಮ್ಮ ಮುಖದಲ್ಲಿ ಪಿಗ್ಮೆಂಟೇಶನ್ ಸಮಸ್ಯೆ ಇದ್ದರೆ ಅದನ್ನು ಕಡಿಮೆ ಮಾಡಲು ಜಾಯಿಕಾಯಿ ಬಳಸಿ.... Read More

ಮಹಿಳೆಯರು ಯಾವುದೇ ಪಾರ್ಟಿ ಫಂಕ್ಷನ್ ಗೆ ಹೋಗುವಾಗ ಮೇಕಪ್ ಮಾಡಿಕೊಳ್ಳುತ್ತಾರೆ. ನಂತರ ಮುಖಕ್ಕೆ ಹೈಲೈಟರ್ ಅನ್ನು ಹಚ್ಚುತ್ತಾರೆ. ಇದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ. ಆದರೆ ಇದು ತುಂಬಾ ದುಬಾರಿಯಾಗಿರುವ ಕಾರಣ ಹೈಲೈಟರ್ ಇಲ್ಲದೆ ನಿಮ್ಮ ಮುಖದ ಅಂದವನ್ನು ಹೆಚ್ಚಿಸಲು ಈ ಮನೆಮದ್ದುಗಳನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...