Kannada Duniya

face

ಕೆಲವು ಮಹಿಳೆಯರ ಮುಖದ ಮೇಲೆ ಕೂದಲುಗಳು ಕಂಡುಬರುತ್ತದೆ. ಇದು ಹೆಚ್ಚಾಗಿ ಹಾರ್ಮೋನ್ ಸಮಸ್ಯೆಯಿಂದ ಕಂಡುಬರುತ್ತದೆ. ಇದು ಮಹಿಳೆಯರ ಅಂದವನ್ನು ಕೆಡಿಸುತ್ತದೆ. ಇದನ್ನು ಥ್ರೆಡಿಂಗ್ ಮಾಡುವುದರಿಂದ ಚರ್ಮದ ಸಮಸ್ಯೆಗಳುಂಟಾಗಬಹುದು. ಹಾಗಾಗಿ ಮುಖದ ಕೂದಲನ್ನು ನಿವಾರಿಸಲು ಇದನ್ನು ಹಚ್ಚಿ.   ಹಾಲಿನಲ್ಲಿ ಕಡಲೆಹಿಟ್ಟನ್ನು ಬೆರೆಸಿ... Read More

ಪಿಗ್ಮೆಂಟೇಶನ್ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಮುಖದಲ್ಲಿ ಒಂದು ರೀತಿ ಕಪ್ಪಾದ ಕಲೆ ಮೂಡುವುದು. ಇದರಿಂದ ಸಾಕಷ್ಟು ಮುಜುಗರ ಕೂಡ ಉಂಟಾಗುತ್ತದೆ. ಇದು ಒಮ್ಮೆ ಕಾಣಿಸಿಕೊಂಡರೆ ನಿವಾರಣೆಯಾಗುವುದಕ್ಕೆ ತುಂಬಾ ಸಮಯ ಬೇಕಾಗುತ್ತದೆ. ಇಲ್ಲಿ ಕೆಲವೊಂದು ಮನೆಮದ್ದುಗಳಿವೆ ಟ್ರೈ ಮಾಡಿ ನೋಡಿ. ಮುಖದಲ್ಲಿರುವ ಕಂದು... Read More

ಚಳಿಗಾಲ ನಡೆಯುತ್ತಿದೆ. ತಣ್ಣನೆಯ ನೀರಿನಲ್ಲಿ ಕೈ ಹಾಕೋದು ಕಷ್ಟ. ನೀರು ಬಿಸಿಯಾಗಿದ್ರೆ ಹಿತವೆನಿಸುತ್ತದೆ. ಆದ್ರೆ ದೇಹಕ್ಕೆ ಹಿತವೆನಿಸುವ ಬಿಸಿ ನೀರು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.   -ಮುಖ ತೊಳೆಯುವಾಗ ಎಂದೂ ಬಿಸಿ, ಬಿಸಿ ನೀರನ್ನು ಬಳಸಬಾರದು. ನೀರು ತುಂಬಾ ತಣ್ಣಗೂ ಇರಬಾರದು.... Read More

ಚರ್ಮ ಸುಂದರವಾಗಿ ಕಾಣಬೇಕು ಎಂದು ಮಹಿಳೆಯರು ಹಲವು ಬಗೆಯ ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇದರಿಂದ ಚರ್ಮದ ಮೇಲೆ ಹಾನಿ ಉಂಟಾಗಬಹುದು. ಹಾಗಾಗಿ ನಿಮ್ಮ ಚರ್ಮ ಸುಂದರವಾಗಿ ಹೊಳೆಯಲು ಪ್ರತಿದಿನ ಬೆಳಿಗ್ಗೆ ತಪ್ಪದೇ ಈ ಕೆಲಸ ಮಾಡಿ.   *ಬೆಳಿಗ್ಗೆ ಎದ್ದ ತಕ್ಷಣ ತಣ್ಣೀರಿನಿಂದ... Read More

ಮುಖಕ್ಕೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಚರ್ಮವನ್ನು ಸಡಿಲಗೊಳಿಸುತ್ತದೆ. ಇದು ಒತ್ತಡ, ಆಯಾಸವನ್ನು ತೆಗೆದುಹಾಕುತ್ತದೆ. ಹಾಗೇ ಸುಕ್ಕುಗಳನ್ನು ನಿವಾರಿಸಿ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ಮುಖದ ಹೊಳಪನ್ನು ಹೆಚ್ಚಿಸಲು ವಾರದಲ್ಲಿ 2-3 ಬಾರಿ ಮಸಾಜ್ ಮಾಡಿ. ಆದರೆ... Read More

ಒಣದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ದೇಹಕ್ಕೆ ಹಲವು ಪ್ರಯೋಜನವಿದೆ. ಹಾಗೇ ಇದು ಚರ್ಮಕ್ಕೂ ಕೂಡ ತುಂಬಾ ಒಳ್ಳೆಯದು. ಒಣದ್ರಾಕ್ಷಿಯನ್ನು ಬಳಸಿ ಹೊಳೆಯುವ ಚರ್ಮವನ್ನು ಪಡೆಯಬಹುದು. ಹಾಗಾಗಿ ಚರ್ಮದ ಕಾಂತಿಯನ್ನು ಹೆಚ್ಚಿಸಲು ಒಣದ್ರಾಕ್ಷಿಯನ್ನು ಹೀಗೆ ಬಳಸಿ.   5 ಚಮಚ ಒಣದ್ರಾಕ್ಷಿಯನ್ನು... Read More

ಮದುವೆಯ ದಿನ ಮುಖದ ಸೌಂದರ್ಯ ಹೆಚ್ಚಾಗಬೇಕು ಎಂದು ಎಲ್ಲಾ ಹುಡುಗಿಯರು ಬಯಸುತ್ತಾರೆ. ಅದಕ್ಕಾಗಿ ನೀವು ರಾಸಾಯನಿಕಯುಕ್ತ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಇದರಿಂದ ಚರ್ಮಕ್ಕೆ ಹಾನಿಯಾಗಿ ಸೌಂದರ್ಯ ಹಾಳಾಗುವ ಸಂಭವವಿರುತ್ತದೆ. ಹಾಗಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಈ ಹೂಗಳನ್ನು ಬಳಸಿ.   ಗುಲಾಬಿ... Read More

ಕೊರೊನಾ ಒಂದು ಮಾರಕವಾದ ಸಾಂಕ್ರಾಮಿಕವಾಗಿದೆ. ಈ ಸೋಂಕಿಗೆ ಕೆಲವರು ಬಲಿಯಾಗಿದ್ದರೆ ಮತ್ತು ಹಲವರು ಈ ರೋಗದಿಂದ ಚೇತರಿಸಿಕೊಂಡಿದ್ದಾರೆ. ಆದರೆ ಚೇತರಿಸಿಕೊಂಡವರ ದೇಹ ದುರ್ಬಲವಾಗಿರುವುದರಿಂದ ಅವರ ಮುಖ ಕಳೆಗುಂದಿರುತ್ತದೆ. ಹೀಗಾಗಿ ಮುಖದ ಕಾಂತಿ ಮರಳಿ ಪಡೆಯಲು ಈ ಸಲಹೆ ಪಾಲಿಸಿ.   ನೀವು... Read More

ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಮುಖ್ಯ ಮಾರ್ಗವೆಂದರೆ ಅದು ಮಾಸ್ಕ್ ಧರಿಸುವುದು. ಆದರೆ ಕೆಲವರಿಗೆ ಮಾಸ್ಕ್ ಧರಿಸಿದಾಗ ಉಸಿರುಗಟ್ಟಿದ ಅನುಭವವಾಗುತ್ತದೆ. ಹಾಗಾಗಿ ಅಂತವರು ಹೇಗೆಂದರೆ ಹಾಗೇ ಮಾಸ್ಕ್ ಧರಿಸುತ್ತಾರೆ. ಆದರೆ ಈ ತಪ್ಪನ್ನು ಮಾಡಬೇಡಿ. ಮಾಸ್ಕ್ ಧರಿಸುವಾಗ ಸರಿಯಾದ ನಿಯಮ ಪಾಲಿಸಿ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...