Kannada Duniya

bactria

ದಿನಕ್ಕೆ ನಾಲ್ಕೈದು ಬಾರಿಯಾದರೂ ಮುಖಕ್ಕೆ ಸಾಬೂನು ಹಾಕಿ ತಿಕ್ಕಿ ತೊಳೆಯುವ ಅಭ್ಯಾಸ ನಿಮಗಿದ್ದರೆ ಇಲ್ಲಿ ಕೇಳಿ. ನಿತ್ಯ ಸಾಬೂನಿನಿಂದ ತ್ವಚೆಯನ್ನು ತಿಕ್ಕಿ ತೊಳೆಯುವುದರಿಂದ ಮುಖದ ತೇವಾಂಶ ದೂರವಾಗುತ್ತದೆ. ಇದರಿಂದ ತ್ವಚೆ ಒಣಗಿದಂತಾಗುತ್ತದೆ ಹಾಗೂ ಒರಟಾಗುತ್ತದೆ. ಅದೇ ರೀತಿ ಸಣ್ಣ ವಯಸ್ಸಿನಲ್ಲಿ ನಿಮ್ಮ... Read More

ತರಕಾರಿ ಅಥವಾ ಹಣ್ಣುಗಳು ಎಲ್ಲವನ್ನೂ ತೊಳೆದು ತಿನ್ನುವ ಅಭ್ಯಾಸವಿರುವ ನಮ್ಮಲ್ಲಿ ಹೆಚ್ಚಿನವರಿಗೆ ಚಿಕನ್ ಅನ್ನು ತೊಳೆಯಬೇಕೋ ಬೇಡವೋ ಎಂಬ ಗೊಂದಲವಿರುತ್ತದೆ. ನಿಮ್ಮ ಸಂಶಯಕ್ಕೆ ಇಲ್ಲಿದೆ ಪರಿಹಾರ. ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಇತ್ತೀಚಿಗೆ ನಡೆಸಿದ ಅಧ್ಯಯನದ ಆಧಾರದ ಮೇಲೆ ಕಚ್ಚಾ... Read More

ನವಜಾತ ಶಿಶುವಿನಿಂದ ಹಿಡಿದು ಎರಡು ವರ್ಷದ ತನಕ ಮಕ್ಕಳ ಕಾಳಜಿ ವಹಿಸುವಲ್ಲಿ ಎಷ್ಟು ಎಚ್ಚರವಹಿಸಿದರೂ ಕಡಿಮೆ. ತಾಯಿಯ ಎದೆ ಹಾಲು ಸೇವಿಸುವ ಸಮಯದಲ್ಲಿ ಮಕ್ಕಳ ನಾಲಿಗೆಯನ್ನು ಶುದ್ಧಗೊಳಿಸುವುದು ಕೂಡ ಬಹಳ ಮುಖ್ಯ. ಇನ್ನು ಹಲ್ಲು ಮೂಡದ ಮಕ್ಕಳ ಬಾಯಿ ತೊಳೆಯಬೇಕಿಲ್ಲ ಎಂಬುದು ನಿಮ್ಮ ನಂಬಿಕೆಯಾಗಿದ್ದರೆ ಇಂದೇ ಅದನ್ನು ಬದಲಾಯಿಸಿಕೊಳ್ಳಿ ‌. ಏಕೆಂದರೆ ಹಾಲು ಕುಡಿಯುವ ಮಕ್ಕಳ ನಾಲಿಗೆಯಲ್ಲಿ ಬ್ಯಾಕ್ಟೀರಿಯಾಗಳು ಅಭಿವೃದ್ಧಿಗೊಳ್ಳಬಹುದು. ಕ್ರಮೇಣ ಇದು ಲಾಲಾರಸದ ಉತ್ಪತ್ತಿಗೆ ಸಮಸ್ಯೆ ತಂದೊಡ್ಡಬಹುದು ಹಾಗೂ ಉಸಿರಾಟದ... Read More

ದಿನ ಹೆಲ್ಮೆಟ್ ಧರಿಸುವುದರ ಪರಿಣಾಮ ಕೂದಲು ಉದುರುತ್ತದೆ ಎಂದು ದೂರುವವರ ಪೈಕಿ ನೀವು ಒಬ್ಬರಾಗಿದ್ದರೆ ಈ ಕೆಲವು ಸಿಂಪಲ್ ಟಿಪ್ಸ್ ಗಳನ್ನು ಅನುಸರಿಸಿ ನೋಡಿ. ಇದರಿಂದ ನಿಮ್ಮ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ. ಹೆಲ್ಮೆಟ್ ಧರಿಸಿದಾಗ ಕೂದಲು ಬೆವರುವುದರಿಂದ ತಲೆ ಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಉದಯ ನಿವಾರಣೆಗೆ ಪ್ರತಿದಿನ ತಲೆಗೆ ಸ್ನಾನ ಮಾಡಿ ಹಾಗೂ ಕೂದಲಿನ ಬುಡವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಒದ್ದೆ ಕೂದಲಿನ ಮೇಲೆ ಹೆಲ್ಮೆಟ್ ಧರಿಸುವ ತಪ್ಪನ್ನು ಮಾಡದಿರಿ. ತಲೆ ಸ್ನಾನ ಮಾಡಿದ ಬಳಿಕ ಕೂದಲನ್ನು ಚೆನ್ನಾಗಿ ಒಣಗಿಸಿಕೊಂಡೇ ಹೆಲ್ಮೆಟ್ ಧರಿಸಿ. ತೆಳುವಾದ ಹತ್ತಿ ಬಟ್ಟೆಯನ್ನು ಅಥವಾ ಶಾಲನ್ನು ತಲೆಗೆ ಕಟ್ಟಿಕೊಂಡು ಅದರ ಮೇಲೆ ಹೆಲ್ಮೆಟ್ ಧರಿಸಿ. ಈ ಬಟ್ಟೆ ಬೆವರನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ನಿಮ್ಮ ಕೂದಲಿಗೂ ಹೆಲ್ಮೆಟ್ ನ ಒಳಪದರಕ್ಕೂ ನೇರ ಸಂಪರ್ಕಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಕೂದಲಿನ ಕಿರುಚೀಲಗಳಿಗೆ ಸರಿಯಾಗಿ ಪೋಷಕಾಂಶ ದೊರೆಯುವಂತೆ ಮಾಡಲು ಎರಡು ದಿನಕ್ಕೊಮ್ಮೆಯಾದರೂ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡಿ. ಇದರಿಂದ ರಕ್ತ ಪರಿಚಲನೆ ಹೆಚ್ಚಿ ಕೂದಲು ಉದುರುವುದು ಕಡಿಮೆಗೊಳ್ಳುತ್ತದೆ. ಅದೇ ರೀತಿ ವಾರಕ್ಕೊಮ್ಮೆಯಾದರೂ ಹೆಲ್ಮೆಟ್ ಅನ್ನು ಸ್ವಚ್ಛಗೊಳಿಸಿ.... Read More

ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳುವ ಉಗುರು ಕಚ್ಚುವ ಅಭ್ಯಾಸ ಹಲವು ವರ್ಷಗಳ ತನಕ ಮುಂದುವರಿದು ಅದು ನಿಮ್ಮ ದೈನಂದಿನ ಚಟುವಟಿಕೆಯ ಭಾಗವೇ ಆಗಿಬಿಡುತ್ತದೆ. ಇದರಿಂದ ಅನೇಕ ಗಂಭೀರ ಕಾಯಿಲೆಗಳು ಹರಡುಬಹುದು ಎಂಬುದರ ಬಗ್ಗೆ ಎಚ್ಚರವಿರಲಿ. ಪದೇ ಪದೇ ಉಗುರುಗಳನ್ನು ಕಚ್ಚುವುದರಿಂದ ಆ ಸಂಧಿಯಲ್ಲಿರುವ... Read More

ವಯಸ್ಸಿಗೆ ತಕ್ಕಂತೆ ಕೂದಲು ಬೆಳ್ಳಗಾಗುವುದು ಬೇರೆ, ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಹಾಗುವುದು ಬೇರೆ. ಕೆಲವೊಮ್ಮೆ ಇದು ಅಪಹಾಸ್ಯಕ್ಕೆ ಈಡು ಮಾಡುತ್ತದೆ. ಈ ಸಮಸ್ಯೆಗೆ ರಾಸಾಯನಿಕ ಉತ್ಪನ್ನಗಳು ಪರಿಹಾರ ನೀಡಬಹುದಾದರೂ ಆವು ಕೂದಲನ್ನು ದುರ್ಬಲಗೊಳಿಸುತ್ತವೆ. ಈ ಸಮಸ್ಯೆ ನಿವಾರಣೆಗೆ ಯಾವುದೇ ಅಡ್ಡ ಪರಿಣಾಮಗಳನ್ನು... Read More

ಮಳೆಗಾಲದಲ್ಲಿ ಮನೆಗೆ ತಂದ ಈರುಳ್ಳಿ ಬಹುಬೇಗ ಮೊಳಕೆಯೊಡೆಯುತ್ತದೆ. ಇದನ್ನು ತಡೆಯಲು ಕೆಲವು ಟಿಪ್ಸ್ ಗಳಿವೆ ಕೇಳಿ. ಮಳೆಗಾಲದಲ್ಲಿ ಮೊದಲಿನಂತೆ 2-4 ಕೆಜಿ ಈರುಳ್ಳಿ ಹೊತ್ತು ತರಬೇಡಿ. ಒಂದು ಕೆಜಿ ಮಾತ್ರ ತನ್ನಿ, ಅಥವಾ ಅಗತ್ಯವಿರುವಷ್ಟು ಮಾತ್ರ ತನ್ನಿ. ಮನೆಗೆ ತಂದು ಹಾಳು... Read More

ಮಳೆಗಾಲದಲ್ಲಿ ಸಹಜವಾಗಿಯೇ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಸೋಂಕು ಸೇರಿದಂತೆ ಹಲವು ರೋಗಗಳಿಗೆ ದೇಹ ಬಹುಬೇಗ ಬಲಿಯಾಗುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಹಿರಿಯರು ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪದೇ ಪದೇ ಹೇಳುತ್ತಿದ್ದರು. ಮಳೆಗಾಲದಲ್ಲಿ ಈ ಕೆಲವು ತರಕಾರಿಗಳನ್ನು ಕಡಿಮೆ... Read More

ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಂದಾಗಿ ಬಾಯಿ ಮತ್ತು ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಬಾಯಿಯಲ್ಲಿ ಬೆಳೆದ ಬ್ಯಾಕ್ಟೀರಿಯಾಗಳು ಹೊಟ್ಟೆ ಸೇರಿದಾಗ ಅಲ್ಲಿ ಹೊಟ್ಟೆ ನೋವು, ಅತಿಸಾರ, ವಾಂತಿ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನಿಮ್ಮ ಬಾಯಿ ಮತ್ತು ಹೊಟ್ಟೆ ಆರೋಗ್ಯವಾಗಿರಲು ಲವಂಗದ ಟೀ ಕುಡಿಯಿರಿ. ಲವಂಗ ಪ್ರೋಟೀನ್,... Read More

ಮೂತ್ರನಾಳದ ಸೋಂಕು ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಮಹಿಳೆಯರು ಹೆಚ್ಚಾಗಿ ಈ ಸಮಸ್ಯೆಯನ್ನು ಅನುಭವಿಸುತ್ತಾರೆ. ಇದು ಅಪಾಯಕಾರಿಯಲ್ಲ. ಆದರೆ ಮೂತ್ರ ವಿಸರ್ಜಿಸುವಾಗ ನೋವು ಮತ್ತು ಹೊಟ್ಟೆ ನೋವು ಮುಂತಾದ ಅಸ್ವಸ್ಥತೆಗಳಿಂದ ಕೂಡಿರುತ್ತದೆ. ಮೂತ್ರನಾಳದ ಸೋಂಕು ತೀವ್ರವಾಗಿದ್ದರೆ ವೈದ್ಯರ ಔಷಧ ಸೇವಿಸುವುದು ಒಳ್ಳೆಯದು. ರೋಗಲಕ್ಷಣಗಳು ಸೌಮ್ಯವಾಗಿದ್ದರೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...