Kannada Duniya

ರೋಸ್ ವಾಟರ್

ಚರ್ಮದ ಮೇಲೆ ಕಪ್ಪು ಕಲೆಗಳು ಮೂಡಿದಾಗ ಅದನ್ನು ಪಿಂಗ್ಮೆಂಟೇಶನ್ ಎಂದು ಕರೆಯುತ್ತಾರೆ. ಇದು ನಿಮ್ಮ ಚರ್ಮದ ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಈ ಪಿಂಗ್ಮೆಂಟೇಶನ್ ಸಮಸ್ಯೆಯನ್ನು ಹೋಗಲಾಡಿಸಲು ಜೇನುತುಪ್ಪವನ್ನು ಹೀಗೆ ಬಳಸಿ. ಪಿಗ್ಮೆಂಟೇಶನ್ ಅನ್ನು ತೆಗೆದುಹಾಕಲು ಜೇನುತುಪ್ಪದ ಜೊತೆ ಹಸಿ ಹಾಲನ್ನು... Read More

ನಿತ್ಯ ಕಣ್ಣಿಗೆ ಕಾಜಲ್ ಹಚ್ಚುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬ ಹೆಣ್ಣು ಮಕ್ಕಳು ಇಷ್ಟಪಡುವ ಅಲಂಕಾರಿಕ ವಸ್ತುಗಳಲ್ಲಿ ಇದು ಒಂದು. ಆದರೆ ನಿತ್ಯ ಇದನ್ನು ಹಚ್ಚುವುದರಿಂದ ಕಣ್ಣುಗಳ ಸುತ್ತಲಿನ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನಲಾಗಿದೆ. ದೇಹದ ಇತರ... Read More

ಕೆಲವು ಮಹಿಳೆಯರ ಅಂಡರ್ ಆರ್ಮ್ಸ್ ಕಪ್ಪು ಬಣ್ಣದಲ್ಲಿರುತ್ತದೆ. ಇದರಿಂದ ಅವರಿಗೆ ಸ್ಲಿವ್ ಲೆಸ್ ಉಡುಪುಗಳನ್ನು ಧರಿಸಲು ಮುಜುಗರವಾಗುತ್ತದೆ. ಹಾಗಾಗಿ ಈ ಕಪ್ಪು ಕಲೆಗಳನ್ನು ನಿವಾರಿಸಲು ಈ ಪ್ಯಾಕ್ ಹಚ್ಚಿ. ಅಂಡರ್ ಆರ್ಮ್ಸ್ ನ ಕಪ್ಪು ಬಣ್ಣವನ್ನು ತೆಗೆದುಹಾಕಲು 1 ಚಮಚ ಜೇನುತುಪ್ಪಕ್ಕೆ,... Read More

ಗ್ಲಿಸರಿನ್ ಚರ್ಮದ ಆರೈಕೆಗೆ ಉತ್ತಮ. ಇದನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಚರ್ಮ ಹೊಳೆಯುತ್ತದೆ. ಆದರೆ ಈ ಗ್ಲಿಸರಿನ್ ಅನ್ನು ಕೂದಲಿಗೂ ಹಚ್ಚಬಹುದು. ಹಾಗಾಗಿ ಅದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯಿರಿ. ಗ್ಲಿಸರಿನ್ ಗೆ ನೀರನ್ನು ಮಿಕ್ಸ್ ಮಾಡಿ ಅದಕ್ಕೆ... Read More

ಪ್ರತಿಯೊಬ್ಬರು ತಮ್ಮ ಮುಖದ ಚರ್ಮ ಕಲೆರಹಿತವಾಗಿರಬೇಕು. ಅಂದವಾಗಿ ಹೊಳೆಯುತ್ತಿರಬೇಕೆಂದು ಬಯಸುತ್ತಾರೆ. ಆದರೆ ಅದಕ್ಕಾಗಿ ರಾಸಾಯನಿಕಯುಕ್ತ ಕ್ರೀಂಗಳನ್ನು ಹಚ್ಚುವ ಬದಲು ಬೆಳಿಗ್ಗೆ ಮತ್ತು ಸಂಜೆ ಈ ಕೆಲಸ ಮಾಡಿ. ನಿಮ್ಮ ಚರ್ಮ ಯಾವಾಗಲೂ ಹೊಳೆಯುತ್ತಿರಲು ಮತ್ತು ಕಲೆರಹಿತವಾಗಿರಲು ಪ್ರತಿದಿನ ಬೆಳಿಗ್ಗೆ ಅಲೋವೆರಾ ರಸವನ್ನು... Read More

ಮುಖದ ಕಾಂತಿ ಹೆಚ್ಚಿಸಲು ಕಡಲೆಹಿಟ್ಟು ಬಳಸುತ್ತೇವೆ. ಈ ಕಡಲೆಹಿಟ್ಟಿನಿಂದ ಹೊಟ್ಟೆಯ ಸ್ಟ್ರೆಚ್ ಮಾರ್ಕ್ ಅನ್ನು ಕೂಡ ದೂರಮಾಡಬಹುದು. ಅದು ಹೇಗೆ ಎಂಬುದಕ್ಕೆ ಇಲ್ಲೊಂದಿಷ್ಟು ಮಾಹಿತಿ ಇದೆ ನೋಡಿ. ಸುಲಭವಾಗಿ ಸಿಗುವ ಕಡಲೆಹಿಟ್ಟಿನಿಂದ ನಿಮಗೆ ಮುಜುಗರವನ್ನುಂಟು ಮಾಡುವ ಸ್ಟ್ರೆಚ್ ಮಾರ್ಕ್ ಅನ್ನು ನಿವಾರಿಸಿಕೊಳ್ಳಬಹುದು.... Read More

ಕರ್ಪೂರವನ್ನು ದೇವರ ಪೂಜೆಯಲ್ಲಿ ಬಳಸುತ್ತಾರೆ. ಆದರೆ ಈ ಕರ್ಪೂರ ನಮ್ಮ ದೇಹದ ಹಲವು ಸಮಸ್ಯೆಗಳನ್ನು ನಿವಾರಿಸುವಂತಹ ಕೆಲಸ ಮಾಡುತ್ತದೆ. ಹಾಗಾಗಿ ಇದನ್ನು ಚರ್ಮದ ಆರೈಕೆಯಲ್ಲಿ ಬಳಸಬಹುದು. 2 ಚಮಚ ಬಾದಾಮಿ ಎಣ್ಣೆ ಒಂದು ಚಿಟಿಕೆ ಕರ್ಪೂರವನ್ನು ಬೆರೆಸಿ ಮುಖಕ್ಕೆ ಹಚ್ಚಿ 10... Read More

ಸೌಂದರ್ಯ ವರ್ಧಕಗಳಾಗಿ ಮಾತ್ರವಲ್ಲ, ಔಷಧವಾಗಿಯೂ ಗುಲಾಬಿ ದಳಗಳನ್ನು ಬಳಸಲಾಗುತ್ತದೆ. ಉತ್ಕರ್ಷಣ ನಿರೋಧಕ ಹಾಗೂ ಉರಿಯೂತದ ಲಕ್ಷಣಗಳಿರುವ ಗುಲಾಬಿ ದಳಗಳು ಹಲವು ಬಗೆಯ ವಿಟಮಿನ್ ಗಳನ್ನು ಒಳಗೊಂಡಿದೆ. ಗುಲಾಬಿ ದಳಗಳನ್ನು ಮನೆಯಲ್ಲಿಯೇ ಫೇಸ್ ಪ್ಯಾಕ್ ರೂಪದಲ್ಲಿ ಬಳಸಬಹುದು. ಮೊದಲಿಗೆ ತಾಜಾ ಗುಲಾಬಿ ಹೂವಿನ... Read More

ಗುಲಾಬಿ ಬಣ್ಣದ ಆಕರ್ಷಕ ತುಟಿಯನ್ನು ಹೊಂದಬೇಕು ಎಂಬುದು ಎಲ್ಲರ ಬಯಕೆ. ಈ ಕನಸನ್ನು ನನಸಾಗಿಸಲು ಬೀಟ್ರೂಟ್ ನಿಮಗೆ ನೆರವಾಗುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ಬೀಟ್ರೂಟ್ ನಿಮ್ಮ ತ್ವಚೆ ಹೊಳೆಯುವಂತೆ ಮಾಡುತ್ತದೆ. ನೈಸರ್ಗಿಕ ಲಿಪ್ ಬಾಮ್ ಆಗಿ ಕೆಲಸ ಮಾಡುವ ಇವು ಮಾರುಕಟ್ಟೆಯಲ್ಲಿ... Read More

ದಾಳಿಂಬೆ ಹಣ್ಣನ್ನು ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಬಳಿಕ ಅದರ ಸಿಪ್ಪೆ ಕಸದ ಬುಟ್ಟಿ ಸೇರುತ್ತದೆ. ಅದರ ಬದಲು ಸರಿಯಾದ ಕ್ರಮದಲ್ಲಿ ದಾಳಿಂಬೆ ಸಿಪ್ಪೆಯನ್ನು ಸಂಗ್ರಹಿಸಿಡುವುದರಿಂದ ಅದರ ಹಲವು ಲಾಭಗಳನ್ನು ನಿಮ್ಮದಾಗಿಸಬಹುದು. ದಾಳಿಂಬೆ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಬಳಿಕ ಮಿಕ್ಸಿ ಜಾರಿಗೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...