Kannada Duniya

ಅಂಡರ್ ಆರ್ಮ್ಸ್ ನ ಕಪ್ಪು ಕಲೆಯನ್ನು ತೆಗೆದುಹಾಕಲು ಇದನ್ನು ಹಚ್ಚಿ

ಕೆಲವು ಮಹಿಳೆಯರ ಅಂಡರ್ ಆರ್ಮ್ಸ್ ಕಪ್ಪು ಬಣ್ಣದಲ್ಲಿರುತ್ತದೆ. ಇದರಿಂದ ಅವರಿಗೆ ಸ್ಲಿವ್ ಲೆಸ್ ಉಡುಪುಗಳನ್ನು ಧರಿಸಲು ಮುಜುಗರವಾಗುತ್ತದೆ. ಹಾಗಾಗಿ ಈ ಕಪ್ಪು ಕಲೆಗಳನ್ನು ನಿವಾರಿಸಲು ಈ ಪ್ಯಾಕ್ ಹಚ್ಚಿ.

ಅಂಡರ್ ಆರ್ಮ್ಸ್ ನ ಕಪ್ಪು ಬಣ್ಣವನ್ನು ತೆಗೆದುಹಾಕಲು 1 ಚಮಚ ಜೇನುತುಪ್ಪಕ್ಕೆ, ಅರ್ಧ ಚಮಚ ಅರಿಶಿನ ಮತ್ತು ಅರ್ಧ ಚರ್ಮ ರೋಸ್ ವಾಟರ್ ಅನ್ನು ಮಿಕ್ಸ್ ಮಾಡಿ ಅಂಡರ್ ಆರ್ಮ್ಸ್ ಗೆ ಹಚ್ಚಿ 20 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.

ಅಲ್ಲದೇ ಪ್ರತಿದಿನ ನೀರಿಗೆ ಸ್ಫಟಿಕದ ಪುಡಿಯನ್ನು ಮಿಕ್ಸ್ ಮಾಡಿ ಸ್ನಾನ ಮಾಡಿ ಮತ್ತು ಆ ನೀರಿನಿಂದ ಅಂಡರ್ ಆರ್ಮ್ಸ್ ಮೇಲೆ ವೃತ್ತಾಕಾರದ ಚಲನೆಯಲ್ಲಿ ಉಜ್ಜಿ. ಇದು ಕೆಲವು ದಿನಗಳಲ್ಲಿ ಕಪ್ಪು ಬಣ್ಣವನ್ನು ನಿವಾರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...