Kannada Duniya

ಕಿತ್ತಳೆ

ಹೃದಯ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಇದು ದೇಹದ ವಿವಿಧ ಅಂಗಗಳಿಗೆ ರಕ್ತವನ್ನು ಪೂರೈಕೆ ಮಾಡುತ್ತದೆ. ಹಾಗಾಗಿ ಇದು ಆರೋಗ್ಯವಾಗಿರುವುದು ತುಂಬಾ ಉತ್ತಮ. ಹಾಗಾಗಿ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಲು ಈ ಹಣ್ಣಿನ ರಸವನ್ನು ಸೇವಿಸಿ. ಸೇಬಿನ ರಸ :... Read More

ಕೆಲವರು ಅಡುಗೆಗೆ ಕಬ್ಬಿಣದ ಬಾಣಲೆಯನ್ನು ಬಳಸುತ್ತಾರೆ. ಕಬ್ಬಿಣದ ಬಾಣಲೆಯನ್ನು ಅಡುಗೆಗೆ ಬಳಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಇದರಲ್ಲಿ ಬೇಯಿಸಿದ ಆಹಾರ ಸೇವಿಸಿದರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಡುವುದಿಲ್ಲ ಎಂದು ಹೇಳುತ್ತಾರೆ. ಇದು ನಿಜವೇ? ಎಂಬುದನ್ನು ತಿಳಿಯಿರಿ. ತಜ್ಞರು ತಿಳಿಸಿದ ಪ್ರಕಾರ ಕಬ್ಬಿಣದ... Read More

ಹೆಚ್ಚಿನ ಜನರು ಫ್ರೂಟ್ಸ್ ಮಿಲ್ಕ್ ಶೇಕ್ ಕುಡಿಯಲು ಇಷ್ಟಪಡುತ್ತಾರೆ. ಯಾಕೆಂದರೆ ಇದು ಆರೋಗ್ಯಕ್ಕೆ ಉತ್ತಮ ಎಂದು ಭಾವಿಸುತ್ತಾರೆ. ಮತ್ತು ಇದು ಬಹಳ ರುಚಿಕರವಾಗಿರುತ್ತದೆ. ಆದರೆ ತಜ್ಞರು ತಿಳಿಸಿದ ಪ್ರಕಾರ ಇದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಫ್ರೂಟ್ ಮಿಲ್ಕ್ ಶೇಕ್ ಆರೋಗ್ಯಕ್ಕೆ ಹಾನಿಕಾರಕವಂತೆ. ಅದರಲ್ಲೂ... Read More

ಸಂಧಿವಾತ ಸಮಸ್ಯೆ ಇರುವವರ ಮೂಳೆಗಳಲ್ಲಿ ನೋವು ಮತ್ತು ಊತ ಕಂಡುಬರುತ್ತದೆ. ಹಾಗಾಗಿ ಇವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಇಲ್ಲವಾದರೆ ಇದರಿಂದ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾದ್ರೆ ಸಂಧಿವಾತ ಸಮಸ್ಯೆ ಇದ್ದಾಗ ಈ ಆಹಾರಗಳನ್ನು ಸೇವಿಸಬೇಡಿ. ನೀವು ಸಂಧಿವಾತ ಸಮಸ್ಯೆಗಳಿಂದ ಬಳಲುತ್ತಿದ್ದರೆ... Read More

ಮುದ್ದಾದ ಮಗುವನ್ನು ಹೊಂದುವ ಬಯಕೆ ಪ್ರತಿಯೊಬ್ಬ ಗರ್ಭಿಣಿಗೂ ಇದ್ದೇ ಇರುತ್ತದೆ. ಅದಕ್ಕಾಗಿ ನೀವು ಈ ಕೆಲವು ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡುವುದು ಬಹಳ ಮುಖ್ಯ. ಈ ಆಹಾರ ನಿಮ್ಮ ಆರೋಗ್ಯದ ಜೊತೆಗೆ ಮಗುವಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಗರ್ಭಿಣಿಯರು ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರವನ್ನು ಹೆಚ್ಚಾಗಿ ತಿನ್ನಬೇಕು. ಅದರಲ್ಲೂ ಒಣ ಹಣ್ಣುಗಳು ಮತ್ತು ಬೀಜಗಳಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಫೈಬರ್ ಮತ್ತು ಜೀವ ಸತ್ವಗಳಿರುತ್ತವೆ. ಇದರ ಸೇವನೆಯಿಂದ ಅಕಾಲಿಕ ಹೆರಿಗೆಯ ಅಪಾಯವನ್ನು ಕಡಿಮೆ ಮಾಡಬಹುದು. ಗರ್ಭಿಣಿಯರು ತಮ್ಮ ಹಾಗೂ ಮಗುವಿನ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಕಿತ್ತಳೆ ಹಣ್ಣು ಸೇವನೆ ಮಾಡಬೇಕು. ಇದರಲ್ಲಿ ವಿಟಮಿನ್ ಸಿ ಅಂಶ ಅತ್ಯುತ್ತಮವಾಗಿದ್ದು ಇದು ಶೀತದ ವಿರುದ್ಧ ಹೋರಾಡುತ್ತದೆ ಹಾಗೂ ಮಗುವಿನ ಮೂಳೆಗಳನ್ನು ಆರೋಗ್ಯವಾಗಿರುತ್ತದೆ. ಅದೇ ರೀತಿ ಗರ್ಭಿಣಿಯಾಗಿದ್ದಾಗ ಹಸಿರು ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆಯನ್ನು ಕಡ್ಡಾಯಗೊಳಿಸಬೇಕು. ಹಾಲಿನ ಪದಾರ್ಥಗಳು ಅಂದರೆ ಮೊಸರು ಬೆಣ್ಣೆ, ತುಪ್ಪ ಪನ್ನೀರ್ ಮೊದಲಾದ ಉತ್ಪನ್ನಗಳನ್ನು ಧಾರಾಳವಾಗಿ ಸೇವನೆ ಮಾಡಬೇಕು. ಅದೇ ರೀತಿ ಪನ್ನೀರ್ ಮತ್ತು ಧಾನ್ಯಗಳ ಸೇವನೆಯಿಂದಲೂ ನಿಮ್ಮ ಮಗು ಸುಂದರವಾಗಿ ಆಕರ್ಷಕವಾಗಿ ಆರೋಗ್ಯವಂತವಾಗಿ ಬೆಳೆಯುತ್ತದೆ.... Read More

ಮಕ್ಕಳ ತ್ವಚೆ ಬಲು ಕೋಮಲವಾಗಿರುತ್ತದೆ. ಪೋಷಕರು ತಮ್ಮ ಮಕ್ಕಳ ತ್ವಚೆ ಚೆನ್ನಾಗಿರಬೇಕು ಹಾಗೂ ಅವರು ಅಂದವಾಗಿ ಕಾಣಿಸಬೇಕು ಎಂದು ಬಯಸುವುದು ಸಹಜ. ಈ ಕೆಲವು ಆಹಾರಗಳು ಮಕ್ಕಳ ತ್ವಚೆಯನ್ನು ಆಕರ್ಷಣೀಯವಾಗಿಸುತ್ತದೆ. ಮಕ್ಕಳಿಗೆ ಬೆರ್ರಿ ಹಣ್ಣನ್ನು ತಿನ್ನಲು ಕೊಡುವುದರಿಂದ ಅನಗತ್ಯ ಕೊಬ್ಬು ದೇಹವನ್ನು... Read More

ಕೆಲವೊಮ್ಮೆ ಯಾವುದೇ ವಿಷಯಕ್ಕೆ ರಕ್ತಪರೀಕ್ಷೆ ಮಾಡಿಸಿದಾಗ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಿರುವುದು ತಿಳಿದು ಬರುತ್ತದೆ. ಆಗ ವೈದ್ಯರು ನೀಡುವ ಗುಳಿಗೆಗಳನ್ನು ಸೇವಿಸುವ ಬದಲು ಮನೆಯಲ್ಲೇ ಇರುವ ಈ ಕೆಲವು ಆಹಾರಗಳನ್ನು ಸೇವನೆ ಮಾಡುವ ಮೂಲಕ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಸಬಹುದು. ಮಹಿಳೆಯರು ಬಹುಬೇಗ... Read More

ಸಾಮಾನ್ಯವಾಗಿ, ಹಸಿರು ಚಹಾ, ಕಪ್ಪು ಚಹಾ, ಸೇಬು ಚಹಾ, ಗುಲಾಬಿ ಚಹಾ, ಪುದೀನಾ ಚಹಾ, ಕೊತ್ತಂಬರಿ ಚಹಾ  ಮುಂತಾದ  ಅನೇಕ ಚಹಾಗಳು  ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಚಹಾಗಳನ್ನು ಸೇವಿಸುವುದರಿಂದ  ನಾವು  ಆರೋಗ್ಯಕರವಾಗಿ  ಮತ್ತು ಸದೃಢವಾಗಿರುತ್ತೇವೆ ಎಂದು  ನಮಗೆಲ್ಲರಿಗೂ  ತಿಳಿದಿದೆ. ಆದರೆ ಈಗ... Read More

ದೇಹದ ರಕ್ತ ಶುದ್ಧವಾಗಿದ್ದರೆ ಯಾವುದೇ ಕಾಯಿಲೆಗಳು ಕಾಡುವುದಿಲ್ಲ. ಇದರಿಂದ ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ದೇಹದಲ್ಲಿ ರಕ್ತ ಶುದ್ಧವಾಗಿರಲು ಈ ಹಣ್ಣುಗಳನ್ನು ಸೇವಿಸಿ. ಆವಕಾಡೊ : ಇದರಲ್ಲಿ ವಿಟಮಿನ್ ಸಿ, ಇ, ಒಮೆಗಾ 3 ಕೊಬ್ಬಿನಾಮ್ಲ ಮುಂತಾದ ಪೋಷಕಾಂಶಗಳಿದ್ದು,... Read More

ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಜ್ವರ, ಕೆಮ್ಮು, ಶೀತದ ಸಮಸ್ಯೆ ಕಾಡುತ್ತದೆ. ಅದರೆಲ್ಲೂ ಕೆಮ್ಮು ಒಮ್ಮೆ ಬಂದರೆ ತುಂಬಾ ದಿನಗಳ ತನಕ ಕಾಡುತ್ತದೆ. ಹಾಗಾಗಿ ಕೆಮ್ಮು ಇದ್ದಾಗ ಕೆಲವು ಆಹಾರವನ್ನು ಸೇವಿಸಬಾರದು. ಇದರಿಂದ ಕೆಮ್ಮು ಹೆಚ್ಚಾಗುತ್ತದೆಯಂತೆ. ಕೆಮ್ಮು ಇದ್ದಾಗ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...