Kannada Duniya

Astrology:ಈ ದಿನ ಈ ವಸ್ತುಗಳನ್ನು ಖರೀದಿಸಿದರೆ ನಿಮಗೆ ಟೆನ್ಷನ್ ಶುರುವಾಗುತ್ತದೆ

ವ್ಯಕ್ತಿಯು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಶಾಸ್ತ್ರದ ಪ್ರಕಾರ ಈ ಸಮಸ್ಯೆಗಳಿಗೆ ಮುಖ್ಯ ಕಾರಣ ನಾವು ಖರೀದಿಸುವ ವಸ್ತುಗಳಂತೆ. ಯಾಕೆಂದರೆ ಕೆಲವು ವಸ್ತುಗಳನ್ನು ಖರೀದಿಸುವಾಗ ಸರಿಯಾದ ನಿಯಮ ಪಾಲಿಸಬೇಕು. ಹಾಗಾಗಿ ಈ ದಿನ ಈ ವಸ್ತುಗಳನ್ನು ಖರೀದಿಸಿದರೆ ನಿಮಗೆ ಟೆನ್ಷನ್ ಶುರುವಾಗುತ್ತದೆಯಂತೆ.

 

ಹಿಂದೂಧರ್ಮದಲ್ಲಿ ಗುರುವಾರ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ದಿನ ಉಪವಾಸ ಮಾಡುವುದರಿಂದ ಲಕ್ಷ್ಮಿ ವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಇದರಿಂದ ನೀವು ಉತ್ತಮ ಸಂಗಾತಿಯನ್ನು ಪಡೆಯುತ್ತೀರಿ ಮತ್ತು ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಆದರೆ ಈ ದಿನ ಬಟ್ಟೆ ಒಗೆಯುವುದು, ಕೂದಲು ತೊಳೆಯುವುದು, ಶೇವಿಂಗ್ ಮಾಡಬಾರದು. ಇದರಿಂದ ಸಮಸ್ಯೆಗಳುಂಟಾಗುತ್ತದೆ.

 

Astrology: ಪೌಷ ಮಾಸದಲ್ಲಿ ಈ ಕೆಲಸ ಮಾಡುವುದರಿಂದ ಸೂರ್ಯದೇವನ ಕೃಪೆ ಸಿಗುತ್ತದೆ

 

ಹಾಗೇ ಗುರುವಾರ ಕಣ್ಣುಗಳಿಗೆ ಸಂಬಂಧಿಸಿದ ಯಾವುದನ್ನೂ ಖರೀದಿಸಬಾರದು. ಹಾಗೇ ಚಾಕು, ಕತ್ತರಿ ಮತ್ತು ಪಾತ್ರೆಗಳಂತಹ ಹರಿತವಾದ ವಸ್ತುಗಳನ್ನು ಖರೀದಿಸಬಾರದು. ಅಲ್ಲದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬಾರದು. ಇದರಿಂದ ಅಶುಭವಾಗುತ್ತದೆ.

 

Doing these on a Thursday will bring bad luck


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...