Kannada Duniya

ಹುಡುಗಿಯರು ಹಸ್ತಮೈಥುನ ಮಾಡಿಕೊಳ್ಳುವುದರಿಂದ ಈ ಪ್ರಯೋಜನ ಪಡೆಯಬಹುದಂತೆ

ಹಸ್ತಮೈಥುನದ ವಿಷಯಕ್ಕೆ ಬಂದಾಗ ಹೆಚ್ಚಾಗಿ ಎಲ್ಲರ ಗಮನಕ್ಕೆ ಬರುವುದು ಹುಡುಗರು. ಆದರೆ ಹುಡುಗಿಯರು ಹಸ್ತಮೈಥುನ ಮಾಡಿಕೊಳ್ಳುತ್ತಾರೆ. ಆದರೆ ಹಸ್ತಮೈಥುನವನ್ನು ಮಾಡಿಕೊಳ್ಳಬಾರದೆಂದು ಹೇಳಿದರೂ ಕೂಡ ಹುಡುಗಿಯರು ಹಸ್ತಮೈಥುನ ಮಾಡಿಕೊಳ್ಳುವುದರಿಂದ ಈ ಪ್ರಯೋಜನವನ್ನು ಪಡೆಯಬಹುದಂತೆ.

ಹಸ್ತಮೈಥುನ ಮಾಡಿಕೊಳ್ಳುವುದರಿಂದ ಹುಡುಗಿಯರು ಮುಟ್ಟಿನ ಸಮಯದಲ್ಲಿ ಕಾಡುವಂತಹ ನೋವಿನಿಂದ ಪರಿಹಾರ ಪಡೆಯಬಹುದಂತೆ. ಇದರಿಂದ ಮುಟ್ಟಾದಾಗ ಅವರಿಗೆ ನೋವು, ಸೆಳೆತ ಕಡಿಮೆಯಾಗುತ್ತದೆಯಂತೆ.

ಹಸ್ತಮೈಥುನ ಮಾಡಿಕೊಳ್ಳುವುದರಿಂದ ಗರ್ಭಕಂಠದ ಸೋಂಕಿನಿಂದ ಬಳಲುವ ಸಾಧ್ಯತೆ ಕಡಿಮೆಯಂತೆ. ಮತ್ತು ಅವರ ಗರ್ಭಾಶಯ ಬಲವಾಗಿರುತ್ತದೆಯಂತೆ.
ಮಹಿಳೆಯರು ಹಸ್ತಮೈಥುನದಿಂದ ಪರಾಕಾಷ್ಠೆ ಹೊಂದಿದ್ದರೆ ಅದರಿಂದ ಅವರಲ್ಲಿ ಖಿನ್ನತೆ, ಒತ್ತಡ ಕಡಿಮೆಯಾಗುತ್ತದೆಯಂತೆ ಮನಸ್ಸು ಶಾಂತವಾಗಿರುತ್ತದೆಯಂತೆ.

ಹಾಗೇ ಇದರಿಂದ ಎಂಡಾರ್ಫಿನ್ ಹಾರ್ಮೋನ್ ಬಿಡುಗಡೆಯಾಗುವ ಕಾರಣ ಮಹಿಳೆಯರ ಮನಸ್ಸಿಗೆ ಶಾಂತಿ ಸಿಗುತ್ತದೆಯಂತೆ ಮತ್ತು ಧನಾತ್ಮಕವಾಗಿ ಚಿಂತನೆ ಮಾಡುತ್ತಾರಂತೆ.

ಹಸ್ತಮೈಥುನ ಮಾಡಿಕೊಳ್ಳುವುದರಿಂದ ಮಹಿಳೆಯರು ಉತ್ತಮ ನಿದ್ರೆಯನ್ನು ಪಡೆದುಕೊಳ್ಳುತ್ತಾರಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...