Kannada Duniya

ನಿಮ್ಮ ಬಲ ಬದಿಯ ತಲೆ ನೋಯುತ್ತಿದ್ದರೆ ಅದು ಈ ಸಮಸ್ಯೆಯ ಲಕ್ಷಣವಂತೆ!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಖಿನ್ನತೆಯ ಕಾರಣ ತಲೆನೋವಿನ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತಿದೆ. ಆದರೆ ಕೆಲವವರಿಗೆ ಇಡೀ ತಲೆಯಲ್ಲಿ ನೋವು ಕಂಡುಬರುವುದಿಲ್ಲ. ಕೆಲವರಿಗೆ ಎಡ ಬದಿಯ ತಲೆಯಲ್ಲಿ ನೋವು ಕಂಡುಬಂದರೆ ಕೆಲವರಿಗೆ ಬಲಬದಿಯ ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆಯಂತೆ. ಹಾಗಾದ್ರೆ ನಿಮ್ಮ ಬಲ ಬದಿಯ ತಲೆ ನೋಯುತ್ತಿದ್ದರೆ ಅದು ಈ ಸಮಸ್ಯೆಯ ಲಕ್ಷಣವಂತೆ.

ತಲೆಯ ಬಲಭಾಗ ನಿರಂತರವಾಗಿ ದೀರ್ಘಕಾಲ ನೋಯುತ್ತಿದ್ದರೆ ಅದು ಮೈಗ್ರೇನ್ ನ ಲಕ್ಷಣವಂತೆ. ಪುರುಷರಿಗಿಂತ ಮಹಿಳೆಯರು ಹೆಚ್ಚು ಈ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ವಾಂತಿ, ವಾಕರಿಕೆ, ಸಮಸ್ಯೆ ಕಾಡುತ್ತದೆ.

ಹಾಗೇ ನಿಮ್ಮ ತಲೆಯಲ್ಲಿ ಸೈನಸ್ ಸೋಂಕಿಗೆ ಒಳಗಾಗಿದ್ದರೆ ತಲೆನೋವಿನ ಸಮಸ್ಯೆ ಕಾಡುತ್ತದೆ. ಇದರಿಂದ ಕಣ್ಣುಗಳು, ಕೆನ್ನೆಯ ಮೂಳೆಗಳು, ಹಣೆ ಅಥವಾ ಮೂಗಿನ ಭಾಗ ನೋವಿಗೆ ಒಳಗಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...