Kannada Duniya

ತಲೆನೋವು

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಖಿನ್ನತೆಯ ಕಾರಣ ತಲೆನೋವಿನ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತಿದೆ. ಆದರೆ ಕೆಲವವರಿಗೆ ಇಡೀ ತಲೆಯಲ್ಲಿ ನೋವು ಕಂಡುಬರುವುದಿಲ್ಲ. ಕೆಲವರಿಗೆ ಎಡ ಬದಿಯ ತಲೆಯಲ್ಲಿ ನೋವು ಕಂಡುಬಂದರೆ ಕೆಲವರಿಗೆ ಬಲಬದಿಯ ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆಯಂತೆ. ಹಾಗಾದ್ರೆ ನಿಮ್ಮ... Read More

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿದ್ದರೂ ಕೂಡ ಜನರು ಅದನ್ನು ಸೇವಿಸುವುದನ್ನು ನಿಲ್ಲಿಸುವುದಿಲ್ಲ. ಆದರೂ ಕೆಲವರು ಅದರ ಅಪಾಯದ ಬಗ್ಗೆ ತಿಳಿದು ಮದ್ಯವನ್ನು ತಕ್ಷಣ ತ್ಯಜಿಸಿದರೆ ಈ ಸಮಸ್ಯೆಗಳು ಕಾಡುತ್ತದೆಯಂತೆ. ವೈದ್ಯರ ಪ್ರಕಾರ ಇದ್ದಕ್ಕಿದ್ದಂತೆ ಸೇವಿಸಿದರೆ ತಲೆನೋವಿನ ಸಮಸ್ಯೆ ಕಾಡುತ್ತದೆಯಂತೆ.... Read More

ಹೊಸ ವರ್ಷ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ನಿಮ್ಮ ಸ್ನೇಹಿತರ ಜೊತೆ ಸೇರಿ ನ್ಯೂ ಇಯರ್ ಸೆಲೆಬ್ರೆಷನ್ ಮಾಡುತ್ತೀರಿ. ಈ ವೇಳೆ ಕೆಲವರು ಆಲ್ಕೋಹಾಲ್ ಸೇವನೆ ಮಾಡುತ್ತಾರೆ. ಇದರಿಂದ ಮರುದಿನ ಹ್ಯಾಂಗೋವರ್ ಸಮಸ್ಯೆ ಕಾಡುತ್ತದೆ. ಇದನ್ನು ನಿವಾರಿಸಲು ಈ ಸಲಹೆ ಪಾಲಿಸಿ.... Read More

ಈರುಳ್ಳಿ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾಗಿ ಇದನ್ನು ಹಲವು ಅಡುಗೆಯಲ್ಲಿ ಮತ್ತು ಮನೆಮದ್ದುಗಳಲ್ಲಿ ಬಳಸುತ್ತಾರೆ. ಆದರೆ ಹಸಿ ಈರುಳ್ಳಿ ತಿನ್ನುವುದು ಆರೋಗ್ಯಕ್ಕೆ ಉತ್ತಮವೇ? ಎಂಬುದನ್ನು ತಿಳಿಯಿರಿ. ಹಸಿ ಈರುಳ್ಳಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಹಲವಾರು ಸಮಸ್ಯೆಗಳು ಕಾಡುತ್ತದೆಯಂತೆ. ಇದು ಕೆಲವು... Read More

ನಮ್ಮಲ್ಲಿ ಹೆಚ್ಚಿನವರು ಪಾರ್ಶ್ವ ತಲೆನೋವು, ಮೈಗ್ರೇನ್ ತಲೆನೋವು ಇತ್ಯಾದಿಗಳಿಂದ ಬಳಲುತ್ತಿದ್ದಾರೆ. ಇದು ತಲೆನೋವಿನಿಂದ ಉಂಟಾಗುವ ನೋವು ಅಲ್ಲ. ಅನೇಕ ಜನರು ತಲೆಗೆ ಟವೆಲ್ ಕಟ್ಟಿ ಮಲಗುತ್ತಾರೆ. ಅವರು  2 ರಿಂದ 3 ದಿನಗಳವರೆಗೆ ತಲೆನೋವಿನಿಂದ ಬಳಲುತ್ತಿದ್ದಾರೆ. ನೋವು ನಿವಾರಕ ಮಾತ್ರೆಗಳನ್ನು ಬಳಸಲಾಗುತ್ತದೆ.... Read More

ಇಂಗನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ. ಇದನ್ನು ಬಳಸುವುದರಿಂದ ಹೊಟ್ಟೆಯ ಸಮಸ್ಯೆಗಳು ಕಾಡುವುದಿಲ್ಲ. ಆದರೆ ಕೆಲವು ಜನರು ಇಂಗನ್ನು ಸೇವಿಸಬಾರದು ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ರಕ್ತದೊತ್ತಡದಲ್ಲಿ ಸಮಸ್ಯೆ ಇರುವವರು ಇಂಗನ್ನು ಸೇವಿಸಬೇಡಿ. ಇದು ರಕ್ತದೊತ್ತಡದಲ್ಲಿ ತ್ವರಿತವಾಗಿ ಏರಿಳಿತ ತರುತ್ತದೆ.... Read More

ಪಿಪ್ಪಲಿ ಮಸಾಲೆ ಪದಾರ್ಥಗಳಲ್ಲಿ ಒಂದು. ಇದರಲ್ಲಿ ಔಷಧೀಯ ಗುಣಗಳಿವೆ. ಇದನ್ನು ಬಳಸಿ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ಪಿಪ್ಪಲಿ ಚಹಾ ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ. ಪಿಪ್ಪಲಿ ಚಹಾ ಕುಡಿಯುವುದರಿಂದ ಶೀತ, ಕೆಮ್ಮುವಿನ ಸಮಸ್ಯೆ ನಿವಾರಣೆಯಾಗುತ್ತದೆಯಂತೆ. ಇದು... Read More

ತಲೆನೋವು ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಂತದಲ್ಲಿ ಬರುತ್ತಲೇ ಇರುತ್ತದೆ. ತಲೆನೋವು ಬಂದಾಗ ಅಪಾರ ನೋವು ಇರುತ್ತದೆ. ಯಾವುದೇ ಕೆಲಸದ ಮೇಲೆ ಏಕಾಗ್ರತೆಯೂ ಇರುವುದಿಲ್ಲ. ತಲೆನೋವಿಗೆ ವಿವಿಧ ಕಾರಣಗಳಿವೆ. ಮೊದಲು ಆ ಕಾರಣಗಳ ಬಗ್ಗೆ ಕಲಿಯೋಣ. ಸರಿಯಾದ ನಿದ್ರೆಯ ಕೊರತೆ, ಹೆಚ್ಚಿನ... Read More

ಕೋಪ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಕೋಪಗೊಳ್ಳದಂತೆ ತಜ್ಞರು ತಿಳಿಸುತ್ತಾರೆ. ಆದರೆ ಕೆಲವೊಮ್ಮೆ ಕೋಪ ಬರುತ್ತದೆ. ಆದರೆ ಕೆಲವರು ಅದನ್ನು ನಿಗ್ರಹಿಸುತ್ತಾರೆ. ಇದರಿಂದ ಈ ಸಮಸ್ಯೆ ಕಾಡುತ್ತದೆಯಂತೆ. ನೀವು ಕೋಪವನ್ನು ನಿಗ್ರಹಿಸಿದರೆ ಅದರಿಂದ ಹೆಚ್ಚಿನ ಮಟ್ಟದ ಒತ್ತಡ ಉಂಟಾಗುತ್ತದೆಯಂತೆ.... Read More

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ ಮತ್ತು ಶುಷ್ಕ ಗಾಳಿ ಇರುತ್ತದೆ. ಈ ಗಾಳಿಯನ್ನು ಸೇವಿಸಿ ಕೆಲವರಿಗೆ ತಲೆನೋವಿನ ಸಮಸ್ಯೆ ಉಂಟಾಗುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಹಾಗಾಗಿ ಈ ತಲೆನೋವನ್ನು ನಿವಾರಿಸಲು ಈ ಸಲಹೆ ಪಾಲಿಸಿ. ತಂಪಾದ ಗಾಳಿಯಿಂದಾದ ತಲೆನೋವನ್ನು ನಿವಾರಿಸಲು ಕೆಪೀನ್... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...