Kannada Duniya

ಈ ರೀತಿ ಲೈಂಗಿಕತೆ ನಡೆಸಿದರೆ ಖಾಸಗಿ ಭಾಗಕ್ಕೆ ಹಾನಿಯಾಗಬಹುದಂತೆ

ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಲೈಂಗಿಕತೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ. ಹಾಗಾಗಿ ವಿವಿಧ ರೀತಿಯಲ್ಲಿ ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ. ಆದರೆ ಕೆಲವು ರೀತಿಯ ಲೈಂಗಿಕತೆಯು ನಿಮ್ಮ ಖಾಸಗಿ ಭಾಗವನ್ನು ಹಾನಿಗೊಳಿಸಬಹುದು ಎಚ್ಚರ.

ಕೆಲವರು ನೀರಿನಲ್ಲಿ, ಸ್ವಿಮಿಂಗ್ ಫೂಲ್ ನಲ್ಲಿ, ಕಡಲ ತೀರದಲ್ಲಿ ಮರಳಿನ ಮೇಲೆ ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ. ಆದರೆ ತಜ್ಞರು ತಿಳಿಸಿದ ಪ್ರಕಾರ ಇದು ಮಹಿಳೆಯರ ಖಾಸಗಿ ಭಾಗವನ್ನು ಹಾನಿಗೊಳಿಸುತ್ತದೆಯಂತೆ.

ಕೆಲವರು ನೀರಿನಲ್ಲಿ ಲೈಂಗಿಕತೆಯನ್ನು ಹೊಂದುತ್ತಾರೆ. ಇದರಿಂದ ನೀರಿನಲ್ಲಿರುವ ಬ್ಯಾಕ್ಟೀರಿಯಾ ಯೋನಿಯ ಸಂಪರ್ಕಕ್ಕೆ ಬರಬಹುದು. ಇದರಿಂದ ಸೋಂಕು ಉಂಟಾಗಬಹುದು.

ಹಾಗೇ ನೀರಿನಲ್ಲಿ ಲೈಂಗಿಕತೆ ಹೊಂದುವುದರಿಂದ ನೈಸರ್ಗಿಕ ಲೂಬ್ರಿಕಂಟ್ ನೀರಿನಲ್ಲಿ ಬೆರೆಯುತ್ತದೆ. ಇದರಿಂದ ಯೋನಿ ಒಣಗುತ್ತದೆ. ಈ ಸಮಯದಲ್ಲಿ ಲೈಂಗಿಕತೆಯನ್ನು ಹೊಂದಿದರೆ ,ನೋವು ಉಂಟಾಗಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...