Kannada Duniya

Handling Tulsi Plant: ತುಳಸಿ ಗಿಡವನ್ನು ಮುಟ್ಟುವ ವೇಳೆ ಈ ಬಗ್ಗೆ ಎಚ್ಚರವಿರಲಿ, ಇಲ್ಲವಾದರೆ ಮಹಾಪಾಪ ಕಾಡುತ್ತೆ…!

ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಹೆಚ್ಚು ಪ್ರಾಮುಖ್ಯತೆ ಇದೆ. ಈ ಗಿಡವನ್ನು ದೇವರ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಪ್ರತಿಯೊಬ್ಬರು ಮನೆಯ ಮುಂದೆ ತುಳಸಿ ಗಿಡ ನೆಟ್ಟ ಪೂಜಿಸುತ್ತಾರೆ. ಹಾಗಾಗಿ ತುಳಸಿ ಗಿಡವನ್ನು ಮುಟ್ಟುವ ವೇಳೆ ಈ ತಪ್ಪುಗಳನ್ನು ಮಾಡಬೇಡಿ.

-ತುಳಸಿ ಗಿಡದ ಎಲೆಗಳನ್ನು ಭಾನುವಾರದಂದು ಕೀಳಬಾರದು. ಹಾಗೇ ಅಮಾವಾಸ್ಯೆ, ಚತುರ್ದಶಿ, ದ್ವಾದಶಿಯಂದು ಎಲೆಗಳನ್ನು ಕೀಳುವುದು ಪಾಪವೆಂದು ಪರಿಗಣಿಸಲಾಗುತ್ತದೆ.

-ಸೂರ್ಯ ಮುಳುಗಿದ ಬಳಿಕ ಹಾಗೇ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಸಮಯದಲ್ಲಿ ತುಳಸಿ ಗಿಡದ ಎಲೆಗಳನ್ನು ಕೀಳಬೇಡಿ. ಇದರಿಂದ ತುಳಸಿದೇವಿಯ ಕೋಪಕ್ಕೆ ಗುರಿಯಾಗುತ್ತೀರಿ.

-ಒಣಗಿದ ತುಳಸಿ ಎಲೆಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಬದಲಾಗಿ ಅವುಗಳನ್ನು ಹರಿಯುವ ನದಿಯಲ್ಲಿ ಬಿಟ್ಟು ಬನ್ನಿ. ಹಾಗೇ ಒಣಗಿದ ತುಳಸಿ ಗಿಡವನ್ನು ನದಿಯಲ್ಲಿ ಹಾಕಿ.

ತುಳಸಿ ರಸದ ಪ್ರಾಮುಖ್ಯತೆ ನಿಮಗೆ ಗೊತ್ತೇ?

Holy basil or Tulasi is worshipped as God by hindus. Learn do’s and dont’s of plucking Tulasi leaves.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...