Kannada Duniya

ತುಳಸಿ

ಮನೆಯಲ್ಲಿ ತುಳಸಿ ಗಿಡಕ್ಕೆ ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕನ್ನು ಆರಿಸಬೇಕು. ಈ ದಿಕ್ಕುಗಳಲ್ಲಿ ತುಳಸಿ ಗಿಡವನ್ನು ನೆಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಉಂಟಾಗುತ್ತದೆ. ಇದಲ್ಲದೆ, ನೀವು ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡಬಹುದು, ಆದರೆ ತುಳಸಿ ಗಿಡವನ್ನು ಮನೆಯ ದಕ್ಷಿಣ... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ನಮ್ಮ ಕೆಟ್ಟ ಆಹಾರ ಪದ್ಧತಿಯೇ ಕಾರಣ. ಹಾಗಾಗಿ ಜನರು ತೂಕವನ್ನು ಇಳಿಸಿಕೊಳ್ಳಲು ಹಲವಾರು ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಹಾಗಾದ್ರೆ ಹೊಟ್ಟೆಯ ಕೊಬ್ಬನ್ನು ಕರಗಿಸಲು ಅಶ್ವಗಂಧವನ್ನು ಹೀಗೆ ಬಳಸಿ. ನೀವು ತೂಕ... Read More

ಹಿಂದೂ ಧರ್ಮದಲ್ಲಿ ಶಾಸ್ತ್ರ ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ನಮ್ಮ ಹಿರಿಯರು ಶಾಸ್ತ್ರಗಳಿಗನುಸಾರವಾಗಿ ನಡೆದುಕೊಳ್ಳುತ್ತಾರಂತೆ. ಅದರಂತೆ ಮದುವೆಯಾದ ಹುಡುಗಿಯರು ಅಂದರೆ ಕನ್ಯೆಯರು ಕೆಲವು ಕೆಲಸಗಳನ್ನು ಮಾಡಬಾರದಂತೆ. ಕನ್ಯೆಯರು ತುಳಸಿ ಗಿಡಕ್ಕೆ ನೀರನ್ನು ಹಾಕಬಾರದಂತೆ. ಇದರಿಂದ ಅವರ ಮದುವೆ ವಿಳಂಬವಾಗುತ್ತದೆ. ತುಳಸಿಯನ್ನು ವಿವಾಹಿತ... Read More

ಈ ಅವಧಿಯಲ್ಲಿ ಮಕ್ಕಳನ್ನು ಬಹುವಾಗಿ ಕಾಡುವ ಸಮಸ್ಯೆಗಳಲ್ಲಿ ಒಣಕೆಮ್ಮು ಕೂಡ ಒಂದು. ಇದು ಗಂಟಲಿನಲ್ಲಿ ಯಾವುದೇ ಕಫವನ್ನು ಹೊಂದದೆಯೂ ಮಕ್ಕಳಿಗೆ ಉಸಿರಾಟದ ಸಮಸ್ಯೆಯನ್ನು ತಂದೊಡುತ್ತದೆ. ಈ ಕೆಲವು ಮನೆಮದ್ದುಗಳಿಂದ ಒಣ ಕೆಮ್ಮಿನ ಸಮಸ್ಯೆಯನ್ನು ನಿವಾರಿಸಬಹುದು. ರಾತ್ರಿ ಮಲಗುವ ಮುನ್ನ ಚಿಟಿಕೆ ಅರಿಶಿನ ಬೆರೆಸಿದ ಬೆಚ್ಚಗಿನ ಹಾಲನ್ನು ಮಕ್ಕಳಿಗೆ ಕುಡಿಯಲು ನೀಡಿ. ಇದು ಉಸಿರಾಟದ ಸಮಸ್ಯೆಯನ್ನು ದೂರ ಮಾಡಿ ಒಣ ಕೆಮ್ಮಿಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ತುಳಸಿ ದಳವನ್ನು ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ ಚಹಾ ರೂಪದಲ್ಲಿ ಮಕ್ಕಳಿಗೆ ಕುಡಿಯಲು ಕೊಡಿ. ಇಲ್ಲವಾದರೆ ತುಳಸಿ ಎಲೆಗಳನ್ನು ಜಗಿಯಲು ನೀಡಿ. ಇದರಲ್ಲೂ ಹಲವು ಔಷಧಿಯ ಗುಣಗಳಿವೆ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಜೇನನ್ನು ತಿನ್ನಿಸಿ. ಇದು ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳನ್ನು ಶಮನಗೊಳಿಸುತ್ತದೆ. ಲವಂಗ ಹಾಗೂ ಏಲಕ್ಕಿ ಬೆರೆಸಿರುವ ಮಸಾಲ ಚಹಾವನ್ನು ಮಕ್ಕಳಿಗೆ ಕುಡಿಯಲು ಕೊಡುವುದರಿಂದಲೂ ಒಣ ಕೆಮ್ಮಿಗೆ ಪರಿಹಾರ ದೊರೆಯುತ್ತದೆ. ಮನೆ ಮದ್ದುಗಳನ್ನು ನೀಡಿಯೂ ಸಮಸ್ಯೆ ನಿಯಂತ್ರಣಕ್ಕೆ ಬರಲಿಲ್ಲ ಎಂದಾದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.... Read More

ವಾತಾವರಣ ಆಗಾಗ ಬದಲಾಗುತ್ತಿರುತ್ತದೆ. ಇದರಿಂದ ಅನೇಕ ಜನರು ಶೀತ, ಕಫ, ಜ್ವರದಂತಹ ಸಮಸ್ಯೆಗೆ ಒಳಗಾಗುತ್ತಾರೆ. ಯಾಕೆಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಹಾಗಾಗಿ ಬದಲಾಗುತ್ತಿರುವ ಹವಾಮಾನದಲ್ಲಿಯೂ ನೀವು ಆರೋಗ್ಯವಾಗಿರಲು ಈ ಗಿಡಮೂಲಿಕೆಗಳನ್ನು ಸೇವಿಸಿ. ತುಳಸಿ : ತುಳಸಿ ಆರೋಗ್ಯಕ್ಕೆ ತುಂಬಾ... Read More

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿ ಗಿಡಕ್ಕೆ ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕನ್ನು ಆರಿಸಬೇಕು. ಈ ದಿಕ್ಕುಗಳಲ್ಲಿ ತುಳಸಿ ಗಿಡವನ್ನು ನೆಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಉಂಟಾಗುತ್ತದೆ. ಇದಲ್ಲದೆ, ನೀವು ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡಬಹುದು, ಆದರೆ ತುಳಸಿ... Read More

ಆಯುರ್ವೇದದಲ್ಲೂ ಮಹತ್ವದ ಸ್ಥಾನ ಪಡೆದಿರುವ ತುಪ್ಪ ಖಾದ್ಯಗಳ ರುಚಿಯನ್ನು ಹೆಚ್ಚಿಸುತ್ತದೆ. ಇದನ್ನು ನೇರವಾಗಿ ಸೇವನೆ ಮಾಡುವ ಬದಲು ಈ ಕೆಲವು ವಸ್ತುಗಳ ಜೊತೆ ಸೇರಿಸಿ ತಿಂದರೆ ಹೆಚ್ಚು ಆರೋಗ್ಯ ಲಾಭಗಳನ್ನು ಪಡೆಯಬಹುದು. ಕರ್ಕ್ಯುಮಿನ್ ಅಂಶ ಹೊಂದಿರುವ ಅರಶಿನದಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ.... Read More

ಪುಷ್ಯ ಮಾಸದ ಏಕಾದಶಿ ಬಹಳ ಮಹತ್ವವನ್ನು ಹೊಂದಿದೆ. ಈ ದಿನ ಉಪವಾಸ ವ್ರತಗಳನ್ನು ಮಾಡುವವರು ಲಕ್ಷ್ಮೀನಾರಾಯಣರ ಅನುಗ್ರಹವನ್ನು ಪಡೆಯುತ್ತಾರೆ. ಏಕಾದಶಿಯ ದಿನ ಉಪವಾಸ ಮಾಡಿದರೆ ಪಾಪ ಕರ್ಮಗಳು ನಿವಾರಣೆಯಾಗುತ್ತದೆಯಂತೆ. ಹಾಗಾಗಿ ಮಕ್ಕಳ ಭಾಗ್ಯವನ್ನು ಪಡೆಯಲು ಬಯಸುವವರು ಪುಷ್ಯ ಮಾಸದ ಏಕಾದಶಿಯ ದಿನ... Read More

ಮಂಗಳವಾರದಂದು ಹನುಮಂತನನ್ನು ಪೂಜಿಸಲಾಗುತ್ತದೆ. ಈ ದಿನ ಹನುಮಂತನ ಅನುಗ್ರಹ ಪಡೆದರೆ ನಿಮ್ಮ ಎಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತದೆ. ಹಾಗಾಗಿ ನೀವು ಹನುಮಂತನ ಅನುಗ್ರಹವನ್ನು ಪಡೆಯಲು ಮಂಗಳವಾರದಂದು ಈ ವಸ್ತುಗಳನ್ನು ದಾನ ಮಾಡಿ. ಮಂಗಳವಾರದಂದು ಸೇಬು, ದಾಳಿಂಬೆಯಂತಹ ಕೆಂಪು ಬಣ್ಣದ ಹಣ್ಣುಗಳನ್ನು ಮತ್ತು ಕೆಂಪು... Read More

ಹಿಂದೂಧರ್ಮದಲ್ಲಿ ತುಳಸಿಯನ್ನು ಪವಿತ್ರವಾದ ಸಸ್ಯವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ತುಳಸಿಯಿಂದ ಯಾವುದೇ ಪರಿಹಾರವನ್ನು ಮಾಡಿದರೆ ಅದರಿಂದ ಉತ್ತಮ ಫಲವನ್ನು ಪಡೆಯಬಹುದು. ಅದರಂತೆ ಜನವರಿ 11ರಂದು ಎಳ್ಳು ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ದಿನ ತುಳಸಿಯ ಈ ಪರಿಹಾರವನ್ನು ಮಾಡಿದರೆ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯುತ್ತದೆಯಂತೆ. ಹಿಂದೂಧರ್ಮದಲ್ಲಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...