Kannada Duniya

ಈ ಮೂರು ರಾಶಿಯವರಿಗೆ ಸರ್ಕಾರಿ ಉದ್ಯೋಗ ಸುಲಭವಾಗಿ ಸಿಗುತ್ತದೆಯಂತೆ…!

ಪ್ರತಿಯೊಬ್ಬರು ಸರ್ಕಾರಿ ಉದ್ಯೋಗ ಪಡೆಯಲು ಬಯಸುತ್ತಾರೆ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ. ಆದರೆ ಇದಕ್ಕೆ ಅದೃಷ್ಟವೂ ತುಂಬಾ ಮುಖ್ಯ. ಹಾಗಾಗಿ ಈ ರಾಶಿಯಲ್ಲಿ ಜನಿಸಿದವರಿಗೆ ಸರ್ಕಾರಿ ಕೆಲಸ ಸುಲಭವಾಗಿ ದೊರೆಯುತ್ತದೆಯಂತೆ.

ಸಿಂಹ ರಾಶಿ : ಇವರು ಧೈರ್ಯವಂತರು. ಇವರನ್ನು ಏನನ್ನು ನಿರ್ಧರಿಸಿದರೆ ಅದನ್ನು ಪೂರೈಸದೇ ಬಿಡುವುದಿಲ್ಲ. ಇವರು ಗುರಿಯನ್ನು ಸಾಧಿಸುವುದರಲ್ಲಿ ನಿಪೂಣರು. ಹಾಗಾಗಿ ಇವರು ಸರ್ಕಾರಿ ಉದ್ಯೋಗವನ್ನು ಪಡೆಯುತ್ತಾರೆ.

ಕನ್ಯಾರಾಶಿ : ಇವರು ಕಠಿಣ ಪರಿಶ್ರಮದಿಂದ ಅತ್ಯಂತ ಕಷ್ಟಕರವಾದ ಗುರಿಯನ್ನು ಸಾಧಿಸುತ್ತಾರೆ. ಇವರು ಭವಿಷ್ಯದಲ್ಲಿ ಸರ್ಕಾರಿ ಕೆಲಸವನ್ನು ಪಡೆಯುವ ಸಾಧಯತೆಯಿದೆ. ಇವರು ಸಣ್ಣ ಉದ್ಯೋಗಗಳನ್ನು ಪಡೆಯಲು ಬಯಸುವುದಿಲ್ಲ. ಹಾಗಾಗಿ ಸರ್ಕಾರಿ ಕೆಲಸವನ್ನು ಹುಡುಕುತ್ತಾರೆ.

ನಿಮ್ಮ ಜೀವನಸಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ ಅದು ಪಿತೃದೋಷದ ಪರಿಣಾಮವಂತೆ

ತುಲಾ ರಾಶಿ : ಇವರು ಸರ್ಕಾರಿ ಕೆಲಸದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಇವರು ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಇವರು ಯಾವಾಗಲೂ ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುತ್ತಾರೆ.

 

These Rashi people can get Government jobs easily


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...